ಸಿನಿಮಾ ವಿಮರ್ಶೆ (movie review)
'ಸಂಪದ'ದ ಸದಸ್ಯರು ಇಂದಿನಿಂದ ತಾವು ನೋಡಿದ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು. ಚಿತ್ರ ಯಾವುದೇ ಭಾಷೆಯದ್ದಾದರೂ ಆಗಿರಬಹುದು. ಆದರೆ ವಿಮರ್ಶೆ ಮಾತ್ರ ಕನ್ನಡದಲ್ಲಿರಲೇಬೇಕು ![]()
ಚಿತ್ರಗಳ ವಿಮರ್ಶೆಯನ್ನು ಸೇರಿಸಲು:
"Add Content to Sampada" -> "movie review"
ಕ್ಲಿಕ್ಕಿಸಿ.
ಹೀಗೆ ಸೇರಿಸಿದ ಚಿತ್ರ ವಿಮರ್ಶೆಗಳು ಪ್ರತ್ಯೇಕವಾಗಿ ಒಂದು ಪುಟದಲ್ಲಿ ಓದುಗರಿಗೆ ಲಭ್ಯವಾಗುವುದು.
- ಹೆಚ್ ಪಿ

- Login or register to post comments
- 1063 hits
- Email this forum





RSS: