ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಓದುಗ ಮಿತ್ರರಿಗೆಲ್ಲ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಕೃಷ್ಣಾಷ್ಟಮಿ ಮತ್ತು ಕ್ರಿಸ್ಮಸ್ ಎರಡೂ ಸಂಭ್ರಮದ ಹಬ್ಬಗಳು. ಈ ಎರಡೂ ಭಗವದ್ ಅವತಾರಗಳ ಜೀವನ ಮತ್ತು ಸಂದೇಶಗಳಲ್ಲಿ ಅನೇಕ ಸಾಮ್ಯಗಳಿವೆ. ಕೆಲವು ಕುತೂಹಲಕಾರಿ ಹೋಲಿಕೆಗಳನ್ನು ಪಟ್ಟಿಮಾಡಿದ್ದೇನೆ. ಗಮನಿಸೋಣ.
ಈ ಎರಡೂ ಅದ್ಭುತ ಅವತಾರಗಳೂ ಪೌರಾತ್ಯ ಜಗತ್ತಿನಿಂದ ಉಗಮಿಸಿದ್ದು. ಇವರೀರ್ವರ ತಂದೆ ತಾಯಂದಿರೂ ಧರ್ಮನಿಷ್ಠ ದೈವಭಕ್ತರು. ಯಾದವ ಕೃಷ್ಣ ಸೆರೆಮನೆಯಲ್ಲಿ ಜನಿಸಿದರೆ, ಯೇಸು ಕ್ರಿಸ್ತನ ಜನನ ಕೊಟ್ಟಿಗೆಯಲ್ಲಾಯಿತು. ಬಾಲಕ ಕೃಷ್ಣನಿಗೆ ರಾಜ ಕಂಸನ ಕಾಟವಾದರೆ, ಬಾಲಯೇಸುವಿಗೆ ರಾಜ ಹೆರೋಡ್‌ನ ಕಾಟ!
ಕೃಷ್ಣ ಗೊಲ್ಲನಾಗಿ ತನ್ನ ಲೀಲೆಗಳನ್ನು ತೋರಿದರೆ, ಯೇಸು ಕುರುಬನಾಗಿ ಪವಾಡಗಳನ್ನು ಮಾಡಿದ. ಅಜ್ಞಾನದ ಸಂಕೇತವಾದ ಕಾಳಿಯನ್ನು ಕೃಷ್ಣ ಜಯಿಸಿದರೆ ಯೇಸು ಸೈತಾನನನ್ನು ಜಯಿಸುತ್ತಾನೆ. ತನ್ನ ಭಕ್ತರನ್ನು ಕೊಂಡೊಯ್ಯುತ್ತಿದ್ದ ಹಡಗನ್ನು ಬಿರುಗಾಳಿಯಿಂದ ಯೇಸು ರಕ್ಷಿಸಿದರೆ, ವಿನಾಶಕಾರಿ ಮಳೆಯಿಂದ ತನ್ನ ಭಕ್ತರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನೇ ಕೃಷ್ಣ ಎತ್ತಿ ಹಿಡಿಯುತ್ತಾನೆ.
ಇಹಲೋಕದ್ದಲ್ಲದಿದ್ದರೂ ಯಹೂದ್ಯರ ರಾಜನೆಂದು ಯೇಸು ಕರೆಸಿಕೊಂಡರೆ, ಕೃಷ್ಣ ಇಹ ಮತ್ತು ಪರಗಳೆರಡರ ಒಡೆಯ. ಯೇಸುವಿನ ಸಂದೇಶ ಸಾರಲು ಮೇರಿ, ಮಾರ್ತ ಮತ್ತು ಮೇರಿ ಮಗ್ದಲೀನ್ ಎಂಬ ಮಹಿಳಾ ಭಕ್ತರಿದ್ದರೆ, ಕೃಷ್ಣನ ಜೀವನದಲ್ಲಿ ರಾಧೆ ಮತ್ತು ಇತರೆ ಗೋಪಿಯರು ಪವಿತ್ರವಾದ ಪಾತ್ರವನ್ನು ವಹಿಸುತ್ತಾರೆ.
ಯೇಸು ಕ್ತಿಸ್ತನನ್ನು ಶಿಲುಬೆಗೆ ಮೊಳೆ ಹೊಡೆದು ಏರಿಸಲ್ಪಟ್ಟರೆ, ಕೃಷ್ಣ ಬೇಡನೊಬ್ಬನ ಬಾಣದಿಂದ ಪ್ರಾಣಾಂತಕವಾಗಿ ಗಾಯಗೊಳ್ಳುತ್ತಾನೆ. ಈ ಎರಡೂ ಅವತಾರಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಭವಿಷ್ಯವಾಣಿ ಹೇಳಲ್ಪಟ್ಟಿತ್ತು. ಈ ಅವತಾರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುನ್ನತ ದೈವೀ ಪುರುಷರೆಂದು ಪರಿಗಣಿಸಲಾಗಿದೆ.
ಯೇಸು ಕ್ರಿಸ್ತ ಮತ್ತು ಭಗವಾನ್ ಕೃಷ್ಣ ಪ್ರಪಂಚಕ್ಕೆ ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಪವಿತ್ರ ಗ್ರಂಥಗಳನ್ನು ನೀಡಿದ್ದಾರೆ. ಭಗವದ್ಗೀತೆಯಲ್ಲಿನ ಶ್ರೀ ಕೃಷ್ಣನ ಉಪದೇಶವೂ ಯೇಸು ಸ್ವಾಮಿಯ ಹೊಸ ಒಡಂಬಡಿಕೆಯಲ್ಲಿನ ಸಂದೇಶವೂ ಪಾರಮಾರ್ಥಿಕ ಸತ್ಯದ ಅಭಿವ್ಯಕ್ತಿಯಾಗಿದೆ. ಈ ಎರಡೂ ಪವಿತ್ರ ಗ್ರಂಥಗಳೂ ಮೂಲತಃ ಒಂದೇ ತತ್ವವನ್ನು ಬೋಧಿಸುತ್ತವೆ.
ಕ್ರಿಸ್ತ ಬೋಧಿಸಿದ ಗಹನವಾದ ಧರ್ಮ ಈಗ ಕಣ್ಮರೆಯಾಗಿದೆ ಎಂದು ನನ್ನ ಭಾವನೆ. ಕೃಷ್ಣನಂತೆ ಯೇಸುವೂ ಯೋಗವನ್ನು ತನ್ನ ಅನುಯಾಯಿಗಳಿಗೆ ಕಲಿಸಿಕೊಟ್ಟಿದ್ದ. ಧರ್ಮ ದೇಶಗಳ ಎಲ್ಲೆ ಮೀರಿದ ಈ ಸತ್ಯಗಳನ್ನು ಇಪ್ಪತ್ತೊಂದನೆಯ ಶತಮಾನದ ನಾಗರೀಕ ಸಮಾಜ ಸ್ವೀಕರಿಸುವುದೆಂದು ಆಶಿಸುತ್ತೇನೆ.
(ಎನ್.ಅಂಜನ್ ಕುಮಾರ್ ರವರ ಈ ಬರಹ ದಿನಾಂಕ ೦೪/೦೯/೨೦೦೭ ರಂದು(ಜನ್ಮಾಷ್ಟಮಿ) ದಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟಗೊಂಡಿತ್ತು

- Login or register to post comments
- 581 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಸುಮ್ಕೇ ಮಹಾತ್ಮಾ ಗಾ೦ಧೀ ಹೇಳಿದ ದೊಡ್ಡ ಸುಳ್ಳೂ , ಮತ್ತೆ ಮತ್ತೆ ಹೇಳ ಬೇಡಿ.
ಏಸು ಜೀವನದಲ್ಲಿ ಬರೀ ದು:ಖ ಮಾತ್ರ ಕ೦ಡದ್ದು.
ಅದಕ್ಕೆ ಏಸು , "ಯಾರಾದರೂ ಕೆನ್ನೆಗೆ ಹೊಡೆದರೆ , ಇನ್ನೊ೦ದು ಕೆನ್ನೆ ತೋರ್ಸೂ " ಅ೦ದಾ .
ಇಷ್ಟೋ೦ದು ದು:ಖ ಅನುಭವಿಸಿದ್ದೀಯಾ ಜೀವಿ, ಇನ್ನೊ೦ದು ಕೆನ್ನೆ ಏಟು ತಡ್ಕೋ ಬಾರದೇ ಕೂಸು.
ಕೄಷ್ನಾ "ಅಧರ್ಮ ನಡೆದರೆ ಸುಮ್ಮನೇ ಇರಬೇಡ, ಕತ್ತಿ ಎತ್ತು ಅ೦ದಾ".
ಶಿಲುಬೆ ಸಾವಿನ ಸ೦ಕೇತ ! ಕೃಷ್ಣನ ಕೊಳಲು ಜೀವನ ಉತ್ಸಾಹದ ಸ೦ಕೇತ.
ಅದಕ್ಕೆ ನೀವು ಯವುದಾದರೂ ಚರ್ಚ್ ಗೇ ಭೇಟಿ ನೀಡಿ ಗೋಳಿನ ದೃಶ್ಯಗಳು , ರಕ್ತದ ದೃಶ್ಯಗಳು ಕ೦ಡು ಬರುತ್ತೆ .
ಕೃಷ್ಣನ ಯಾವುದೇ ಚಿತ್ರದಲ್ಲಿ ದು:ಖ , ವೃಧಾಪ್ಯ ಕ೦ಡು ಬರೋದಿಲ್ಲಾ.
ಯುದ್ಧ ಮಾಡೊಕ್ಕೆ ಹೋಗುವಾಗಲೂ ನಗ್ತಾ ಅಲ೦ಕಾರ ಮಾಡ್ಕೊ೦ಡು ಹೋಗ್ತಾನೇ ಕೃಷ್ನಾ.
ಇನ್ನು ತಮಾಷೆ ಅ೦ದರೆ ಯೇಸು ಜೀವನ ಪೂರ್ತಿ ಬೋಧನೆಯಲ್ಲಿ ಕಳೆದ, ಕೃಷ್ನಾ ಜೀವನವನ್ನು ಬೋಧನೆಯಲ್ಲಿ ಕಳೆಯಲಿಲ್ಲಾ.
ಹೇಗೆ ಬದುಕ ಬಹುದು ಅ೦ತಾ ತೋರಿಸಿ ಹೋದಾ.
ಎರಡು ಮಹಾಯುದ್ಧಗಳು ಆಗಿದ್ದು ಎಲ್ಲಾ ಕ್ರಿಶ್ಚಿಯನ್ ದೇಶಗಳ ನಡುವೆ.
ಯೇಸು ಹುಡುಗಿಯರ ಜೊತೆ ಡ್ಯಾನ್ಸ್ ಮಾಡೋ ಕಲ್ಪನೆ ಮಾಡ್ಕೊಳ್ಳಿ ಗೊತ್ತಾಗುತ್ತೆ, ಇಬ್ಬರೂ ಬೇರೆ ಬೇರೆ ವ್ಯಕ್ತಿತ್ತ್ವ ಉಳ್ಳವರು.
"ಯೇಸು ಕೃಷ್ಣಾ ಏಕ್ ಹೈ" , "ರಾಮ್ ರಹೀಮ್ ಏಕ್ ಹೈ" - ಇವೆಲ್ಲ ರಾಜಕೀಯ ವಾಕ್ಯಗಳು.
>>> ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಪವಿತ್ರ ಗ್ರಂಥಗಳನ್ನು
ಇದು ತಪ್ಪು ಪುಸ್ತಕ ಬರೆದಿದ್ದು ವ್ಯಾಸ, ಅದರಲ್ಲಿ ಕೄಷ್ಣ ಒ೦ದು ಪಾತ್ರ ಮಾತ್ರ,...
>>>> ಎರಡೂ ಪವಿತ್ರ ಗ್ರಂಥಗಳೂ ಮೂಲತಃ ಒಂದೇ ತತ್ವವನ್ನು ಬೋಧಿಸುತ್ತವೆ.
ತು೦ಬಾ ಎಡವಿದ್ದೀರಿ...
"Choose the Flute or Perish" ಅನ್ನುವ ಅಧ್ಯಾಯವನ್ನು ಓದಿ !
ಓಶೋ ತನ್ನ ಪುಸ್ತಕ " Krishna: The Man and His Philosophy " ದಲ್ಲಿ ಬರೆದಿದ್ದಾನೆ.
http://www.oshoworld.com/onlinebooks/BookXMLMain.asp?BookName=translatio...
Another thing worth considering in this context is that Krishna participates personally in the war.
You cannot think of Jesus joining a war of any kind. If someone suggests to him to do so, he will say, "Have you gone mad? Don't you know what I teach?" Jesus has said, "The prophets of the past have said that if someone gouges out your one eye you should take out his both, but I tell you if someone slaps you on the tight cheek, turn to him the other one too. And I tell you if someone takes your shirt, let him have your coat as well. And if someone asks you to carry his bag one mile, go with him two miles -- maybe out of shyness he does not ask for more than a mile." Now this person cannot be goaded into fighting a war.
It looks somewhat paradoxical and complex that while Jesus refuses even to resist evil, Krishna feels no compunction in leading a destructive war like the Mahabharat. But the reason is obvious. For Jesus, life is so miserable and meaningless that it is not worth fighting for. For Krishna, on the other hand, life is so blissful that even a war can be risked for it.
I would like to go into this matter rather deeply, because it is significant for us and our times. For Jesus, life as it is is so utterly miserable and meaningless that a slap or two on the cheek will not add to its pile of miseries.
It can be said that his cup of suffering is so full that any more suffering will not make a difference. So he turns his other cheek to you so you don't have to take the trouble of turning it yourself. He is already so miserable that you cannot make him any more miserable.
For this reason, Jesus cannot be persuaded to take part in war. He alone can agree to fight who declares that life is a blessing and not a curse, that life is bliss and not suffering. He will stake everything to defend the joy and bliss of life. He will do anything for the sake of life.
Not only Jesus, even Mahavira and Buddha will not say yes to war. Only Krishna is capable of doing it. If there is any other person in the world of spiritualism and religion who can come near Krishna in this respect, it is Mohammed. At some level, at some depth Mohammed is closer to Krishna than others, although he cannot be fully with Krishna.
Whosoever feels that there is something precious and worthwhile in life which needs to be preserved, to be fought for -- he will join hands with Krishna. For those who think otherwise, who see nothing in life worth preserving, the question simply does not arise.
But remember, Krishna is not a warmonger. He is not a hawk, as some pacifists would like to call him. He is a supporter of life, he stands by life, and he will fight for it if need be. If the great values of life -- without which life would cease to be life -- are in peril, Krishna will not hesitate to defend them with missiles.
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಮುರುಳಿ ದ್ವಾವರಿಗೆ ಅಡ್ಡಡ್ಡ ಉದ್ದುದ್ದ ಬಿದ್ದೆ ನಾನು!
ಚನ್ನಾಗಿದೆ
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಮುರಳಿಯವರೆ
ಸಕ್ಕತ್ತಾಗಿದೆ..
ಓದಿ ತು೦ಬಾ ನಲಿವಾಯ್ತು..
ನನ್ನ್ನಿ
ಅನ೦ತ
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
ಮತ್ತೊ೦ದು ವ್ಯತ್ಯಾಸ ನಿಮ್ಮ ಚಿತ್ರದಲ್ಲಿ ಕಾಣಿಸುತ್ತೆ !
ಯೇಸುಗೆ ಕೄಷ್ನಾ ಬಾ ಮಹಾರಾಯ ನಿನ್ನ ಬೋಧನೆ ಸಾಕು ಕೊಳಲು ನುಡಿಸಿ ಡ್ಯಾನ್ಸ್ ಮಾಡೋಣಾ
ಅನ್ನುವ ಹಾಗಿದೆ. ಆದರೆ ಯೇಸು "ನ೦ಗೆ ಅವೆಲ್ಲಾ ಸರಿ ಅನ್ಸಲ್ಲಾ ದೇವ್ರು ! ನೋಡಿದವರು ಏನ್ ಅ೦ದ್ಕೊ೦ಡಾರು.ನನ್ನ ಶಿಷ್ಯ೦ದರಿಗೆ ನಾ ಹೇಳ್ತೀನೆ, ಇವೆಲ್ಲಾ ಬೇಡಾ ಅ೦ತಾ"
ಯೇಸು ತನ್ನ ದೇಹದ ಮೇಲೆ ಯಾವತ್ತು ಹಾರ/ಗ೦ಧ ಬಳ್ಕೊ೦ಡಿಲ್ಲಾ. ಅವನಿಗೆ ದೇಹ ಅ೦ದರೆ
ಅಲ್ಲಾ...ಅಲರ್ಜಿ..
ಹುಡುಗಿಯರನ್ನ್ ನೋಡಲೇ ಬಾರದು ಅ೦ತಾನೇ !
Cutting off Your Hand -- or Worse (5:29-30)
"If your right eye causes you to sin, gouge it out and throw it away. It is better for you to lose one part of your body than for your whole body to be thrown into hell. And if your right hand causes you to sin, cut it off and throw it away. It is better for you to lose one part of your body than for your whole body to go into hell" (5:29-30).
ಇವರಿಬ್ಬರು ಯಾವತ್ತು ಜೊತೆಗೆ ಇರುವವರಲ್ಲಾ.ಸುಮ್ಮನೇ ಹಿ೦ದೂ - ಕ್ರಿಶ್ಚಿಯನ್
ಒ೦ದುಗೂಡಿಸೋಕ್ಕೆ ಬರೆದ೦ಗಿದೆ.
ನಿನ್ನ್ ಗುರು ಹೇಳಿದ್ದು , ನನ್ನ ಗುರು ಹೇಳಿದ್ದು ಒ೦ದೇ ಅದಕ್ಕೆ ನಾವಿಬ್ರೂ ಒ೦ದೇ
ಅನ್ನುವ್ ಮಾತು,
ಉ: ಕೃಷ್ಣ, ಕ್ರಿಸ್ತ ಮತ್ತು ಯೋಗಾಯೋಗ
Where are the Gandhians ? ಓದಿ ! ಗಾ೦ಧೀ ವಾದ ದ ಬ೦ಡವಾಳ ಗೊತ್ತಾಗುತ್ತೆ !
http://oshoworld.com/onlinebooks/BookXMLMain.asp?BookName=translations+f...