ಇವುಗಳ ತಿಳಿವು/ಅರ್ತ ಏನು?
ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು?
ಹಿರಿಕಾಂಟಿ
ತೆರಕಣಾಂಬಿ
ತೇರಂಬಳ್ಳಿ
ಅನಿಯಂಬಳ್ಳಿ
ಉತ್ತಂಬಳ್ಳಿ
ಕವಲಂದೆ
ಸೋಸಲೆ
ನಗರ್ಲೆ

- Login or register to post comments
- 454 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕೆಲವು ಹಳ್ಳಿ/ಊರುಗಳ ಹೆಸರು . ಇವುಗಳ ತಿಳಿವು ಎನು?
ಹಿರಿಕಾಂಟಿ
ತೆರಕಣಾಂಬಿ
ತೇರಂಬಳ್ಳಿ
ಅನಿಯಂಬಳ್ಳಿ
ಉತ್ತಂಬಳ್ಳಿ
ಕವಲಂದೆ
ಸೋಸಲೆ
ನಗರ್ಲೆ




ಉ: ಇವುಗಳ ತಿಳಿವು/ಅರ್ತ ಏನು?
ಈರೀತಿ ತಿಳಿಯಲೆ?
ಹಿರಿಕಾಂಟಿ - ಹಿರಿಯ (ಮುಳ್ಳಿನ) ಕಂಟಿ ಇರುವ ಜಾಗ..
ಮಾದರಿ: ನಮ್ಮ ಕಡೆ ಒಂದು ಊರಿನ ಹೆಸರು ಜಾಲೀಹಾಳ ಅಂತ ಇದೆ.. ಅಂದರೆ ಜಾಲೀ ಮುಳ್ಳು ಇರುವ ಊರು..
ತೆರಕಣಾಂಬಿ - ಇದು ಹೊಳೀತಾ ಇಲ್ಲ
ತೆರ - ಹೊಳೆ (ತೆರಂಬೊಳೆ - ಪ್ರಕಾಶಮಾನವಾಗಿ ಹೊಳೆ)
ಕಣಜ - ಉಗ್ರಾಣ
ಕಣಿ - ಗಣಿ
ಅಂಬಿ - ನಾವಿ?
ಅಂದರೆ ಹೊಳೆಯುವ ಕಣಜದ ನಾವಿ.. ?
ತೇರಂಬಳ್ಳಿ - ತೇರಣ ಅನ್ನುವ ಒಂದು ಬಗೆಯ ಬಳ್ಳಿ ಇರುವ..
ಅನಿಯಂಬಳ್ಳಿ - ಅನಿಯ ಅನ್ನುವ ಒಂದು ಬಗೆಯ ಬಳ್ಳಿ ಇರುವ
ಉತ್ತಂಬಳ್ಳಿ - ಹುತ್ತದ ಬಳ್ಳಿ , ಉತ್ತರಾಣಿಯನ್ನೋ ಬಳ್ಳಿ
ಕವಲಂದೆ - ಅಂದವಾದ ಕವಲುಳ್ಳ ಅಂತ ಇರಬಹುದೆ?
ಅಂದೆವಾಡಿ ಅನ್ನೋ ಊರು ನೆನಪಿಗೆ ಬಂತು..
ಹುನಗುಂದ, ನರಗುಂದ, ನವಲಗುಂದ..???
ಸೋಸಲೆ ಶೋಧಿಸಿದ ... ?
ನಗರ್ಲೆ - ನೇಗಿಲೂರು..
ಉ: ಇವುಗಳ ತಿಳಿವು/ಅರ್ತ ಏನು?
ಕವಿ
ನೀವು ಮಾಡಿದ ಮೊಗಸು ಚನ್ನಾಗಿದೆ. ನನಗೆ ಇವೆಲ್ಲ ಯಾಕೋ ಹೊಳೆಯೋದು ನಿಂತು ಹೋಗಿದೆ
ಉ: ಇವುಗಳ ತಿಳಿವು/ಅರ್ತ ಏನು?
ನೇರಂಬಳ್ಳಿ=ನೇರಂ+ಪಳ್ಳಿ
ನೇರವಾದ ರಸ್ತೆಗಳಿರುವ ಹಳ್ಳಿ.