ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಅಚ್ಚಗನ್ನಡ ಒರೆಗಳು

September 12, 2007 - 6:49pm — kpbolumbu

ಅಚ್ಚಗನ್ನಡ ಒರೆಗಳು:
ಈ ಕೆಳಗಿನ ಒರೆಗಳ ಅರಿತವೇನು?
೧.ಪುರ್ಬು(ದ.ಕ.ದ್ದಲ್ಲ)
೨.ಕರ್ಚು(ಕೞ್ಚು)
೩.ತೋೞ್(ಹೊಸಗನ್ನಡದ ತೋಳಲ್ಲ!) ಸೂ: ಮುದ್ದಣ ಪ್ರಯೋಗ
೪.ತೂಬು

‹ ಶಬ್ದಗಳ ಹೆಣಿಕೆ ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 481 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 12, 2007 - 7:12pm — mahesha

ಉ: ಅಚ್ಚಗನ್ನಡ ಒರೆಗಳು

mahesha's picture

ಕೊಳಂಬೆ ಒರೆಗಂಟಲ್ಲಿ ಯಾರಾದ್ರು ನೋಡಿ ಹೇಳಿ! Smiling

ನನಗಂತೂ ಒಂದು ಸಿಕ್ಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 10:06pm — ವೈಭವ

ಉ: ಅಚ್ಚಗನ್ನಡ ಒರೆಗಳು

ವೈಭವ's picture

ಕೊಳಂಬೆಯಲ್ಲಿ ಸಿಕ್ಕಿದ್ದು ಇವೆರಡು:-

೨.ಕರ್ಚು(ಕೞ್ಚು) = ತೊಳೆ , ತೊಳೆಯುವಿಕೆ
೪.ತೂಬು = ತುಂಬು = ಕೆರೆಯ ತೂಬು( ಮಂಡ್ಯದಲ್ಲಿ ತೂಬಿನಕೆರೆ ಎಂಬ ಹಳ್ಳಿಯುಂಟು )
-----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 10:15pm — kishorpatwardhan

ಉ: ಅಚ್ಚಗನ್ನಡ ಒರೆಗಳು

kishorpatwardhan's picture

ಪುರ್ಬು = ಹುಬ್ಬು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2007 - 10:15pm — mahesha

ಉ: ಅಚ್ಚಗನ್ನಡ ಒರೆಗಳು

mahesha's picture

ತೂಬು ಅಂದ್ರೆ ಎತ್ತರದ ಜಾಗ! ಸರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 10:29am — kpbolumbu

ಉ: ಅಚ್ಚಗನ್ನಡ ಒರೆಗಳು

kpbolumbu's picture

ವೈಭವ,
೨.ಕರ್ಚು(ಕೞ್ಚು) = ತೊಳೆ , ತೊಳೆಯುವಿಕೆ
೪.ತೂಬು = ತುಂಬು = ಕೆರೆಯ ತೂಬು( ಮಂಡ್ಯದಲ್ಲಿ ತೂಬಿನಕೆರೆ ಎಂಬ ಹಳ್ಳಿಯುಂಟು )
ಸರಿ......ಬಹಳ ಚೆನ್ನಾಗಿ ಹೇಳಿದ್ರಿ.

ಕಿಶೋರ್,
೧.ಪುರ್ಬು = ಹುಬ್ಬು ....ಸರಿ

ಉಳಿದ ಎರಡನ್ನೂ ಹಾಗೇ ಹುಡುಕಿ ಹೇಳಿ ಮಾರ್ರೆ!
ಅ೦ದ ಹಾಗೆ ದ.ಕ.ದ ಪುರ್ಬು ಏನೆ೦ದು ಯಾರಿಗೂ ಗುಮಾನಿ ಮೂಡಲಿಲ್ಲವೇ!

೩.ತೋೞ್ (ಹೊಸಗನ್ನಡದ ತೋಳಲ್ಲ!)
ಜಿ.ವೆ೦. ಸ೦ಪಾದಿಸಿದ "ಮುದ್ದಣ ಕವಿ ಕಾವ್ಯ ಪ್ರಯೋಗ" ಹೊತ್ತಗೆಯನ್ನು ಓದಿದರೆ ಸುಳಿವು ಸಿಗುವುದು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 10:48am — mahesha

ಉ: ಅಚ್ಚಗನ್ನಡ ಒರೆಗಳು

mahesha's picture

ತೋೞ್ = ದೂರ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 11:34am — kpbolumbu

ಉ: ಅಚ್ಚಗನ್ನಡ ಒರೆಗಳು

kpbolumbu's picture

ಅಲ್ಲ
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 1:18pm — kpbolumbu

ಉ: ಅಚ್ಚಗನ್ನಡ ಒರೆಗಳು

kpbolumbu's picture

ತೋೞ್ ಎ೦ಬುದನ್ನು ಮುದ್ದಣ ತೋೞ್ದು ಎ೦ದು ಬಳಸಿದ್ದಾನೆ. ಇದರ ಅರಿತ ತೋಳೆತ್ತಿ ನಮಸ್ಕರಿಸು ಎ೦ದಾಗುತ್ತದೆ. ಮುದ್ದಣ ಮಲೆಯಾಳ೦ ನುಡಿಯನ್ನು ಬಲ್ಲವನಾಗಿದ್ದನು. 'ತೊೞ್' ಎ೦ಬುದಾಗಿ ಮಲೆಯಾಳದಲ್ಲಿದೆ ಮತ್ತು ನಮಸ್ಕರಿಸು ಎನ್ನುವೆಡೆ ಬಳಕೆಯಾಗುತ್ತದೆ. ಅದನ್ನು ಕನ್ನಡಕ್ಕೆ ಅಳವಡಿಸಿಕೊ೦ಡನು.

ತೋೞ್ = ನಮಸ್ಕರಿಸು

ಹೆಚ್ಚಿನ ಮಾಹಿತಿಗಾಗಿ:_ಮುದ್ದಣ ಕವಿ ಕಾವ್ಯ ಪ್ರಯೋಗ_ಜಿ.ವೆ೦.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 2:54pm — mahesha

ಉ: ಅಚ್ಚಗನ್ನಡ ಒರೆಗಳು

mahesha's picture

ಬೊಳುಂಬು ತೋೞ್ದೆಂ ನಿಮಗೆ Smiling

ಚನ್ನಾಗಿದೆ..!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 1:14pm — mananthprabhu

ಉ: ಅಚ್ಚಗನ್ನಡ ಒರೆಗಳು

mananthprabhu's picture

ದ.ಕ ದಲ್ಲಿ ಪುರ್ಬು ಅ೦ತ "ಕ್ರಿಶ್ಚನ್" ಬ೦ಧುಗಳನ್ನು ಕರೆಯುತ್ತಾರೆ.
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 1:21pm — kpbolumbu

ಉ: ಅಚ್ಚಗನ್ನಡ ಒರೆಗಳು

kpbolumbu's picture

Quote:
ದ.ಕ ದಲ್ಲಿ ಪುರ್ಬು ಅ೦ತ "ಕ್ರಿಶ್ಚನ್" ಬ೦ಧುಗಳನ್ನು ಕರೆಯುತ್ತಾರೆ.

ಅನ೦ತ,
ಅದಲ್ಲವೆ೦ದು ಮೊದಲಿಗೇ ತಿಳಿಸಿದ್ದೇನೆ.

ಪುರ್ಬು = ಹುಬ್ಬು
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 1:25pm — kpbolumbu

ಉ: ಅಚ್ಚಗನ್ನಡ ಒರೆಗಳು

kpbolumbu's picture

Quote:
ದ.ಕ ದಲ್ಲಿ ಪುರ್ಬು ಅ೦ತ "ಕ್ರಿಶ್ಚನ್" ಬ೦ಧುಗಳನ್ನು ಕರೆಯುತ್ತಾರೆ.

ನೀವು ಹೇಳಿದ್ದು ಸರಿಯಾಗಿದೆ ;)
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 2:08pm — Sunil Jayaprakash

ಉ: ಅಚ್ಚಗನ್ನಡ ಒರೆಗಳು

Sunil Jayaprakash's picture

ಬೊಳಂಬು,

ಈ ಪುರ್ಬು->ಹುಬ್ಬು ರೀತಿಯದ್ದು ಇನ್ನೂ ಅನೇಕ ಪ್ರಯೋಗಗಳಿವೆ. ಕಬ್ಬಿಗರ ಕಾವದಲ್ಲಿ ಇವುಗಳ ಬಳಕೆ ಇದೆ.
೧. ಪೊರ್ಕುಳಿ ->ಹೊಕ್ಕುಳು,
೨. ಕರ್ವು -> ಕಬ್ಬು,
೩. ಪರ್ವು -> ಹಬ್ಬು.

ಮೇಲಿನ ೨ನೇ ಮತ್ತು ೩ನೇ ಪಾಯಿಂಟಿನ ಆಧಾರದಲ್ಲಿ ಪರ್ವ->ಹಬ್ಬ ಎಂಬ ಬಳಕೆ ಕನ್ನಡದ್ದೆ ಅಂತ ಹೇಳಬಹುದಾಗಿದೆ. ಹಬ್ಬ ಎಂಬುದನ್ನು "ಸಂಸ್ಕೃತ ಪರ್ವ"ದ ತದ್ಭವ ಎನ್ನುವುದಕ್ಕಿಂತ, ಹಳಗನ್ನಡ "ಪರ್ವ"ದ ಹೊಸರೂಪ ಎಂದು ಹೇಳುವುದು ತಕ್ಕುದಾಗಿದೆ.

ಈ "ಪ->ಹ" ಬಗ್ಗೆ ನಾನು ಹೇಳಲು ಸಿಕ್ಕಾಪಟ್ಟೆ ವಿಷಯ ಮತ್ತು ಆಸಕ್ತಿ ಇದೆ, ಆದರೆ ಎಲ್ಲರೊಡನೆ ಚರ್ಚಿಸಲು ಬಿಡುವಾಗುತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 2:56pm — mahesha

ಉ: ಅಚ್ಚಗನ್ನಡ ಒರೆಗಳು

mahesha's picture

ಬೊಂಬಾಟ್...

ನಿನ್ನ ಬೆನ್ನನ್ನು ಮಿನ್ನೋಲೆ ಮಾಡು, ತಟ್ಟಿ ಹಿಂಗಳಿಸುವೆನು Smiling

ಏನ್ ಮದುವೆಯ ದೊಡ್ಡೂಟ ಉಂಡು ಮೊಂಡಾದಂತೆ, ಕಾಣಿಸ್ತಾನೇ ಇಲ್ಲ ನೀನು!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 2:19pm — Sunil Jayaprakash

ಉ: ಅಚ್ಚಗನ್ನಡ ಒರೆಗಳು

Sunil Jayaprakash's picture

ತೋೞ್ ಎ೦ಬುದನ್ನು ಮುದ್ದಣ ತೋೞ್ದು ಎ೦ದು ಬಳಸಿದ್ದಾನೆ. ಇದರ ಅರಿತ ತೋಳೆತ್ತಿ ನಮಸ್ಕರಿಸು ಎ೦ದಾಗುತ್ತದೆ. ಮುದ್ದಣ ಮಲೆಯಾಳ೦ ನುಡಿಯನ್ನು ಬಲ್ಲವನಾಗಿದ್ದನು. 'ತೊೞ್' ಎ೦ಬುದಾಗಿ ಮಲೆಯಾಳದಲ್ಲಿದೆ ಮತ್ತು ನಮಸ್ಕರಿಸು ಎನ್ನುವೆಡೆ ಬಳಕೆಯಾಗುತ್ತದೆ. ಅದನ್ನು ಕನ್ನಡಕ್ಕೆ ಅಳವಡಿಸಿಕೊ೦ಡನು, ತೋೞ್ = ನಮಸ್ಕರಿಸು

ಕೊಳಂಬೆ ಪುಟ್ಟೇಗೌಡರ ನಿಘಂಟಿನಲ್ಲಿ ಈ ರೀತಿ ಇದೆ.
೧. ತುೞಿಲ್ - ಕೈಕೂಡಿ ಎರಗುವರಿಕೆ - ನಮಸ್ಕಾರ, ವಂದನೆ - hand shake (??)
೨. ತುೞಿಲ್ - ಕೆಚ್ಚು, ಪರಾಕ್ರಮ
೩. ತುೞಿಲ್ - ಕೆಲಸ, ಸೇವೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ಸೇದು, ಸಲೀಸು...ಮತ್ತು ಇತರೆ ಒರೆಗಳು
  • ನನ್ನ ಕಾವ್ಯ
  • ಕನಸ್ಸು
  • ನಾನು ಯಾವ ಆತ್ಮ
Syndicate content

ಲೇಖಕರು

kpbolumbu's picture

ಪೂರ್ಣ ಹೆಸರು
ಬೊಳುಂಬು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಡತಿ-ಎಂದರೆ ಜೋಕು ಯಾಕೆ ?
  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
  • ರೇಖಾ
    ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
    July 6, 2008 - 11:03pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 11:01pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 10:59pm
ಇನ್ನಷ್ಟು


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator