ಕನ್ನಡದಲ್ಲಿ ಒರ್ಕುಟು ಬೇಕಾ?
http://www.orkut.com/Community.aspx?cmm=38488906
ಹಿಂದಿ, ಮರಾಟಿ, ತೆಲುಗು, ತಮಿಳು, ಬಂಗಾಳಿಗಳಲ್ಲಿ ಒರ್ಕುಟ್ ಬಂತು, ಕನ್ನಡದಲ್ಲಿ ಬಂದಿಲ್ಲ...
ವಸಿ ಅತ್ತ ಗಮನವರಿಸ್ರಿ.

- Login or register to post comments
- 553 hits
- Email this forum



http://www.orkut.com/Community.aspx?cmm=38488906
ಹಿಂದಿ, ಮರಾಟಿ, ತೆಲುಗು, ತಮಿಳು, ಬಂಗಾಳಿಗಳಲ್ಲಿ ಒರ್ಕುಟ್ ಬಂತು, ಕನ್ನಡದಲ್ಲಿ ಬಂದಿಲ್ಲ...
ವಸಿ ಅತ್ತ ಗಮನವರಿಸ್ರಿ.




ಉ: ಕನ್ನಡದಲ್ಲಿ ಒರ್ಕುಟು ಬೇಕಾ?
ಮತ್ತೆ ಕನ್ನಡವನ್ನು ಕಡೆಗಾನಿಸಲಾಗಿದೆ..ಬೆಂಗಳೂರು ಸಿಲಿಕಾನ್ ವ್ಯಾಲೀ ಆಗಿದ್ದು ಸಾರ್ಥಕ ಆಯಿತು.ಎಲ್ಲ ಕನ್ನಡಿಗರು ಓರ್ಕುಟ್ ನ್ನ ತಿರಿಸ್ಕಬೆಇಕು..
ಉ: ಕನ್ನಡದಲ್ಲಿ ಒರ್ಕುಟು ಬೇಕಾ?
ದೇವರಿಗೊಂದು ಕೋರಿಕೆ ಕಳಿಸಿ, ಸ್ವಲ್ಪ ಧ್ಯಾನ ಮಾಡೋಣ...
ಮುಂದೆ ಬರಬಹುದು!
Supreme Consciousness @ideanaren.com
ಉ: ಕನ್ನಡದಲ್ಲಿ ಒರ್ಕುಟು ಬೇಕಾ?
ಸುಮ್ಮನೇ ತಿರಸ್ಕರಿಸುವುದಕ್ಕಿಂತ ಕನ್ನಡದಲ್ಲೂ ಆರ್ಕುಟ್ ಗಾಗಿ ಪ್ರಯತ್ನಿಸಬಹುದಲ್ಲವೇ?
ಉ: ಕನ್ನಡದಲ್ಲಿ ಒರ್ಕುಟು ಬೇಕಾ?
ಈ ಲೇಖನದ ಮೊದಲಲ್ಲಿರುವ ಲಿಂಕ್ ಗೆ ಹೋಗಿ ಕನ್ನಡದ ಬಗ್ಗೆ ಎಲ್ಲರೂ ಬರೆಯಿರಿ!
ಉ: ಕನ್ನಡದಲ್ಲಿ ಒರ್ಕುಟು ಬೇಕಾ?
ಆರ್ಕುಟ್ ನವರು ಅವರವರ ಭಾಷೆಗೆ ಅನುವಾದ ಮಾಡಿಕೊಳ್ಳಲು ನಮಗೇ ಬಿಟ್ಟಿದ್ದಾರೆ. ನಮ್ಮ ಕನ್ನಡಿಗರು ಆ ಕೆಲಸವನ್ನು ಅರ್ಧಭಾಗವೂ ಮಾಡಿಲ್ಲ.