Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

www.vachanasahitya.org ಗತಿ ಏನಾಯ್ತು!?

September 23, 2007 - 1:11pm — savithru

www.vachanasahitya.org ವೆಬ್ತಾಣಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ನಮಗೆ ವಚನಗಳು ಸಿಗವು. ಬದಲಿಗೆ ಅಲ್ಲಿ ನಮಗೆ ಸಿಗುವುದು ಕೆಳಗಿನ ಸಂದೇಶ.
* This domain got expired. Please contact Internet World Wide (Space2let Services) for the RENEWAL *

ನನ್ನಂತ ಕನ್ನಡ ನಾಡಿನಿಂದ ಹೊರಗಿರುವವರಿಗೆ ಈ ಪುಟ ತುಂಬಾ ನೆಮ್ಮದಿಯನ್ನು ಕೊಟ್ಟಿತ್ತು. ನಾಡಿನ ಹೊರಗಿದ್ದೂ ಸ್ವಂತ ನಾಡಿನ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಉಳಿಸಿ ಬೆಳಸಿತ್ತು.
ಆದರೆ ಇದರ ಆಯಸ್ಸು ಮುಗಿದಿದೆ.

www.dasasahitya.org ಯ ಮಾದರಿಯಲ್ಲೇ ಸಮಗ್ರ ವಚನಸಾಹಿತ್ಯವನ್ನು ವೆಬ್ ಗೆ ಅಳವಡಿಸಿದ 6 ತಿಂಗಳಲ್ಲೇ Domain ನ ಕಾಲಾವಧಿ ಮುಗಿದಿದೆ. Domain expire ಆಗಿ ಒಂದು ತಿಂಗಳೇ ಕಳೆದಿದೆ. ಇತ್ತ ಯಾಕೆ ಯಾರೂ ಗಮನ ಹರಿಸಿಲ್ಲ. ಇದಕ್ಕೆ ಯಾರು ಯಾರು ಜವಾಬ್ದಾರರು? ... ಸರ್ಕಾರವೇ? .. ಕನ್ನಡ ಸಂಸ್ಕೃತಿ ಸಚಿವಾಲಯವೇ? ... ಅತ್ವಾ ನಾವೇ?!

‹ ಎತ್ತಿನ/ಗೂಳಿಯ ಮೇಲೆ ಗುಪ್ಪೆ ಇರುತ್ತಲ್ಲ ಅದಕ್ಕೆ ಏನಂತಾರೆ ಗೊತ್ತಾ? ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ? ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 634 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 23, 2007 - 8:01pm — gc

ಉ: www.vachanasahitya.org ಗತಿ ಏನಾಯ್ತು!?

gc's picture

ದಾಸ ಸಾಹಿತ್ಯದ ಪ್ರಕಾಶಕರು ಕನ್ನಡ ಮತ್ತು ಸಂಸ್ಕ್ುತಿ ಇಲಾಖೆಯವರು. MSIL ನವರು ತಾಣವನ್ನ ನಿರ್ವಹಿಸುತ್ತಿದ್ದಾರೆ. (http://www.dasasahitya.org/home.asp?case=HOME&city=msil) ದಾಸ ಸಾಹಿತ್ಯ ತಾಣದವರೆ ವಚನ ಸಾಹಿತ್ಯ ತಾಣವನ್ನ್ ನೋಡಿಕೊಳ್ತಾರೋ ಇಲ್ಲವೋ ಗೊತ್ತಿಲ್ಲ. WHOIS database ಹುಡಿಕಿದರೆ ಹೆಚ್ಚು ಮಾಹಿತಿ ಸಿಗಲಿಲ್ಲ. ಇಲಾಖೆಯ ಸಂಪರ್ಕ:

The Director, Kannada and Culture Department,
Government of Karnataka,
Kannada Bhawan, J.C. Road, Bangalore
Telephone:+91-80-22213530

ಸೋಮವಾರ ಕರೆ ಮಾಡಿ ನೋಡುವೆ.

  • Login or register to post comments
  • link
  • Email this ಪ್ರತಿಕ್ರಿಯೆ
September 24, 2007 - 8:52am — savithru

ಉ: www.vachanasahitya.org ಗತಿ ಏನಾಯ್ತು!?

savithru's picture

gc ಇತ್ತ ಗಮನ ಹರಿಸಿದ್ದಕ್ಕೆ ತುಂಬಾ ಧನ್ಯವಾದಗಳು.

ಎರಡೂ ತಾಣಗಳನ್ನ MSIL ನವರೇ ನಿರ್ವಹಿಸುತ್ತಿದ್ದಾರೆ. ಪ್ರಕಾಶಕರೂ ಸಹ ಎರಡೂ ತಾಣಗಳಿಗೆ ಒಬ್ಬರೇ.

  • Login or register to post comments
  • link
  • Email this ಪ್ರತಿಕ್ರಿಯೆ
September 27, 2007 - 2:20pm — gc

ಉ: www.vachanasahitya.org ಗತಿ ಏನಾಯ್ತು!?

gc's picture

ಎರಡು ದಿನದಿಂದ ಹಗಲೆಲ್ಲ ಕರೆ ಮಾಡಿದರೂ ಸರಿಯಾದವರು ಸಿಗಲೇ ಇಲ್ಲ. ಕೊನೆಗೆ ಕನ್ನಡ ಸಂಸ್ಕೃತಿ ಇಲಾಖೆಯ ಉಪ-ನಿರ್ದೇಶಕರಿಗೆ ದೂರು ಕೊಟ್ಟಿದ್ದಾಯ್ತು. ಯಾವತ್ತು ಈ ತಾಣವನ್ನ ಸರಿಪಡಿಸ್ತಾರೆ ನೊಡೋಣ. ಆಸಕ್ತಿ ಇರುವವರು +91-80-22213530 ಸಂಖ್ಯೆಗೆ ಕರೆ ಮಾಡಿ ಇಲಾಖೆಯ ನಿರ್ದೇಶಕರಿಗೆ ದೂರು ಕೊಡಿ.

  • Login or register to post comments
  • link
  • Email this ಪ್ರತಿಕ್ರಿಯೆ
October 8, 2007 - 10:37am — savithru

ಉ: www.vachanasahitya.org ಗತಿ ಏನಾಯ್ತು!?

savithru's picture

ಜಿ ಸಿ ಯವರೇ ನಿಮ್ಮ ಪ್ರಯತ್ನ ನಿಜಕ್ಕೂ ಫಲ ನೀಡಿದೆ. ಮುಂಚೆ ಈ ತಾಣ ಕೆಲಸ ಮಾಡ್ತಾ ಇರಲಿಲ್ಲ... ಈಗ ಕೆಲಸ ಮಾಡ್ತಾ ಇದೆ. ವಂದನೆಗಳು.

ವೈಭವ ರೇ ಇತ್ತ ಗಮನಹರಿದ್ದಕ್ಕೆ ವಂದನೆಗಳು.

  • Login or register to post comments
  • link
  • Email this ಪ್ರತಿಕ್ರಿಯೆ
September 24, 2007 - 8:53am — savithru

ಉ: www.vachanasahitya.org ಗತಿ ಏನಾಯ್ತು!?

savithru's picture

gc ಯವರೇ ಇತ್ತ ಗಮನ ಹರಿಸಿದ್ದಕ್ಕೆ ತುಂಬಾ ಧನ್ಯವಾದಗಳು.

ಎರಡೂ ತಾಣಗಳನ್ನ MSIL ನವರೇ ನಿರ್ವಹಿಸುತ್ತಿದ್ದಾರೆ. ಪ್ರಕಾಶಕರೂ ಸಹ ಎರಡೂ ತಾಣಗಳಿಗೆ ಒಬ್ಬರೇ.

  • Login or register to post comments
  • link
  • Email this ಪ್ರತಿಕ್ರಿಯೆ
September 24, 2007 - 1:26pm — Khavi

ಉ: www.vachanasahitya.org ಗತಿ ಏನಾಯ್ತು!?

Khavi's picture

ಮತ್ತೊಂದು ತೊಂದರೆ, ಅವುಗಳು ಯುನಿಕೋಡ್ ನಲ್ಲಿ ಇಲ್ಲ ಹೀಗಾಗಿ ನಾನುನೋಡಲಾಗುತ್ತಿಲ್ಲ.
ನನಗೆ ಬರಹ ಹಾಕಲು ನನ್ನ ಕಂಪನಿಯಲ್ಲಿ ಅನುಮತಿ ಇಲ್ಲ Sad

  • Login or register to post comments
  • link
  • Email this ಪ್ರತಿಕ್ರಿಯೆ
September 28, 2007 - 12:24am — ವೈಭವ

ಉ: www.vachanasahitya.org ಗತಿ ಏನಾಯ್ತು!?

ವೈಭವ's picture

ಅದು ಕೆಲಸ ಮಾಡುತ್ತಿದೆ.

ಈ ಎಳೆಯನ್ನು ಎಡತಾಗಿ
http://www.vachanasahitya.org/default.asp?case=HOME

ಇನ್ನೊಂದು ವಚನಗಳ ಬಗೆಗಿನ ತಾಣವಿದೆ.
http://www.vicharamantapa.net/

--
ಕನ್ನಡಕ್ಕೆ ಬೇಕು ಕನ್ನಡದ್ದೇ ಆದ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Huckleberry Finn
  • ಮುಂದಿನ ಸಂಚಿಕೆ: ಟಿ ಎನ್ ಸೀತಾರಾಂ ರವರೊಂದಿಗೆ - ಪ್ರಶ್ನೆಗಳನ್ನು ನೀವೂ ಕೇಳಬಹುದು.
  • Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
  • ಕರ್ನಾಟಕ ಅಥವಾ ಕನ್ನಡತನ (೧)
  • Internet Explorer ಬಳಸುತ್ತಿರುವ ಸಂಪದ ಓದುಗರಿಗೆ...
Syndicate content

ಲೇಖಕರು

savithru's picture

ಪೂರ್ಣ ಹೆಸರು
ಸವಿತೃ

ಪರಿಚಯ

ಅವರವರ ಭಾವಕ್ಕೆ... ಅವರವರ ಬಕುತಿಗೆ.... ಅವರವರ ತೆರನಾಗೇss.. ಇರುತಿಹನು!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು

ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator