ನಾಳೆಯಿಂದ ಕನ್ನಡ ಕಸ್ತೂರಿ ಹೊನಲು
ಕನ್ನಡಿಗರ ಮೊದಲ ಕಿರುತೆರೆ ಹೊನಲು ನಾಳೆಯಿಂದ ಹರಿದು ಬರಲಿದೆ. ಇನ್ನಾದರೂ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡಕ್ಕಾಗಿ ಕಸುಬುದಾರರಾಗುವರೆಂದು(entrepreneurial) ಬಯಸೋಣವೆ?
http://prajavani.net/Content/Sep252007/state2007092447283.asp?section=updatenews

- Login or register to post comments
- 423 hits
- Email this forum





RSS:
ಉ: ನಾಳೆಯಿಂದ ಕನ್ನಡ ಕಸ್ತೂರಿ ಹೊನಲು
ನಮ್ಮ ನಾಡಿನ ಗೌಡ್ರು ಅಂದ್ರೇ ನೋಡಿ ಇವರೇ!!
ಕುಮಾರಸ್ವಾಮಿ ಬಲು ಚದುರ! ಒಂದು ಸುದ್ದಿಯೋಲೆ ತರುವ ಹವಣಿಕೆಯೂ ಇದೆ.
ಕಸ್ತೂರಿ ಹೊನಲಿನ ಸಾರುಚಿತಿರಗಳು ನಮ್ಮೂರಲ್ಲಿ ದೊಡ್ಡದೊಡ್ಡದಾಗಿ ಹಾಕಿದ್ದಾರೆ. ಒಂದ್ರಲ್ಲಿ ಪುನೀತ್ ರಾಜಕುಮಾರ್, ಒಂದ್ರಲ್ಲಿ ರಮೇಶಾರವಿಂದ, ಒಂದ್ರಲ್ಲಿ ದುನಿಯಾ ವಿಜಯ.. ಬೊಂಬಾಟ್...
ಈಗಾಲೇ ೧೫೦ ಸಿನಿಮೆಗಳನ್ನು ಕುಮಾರಸ್ವಾಮಿ ಕೊಂಡಿದ್ದಾರಂತೆ!