ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ರಾಮಾಯಣ ಕಟ್ಟು ಕಥೆಯೇ??

September 13, 2007 - 4:13pm — arunhegde

ಶ್ರೀರಾಮ, ರಾಮಾಯಣ, ವಾನರರು ಲಂಕೆಗೆ ಕಟ್ಟಿದ ಶ್ರೀರಾಮ ಸೇತುವೆ ಎಲ್ಲವೂ ಒಂದು ಕಾಲ್ಪನಿಕ ಕಟ್ಟು ಕಥೆ ಮಾತ್ರ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಸೇತು ಸಮುದ್ರಂ ಯೋಜನೆಗೋಸ್ಕರ ಶ್ರೀರಾಮ ಸೇತುವೆಯನ್ನು ಧ್ವಂಸಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ದಿನೇ ದಿನೇ ಕಾವನ್ನು ಪಡೆದು ಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೇಂದ್ರದ ಈ ರೀತಿಯ ಹೇಳಿಕೆ ದೇಶದಾದ್ಯಂತ ಕೋಟ್ಯಂತರ ಜನರಿಗೆ ಅತೀವ ನೋವನ್ನುಂಟುಮಾಡಿದೆ.

‹ ಅಭಿ ಐಶ್ ಐಶಾರಾಮದ ಮದುವೆ ಕಾವೇರಿ ನೀರು ಹಂಚಿಕೆ ಬಗ್ಗೆ ತೀರ್ಪು ಹೊರಬಿದ್ದಿದೆ ›
  • ಸುದ್ದಿ, ಸಮಾಚಾರ
~.~
  • Login or register to post comments
  • 444 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 13, 2007 - 4:21pm — mahesha

ಉ: ರಾಮಾಯಣ ಕಟ್ಟು ಕಥೆಯೇ??

mahesha's picture

ಎಲ್ಲ ಕತೆಗಳೂ ಕಟ್ಟಿದ್ದೇ, ಹೆಣೆದ್ದಿದ್ದೇ ಅದಕ್ಕೆ ರಾಮಾಯಣವೂ ಕಟ್ಟುಕತೆಯೇ!!ರಾಮಾಯಣದಲ್ಲಿ ಹಲವು ಕಲ್ಪನೆಗಳು ಸೇರಿರುವುದು ಎಂದು ನಮಗೆ ಎಲ್ಲರಿಗೂ ಗೊತ್ತು.

ಆದ್ರೆ.. ಇಲ್ಲಿ ರಾಮ ಅನ್ನುವ ಪಾತ್ರ ಕಾಲ್ಪನಿಕವೂ, ದಿಟವಾಗಲೂ ಇದ್ದನೋ ಎಂಬುದು ಪ್ರಶ್ನೆ.

ನಮ್ಮ ನಾಯ್ಯಾಲಯ ವ್ಯವಸ್ಥೆಯಲ್ಲಿ ಅವನು ಇದ್ದನು, ಅವನೊಬ್ಬ ದಿಟವಾದವನು ಎಂದು ತೋರಲು, ಪುರಾವೆ ಬೇಕಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 6:00pm — kishorpatwardhan

ಉ: ರಾಮಾಯಣ ಕಟ್ಟು ಕಥೆಯೇ??

kishorpatwardhan's picture

ಪುರಾವೆಯ ಅಗತ್ಯ ಎಲ್ಲೆಲ್ಲೂ ಇದೆ.. ನ್ಯಾಯಾಲಯ ವ್ಯವಸ್ಥೆಯಲ್ಲಿ ಮಾತ್ರವಲ್ಲ.
ಉದಾಹರಣೆಗೆ, ಆಯುರ್ವೇದ ಔಷಧಿ ಕೊಳ್ಳಲು ಮಂದಿ ಹಿಂಜರಿಯುವುದೇಕೆ?
ಯಾವುದೋ ಗುಳಿಗೆ ಕೊಟ್ಟರೆ ಅದು ನಿಜಕ್ಕೂ ಪ್ರಯೋಜನಕಾರಿಯೋ ಅಲ್ಲವೋ ಎಂಬ ಪುರಾವೆ ಇಲ್ಲದೆ ನುಂಗಲು ತಯಾರಾಗುವ ಮಂದಿ ಎಷ್ಟಿದ್ದಾರೆ?
Clinical study ಯ ಪುರಾವೆ ಅಲ್ಲೂ ಬೇಕು. ಇದು evidence based ವಿಜ್ಞಾನದ ಯುಗ. Evidence ಇಲ್ಲದಿದ್ದರೆ ಎಲ್ಲ ಸುಳ್ಳು !!

ಅಂದ ಹಾಗೆ ’ ಪುರಾವೆ ಏನು? ’ ಎನ್ನುವ ಸೋಪ್ ಪೌಡರ್ ನ ad ನೋಡಿದ್ದೀರಲ್ಲ? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 12:15am — muralihr

ಉ: ರಾಮಾಯಣ ಕಟ್ಟು ಕಥೆಯೇ??

muralihr's picture

ಈವತ್ತು ರಷ್ಯಾದವರು ಒ೦ದು ಬಾ೦ಬ್ ಮಾಡಿದ್ದಾರ೦ತೆ, Father of all bombs
ಆ ಬಾ೦ಬು ಯಾವುದೇ ಊರಿನ ಮೇಲೆ ಹಾಕಿದರೆ ಆ ಊರು ಇತ್ತು ಅ೦ತಾ ಕೂಡ ಹೇಳೋಕ್ಕಾಗುವುದಿಲ್ಲವ೦ತೆ.
ಕಾಲನ ಹೊಡೆತಕ್ಕೆ ಸಿಕ್ಕಿ ಎಷ್ಟೊ ಅಳಿಸಿಹೋಗುತ್ತೆ ಅವೆಲ್ಲಾದಕ್ಕೂ ವರ್ತಮಾನದಲ್ಲಿ ಸಾಕ್ಷಿ ಸಿಗುತ್ತೆ ಅನ್ನುವುದು ಎಷ್ಟು ನಿಜ ?
ನಮ್ಮ ಮುತ್ತಜ್ಜನ ಫೋಟೋ ಆಗಲಿ ಮತ್ತ್ಯಾವುದೇ ಕಥೆಯಗಲಿ ಇ೦ದು ಇಲ್ಲಾ ಅ೦ದರೆ ಅತ ಇಲ್ಲ ಅನ್ನುವುದಕ್ಕಾಗುತ್ತೇನು ?
ಯಾರಿಗೆ Evidence ?? Evidence ಇದ್ದರೇನು ??
ನಮ್ಮ ರಾಜಕಾರಣಿಗಳು ಭ್ರಷ್ಟರು ಅನ್ನುವ Evidence ಇದ್ದರೂ ನಾವೇಕೆ ಅವರಿಗೆ ವೋಟ್ ಹಾಕ್ತೀವಿ ??
Evidence ಇದ್ದ ಮಾತ್ರಕ್ಕೆ ಜನ ಅರಿತು Evidence ನ೦ಬಿ ತಮ್ಮ ಕ್ರಿಯೆಯನ್ನು ಮಾಡ್ತರೆ ಅನ್ನುವುದು ಎಷ್ಟರ ಮಟ್ಟಿಗೆ ಸರಿ ?
ಮೊನ್ನೆ Sting operation ನಲ್ಲಿ ಸುಳ್ಳು Evidence ಕೊಟ್ಟು ಒಬ್ಬ ಅಧ್ಯಾಪಕಳನ್ನು ತೊ೦ದರೆಗೆ ಸಿಕ್ಕಿಸಲಿಲ್ಲವೇನು ?
ಪೆಪರ್ ನವರು / ಸರ್ಕಾರದವರು ಸುಳ್ಳು Evidence ಕೊಡಬಹುದಲ್ಲಾ ?
ಅತವಾ ನಿಜವಾದ Evidence, ಅವರಿಗೆ ಸಿಗದೇ ಹೋಗಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 13, 2007 - 6:05pm — kpbolumbu

ಉ: ರಾಮಾಯಣ ಕಟ್ಟು ಕಥೆಯೇ??

kpbolumbu's picture

ಇ೦ತಹುದೇ ವಾದವೊ೦ದು ಕ್ರಿಸ್ತನ ಬಗ್ಗೆ ನಡೆಯುತ್ತಿದ್ದಾಗ 'ಆತ ದೇವದೂತನೋ ಅಲ್ಲವೋ ಎ೦ದು ಚರ್ಚಿಸುವುದಕ್ಕಿ೦ತ ಆತ ನಮಗೇನು ಕಲಿಸಿದನೆನ್ನುವುದೇ ಮುಖ್ಯ' ಎ೦ಬ ಅನ್ನಿಸಿಕೆ ಕೇಳಿಬ೦ದಿತು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 10:54am — roshan_netla

ಉ: ರಾಮಾಯಣ ಕಟ್ಟು ಕಥೆಯೇ??

roshan_netla's picture

ರಾಮ ಇಲ್ಲ ಕ್ರಿಷ್ಣ ಇಲ್ಲ ಅನ್ನೊ ಮಂದಿ ಸರಕಾರದ ಹಣ ದಿಂದ ತಿರುಪತಿಗೆ ಹೋಗಿ ಅಡ್ಡಬಿಳ್ತಾರೆ. ಈಗ ಸೊನಿಯಾ(ಗಾ)ಗಂಧಿ ನಡುವೆ ಬಂದು ಅವರಿಗೆ ರಾಮ ಇದ್ದ ಅಂದ್ರಂತೆ. ಈ ಕ್ಂಗ್ರೆಸ್ಸಿ ಗರು ಮತ್ತು ಅವರ ದೊಸ್ತಿಗಳು ಯೆಂತಾ ಹೆಸಿಗೆಗೂ ತಯಾರು! DMK ಬಾಲು ಗೆದ್ದೆತ್ತಿನ ಬಾಲಹಿಡಿಯೊದು.ಇನ್ನು ನಮ್ಮ ಬುಧಿ ಜೀವಿಗಳ ಹೆಳಿಕೆಗೆ ಕಾಯಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
  • ಶ್ರೀ ರಾಮ ನವಮಿ ದಿನಾಚರಣೆ
  • ಹಣದುಬ್ಬರ
  • ಮಿನಿ ರಾಮಾಯಣ
  • ಇ-ಲೈಫ್!!
Syndicate content

ಲೇಖಕರು

arunhegde's picture

ಪೂರ್ಣ ಹೆಸರು
ಅರುಣ್ ಹೆಗಡೆ

ಪರಿಚಯ

ನಾನು ಅರುಣ್ ಕುಮಾರ್ ಡಿ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಉತ್ತರ ಕನ್ನಡ ಜಿಲ್ಲೆಗೆ ಸೇರಿದವನು. ಕನ್ನಡದ ಬಗ್ಗೆ ಗೌರವ ಅಭಿಮಾನವಿದ್ದು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಕೊಡುವುದು, ಸಾಧ್ಯವಾದರೆ ನಾನೂ ಒಂದಿಷ್ಟು ಬರೆಯುವುದು ನನ್ನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
ಇನ್ನಷ್ಟು


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator