ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

Interesting link

November 5, 2005 - 2:51pm — bharath

Link

Maybe we can contribute to that.

‹ ನೀವೇನಂತೀರಿ ????? ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು? ›
  • ಅರಳಿ ಕಟ್ಟೆ
~.~
  • Login or register to post comments
  • 633 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 5, 2005 - 3:08pm — hpn

ಕನ್ನಡದಲ್ಲಿ ಪೋಸ್ಟ್ ಮಾಡಿ

hpn's picture

ಮೇಲಿನದ್ದನ್ನು ಕನ್ನಡದಲ್ಲೇ ಯಾಕೆ ಬರೆಯಬಾರದು? Smiling

--
http://hpnadig.net/blog
http://kn.wikipedia.org

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2005 - 3:57pm — hpn

ರೊಸೆಟ್ಟಾ

hpn's picture

ರೋಸೆಟ್ಟಾ ಪುಟದಿಂದ...

"Alternate names: Banglori, Canarese, Kanarese, Madrassi"

ಕನರೀಸ್ ಅಂತ ಯಾರು ಕರೀತಿದ್ರು? ಎಂಥ ಕೆಟ್ಟ ಹೆಸರು ರೀ ಅದು! ವಿಕಿಪೀಡಿಯಾದಲ್ಲೂ ಹಾಳಾದ್ದೋರು ಆ ಹೆಸರನ್ನ ತೆಗೆದುಹಾಕೋಣಾಂತ ಹೋದ್ರೆ ಸಿಕ್ಕಾಪಟ್ಟೆ ವಾದ ಮಾಡ್ತಾರೆ.

ಮಾನ್ಯ ಪವನಜ, ಓ ಎಲ್ ಎನ್, ಹಾಗೂ ತೇಜಸ್ವಿಯವರಿಗೆ ಈ 'ಕನರೀಸ್' ಹೆಸರಿನ ಬಗ್ಗೆ ಕೇಳಿ ನೋಡ್ಬೇಕು.

ಆ ಹೆಸರು ಹಾಳಾಗ್ ಹೋಗ್ಲಿ, ಇದೇನು "Banglori" ಮತ್ತು "Madrassi"? ಮದ್ರಾಸಿ ತಮಿಳು ಇರಬಹುದು, ಕನ್ನಡ, ಮದ್ರಾಸಿ ಆಗೋದಕ್ಕೆ ಹೇಗೆ ಸಾಧ್ಯ? ಇನ್ನು ಬೆಂಗಳೂರಿ ಎನ್ನೋದು ಯಾವನೋ ಹೋಪ್ಲೆಸ್ ಫೆಲೋ ಹಿಂದಿಯವ ಇಟ್ಟ ಹೆಸರಿರಬೇಕು.
ಸಾಮಾನ್ಯವಾಗಿ "ಪ್ರಚಲಿತವಿಲ್ಲದ" ಹೆಸರುಗಳನ್ನೆಲ್ಲಾ ಆರ್ಕೈವ್ ಅನ್ನೋ ಹೆಸರಿನಲ್ಲಿ ಸೇರಿಸಿ ಹೊಸತಾಗಿ ಭಾಷೆಯ ಬಗ್ಗೆ ಅರಿತುಕೊಳ್ಳುವವರ ತಲೆಯಲ್ಲಿ ಯಾತ್ಯಾತ್ರುದ್ದೋ ತುಂಬಿಸ್ತಿದ್ದಾರೆ, ಅಷ್ಟೆ!

ಇನ್ನೊಂದು ವಿಷಯ. ರೊಸೆಟ್ಟಾರವರಿಗೆ ಬೇಕಾದಷ್ಟು ಫಂಡ್ಸ್ ಸಿಕ್ಕತ್ತೆ. ಅವರುಗಳಿಗೆ ದುಡ್ಡಿಗೇನೂ ಕಡಿಮೆ ಇಲ್ಲ. ಅವರು ಖರ್ಚು ಮಾಡುವುದರಲ್ಲಿ ಶೇ. ೨ರಷ್ಟು ಭಾರತದಲ್ಲಿ ಚೆಲ್ಲಿದರೇ ಸಾಕು ನಮ್ಮ ಭಾರತದಲ್ಲಿರುವ ಎಲ್ಲ ಭಾಷೆಗಳ ಅಂತಹ ಆರ್ಕೈವುಗಳನ್ನೂ ನಾವೇ (ಭಾರತೀಯರೇ) ಸಿದ್ಧಪಡಿಸಬಹುದು. ಎಲ್ಲದನ್ನೂ ಅಮೇರಿಕನ್ನರೇ ಯಾಕೆ ಮಾಡಬೇಕು? ಭಾರತದಲ್ಲೇ ನೂರೆಂಟು ಭಾಷಾ ಅಧ್ಯಯನ ಕೇಂದ್ರಗಳಿವೆ. ಭಾಷೆಯನ್ನು ಉಪಯೋಗಿಸುವವರೇ ಭಾಷೆಯ ಬಗ್ಗೆ ವಿಷಯ ಕ್ರೂಡೀಕರಿಸುವುದರಲ್ಲಿ ಬೆಟ್ಟರ್ ಹ್ಯಾಂಡ್ಸು. ಆದರೀಗ ಆಗುತ್ತಿರುವುದು ಮಾತ್ರ ಇದಕ್ಕೆ ಉಲ್ಟಾ. ನಮ್ಮವರು ಪೆದ್ದು ಪೆದ್ದಾಗಿ ಹೋಗಿ ಅವರಿಗೆ ಭಿಟ್ಟಿ ಕೆಲಸ ಮಾಡಿಕೊಡುತ್ತೇವೆ. ಅವರುಗಳು ಫೌಂಡೇಶನ್ನು, ಹಾಳು ಮೂಳು ಅಂತ ಮಾಡ್ಕೊಂಡು ಫಂಡ್ಸ್ ಗಿಟ್ಟಿಸಿ ಬುದ್ಧಿವಂತರಾಗಿ ನಮ್ಮನ್ನ ಬುದ್ದೂಗಳನ್ನಾಗಿ ಮಾಡ್ತಾರೆ.

ಭಾರತದವರೇ ಇಂತಹದ್ದನ್ನು ಯಾಕೆ ಮಾಡಬಾರದು?

ನೋಡಿ ಉಬುಂಟು ಲಿನಕ್ಸ್ ಅನ್ನು ಸೌತ್ ಆಫ್ರಿಕಾದವರು ಎಷ್ಟು ಚೆನ್ನಾಗಿ ಕೈಗೆತ್ತಿಕೊಂಡಿದ್ದಾರೆ. ನಮ್ಮವರು ಯಾಕೆ ಇಂತದ್ದರಲ್ಲೆಲ್ಲ "ದೊಡ್ಡ ಯು ಎಸ್ ಪಾದವೇ ಗತಿ" ಅನ್ಕೊಂಡ್ ಇದಾರೆ?

--
http://hpnadig.net/blog
http://kn.wikipedia.org

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2005 - 8:51pm — pavanaja

ಮೂರ್ಖತನದ ಪರಮಾವಧಿ

pavanaja's picture

ಅವರು ಕೊಟ್ಟಿರುವ ಉದಾಹರಣೆಗಳನ್ನು ನೋಡಿ. ಬ್ರಿಟಿಷರ ಕಾಲದ ದಾಖಲೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮದ್ರಾಸ್ ಪ್ರಸಿಡೆನ್ಸಿಗೆ ಸೇರಿರುವುದರಿಂದ ಮದ್ರಾಸಿ ಆಗಿದೆ. ಬ್ರಿಟಿಷರು ಕ್ಯಾನರೀಸ್ ಎಂದು ಕನ್ನಡವನ್ನು ಕರೆಯುತ್ತಿದ್ದರು. ಅದಕ್ಕೆ ದಕ್ಷಿಣ ಕನ್ನಡಕ್ಕೆ ಸೌತ್ ಕೆನರಾ ಎಂಬ ಹೆಸರು ಬಂದದ್ದು.

ಅದೃಷ್ಟಕ್ಕೆ ಯುನಿಕೋಡ್ ಮತ್ತು ISOಗಳಲ್ಲಿ ಕನ್ನಡ ಎಂದೇ ಕರೆಯುತ್ತಿದ್ದಾರೆ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2005 - 10:08pm — bharath

ರೊಸೆಟ್ಟಾ

bharath's picture

ಭಾಷಾವಾರು ಪ್ರಾಂತ್ಯ ವಿಂಗಡಣೆ ಇತ್ತೀಚೆಗೆ ೫೦-೧೦೦ ವರ್ಷಗಳ ಹಿಂದಿನ ಮಾತು. ರಾಜರುಗಳಾಗಲಿ, ಆಂಗ್ಲರಾಗಲಿ ಭಾಷಾಧಾರದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಪಡಲಿಲ್ಲವೆಂದು ನನ್ನ ಅಂಬೋಣ. ಒಂದು ಭಾಷೆಯನ್ನು ಯಾವ ಹೆಸರಿಂದ ಕರೆಯುತ್ತಿದ್ದರೆನ್ನುವುದು 'ಇತಿಹಾಸ'ದ ವಿಷಯ. ಇದನ್ನು ಭಾವನಾತ್ಮಕವಾಗಿಯಾಗಲಿ, ಸರಿ-ತಪ್ಪುಗಳ ದೃಷ್ಟಿಯಿಂದಾಗಲಿ ನೋಡಲಾಗದು.

ನಾವೇ ನಮ್ಮ ಭಾಷೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕಟಿಸಬೇಕೆಂಬುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ನನಗೆ ರೊಸೆಟ್ಟಾ ಬಗ್ಗೆ ಪೂರ್ಣ ಮಾಹಿತಿ ಇರಲಿಲ್ಲ. ಧನ್ಯವಾದಗಳು.

>> ನಮ್ಮವರು ಪೆದ್ದು ಪೆದ್ದಾಗಿ ಹೋಗಿ ಅವರಿಗೆ ಭಿಟ್ಟಿ ಕೆಲಸ ಮಾಡಿಕೊಡುತ್ತೇವೆ
ಆ ಸೈಟ್ ನೋಡಿದರೆ ಕನ್ನಡದ ಬಗ್ಗೆ ಮಾಹಿತಿ ಗೊತ್ತಿಲ್ಲದ ಒಂದಿಬ್ಬರು (ನನ್ನಂತವರು?)‌ ಬಿಟ್ಟಿ ಕೆಲಸ ಮಾಡಿಕೊಟ್ಟಂತಿದೆ. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 5, 2005 - 9:43pm — bharath

:)

bharath's picture

ಒಂದೆರಡೇ ಪಂಕ್ತಿಗಳಿದ್ದಾಗ ಕನ್ನಡದಲ್ಲಿ ಬರೆಯುವುದಕ್ಕೆ ಸೋಮಾರಿತನ. (ಇದನ್ನು ಹೇಗೆ ಬರೆದೆ ಎಂದು ಕೇಳಬೇಡಿ Smiling) ಇನ್ನು ಮುಂದೆ ಹೀಗಾಗದಂತೆ ಪ್ರಯತ್ನಪಡುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 8, 2005 - 10:00am — prakashaka

ಕನ್ನಡವೋ,ತಮಿಳೋ ಅಥವಾ ಇನ್ಯಾವುದೋ?

prakashaka's picture

ಈ ಲಿಂಕ್ ಎಷ್ಟೊಂದು ವಿಚಿತ್ರವಾಗಿದೆ ಯೆಂದರೆ ಇಲ್ಲಿ ಕೊಟ್ಟಿರುವ ಶಬ್ದಾರ್ಥವು ಕನ್ನಡವೋ ತಮಿಳೋ ತುಳುವೋ ಅಥವಾ ಇನ್ಯಾವುದೋ ನನಗಂತೂ ತಿಳಿಯುತ್ತಿಲ್ಲ ನಿಮಗೇನಾದರೂ ಗೊತ್ತಾಗುವುದೋ ನೋಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 8, 2005 - 6:15pm — hpn

ರೊಸೆಟ್ಟಾ

hpn's picture

ಹೌದು, ಅಲ್ಲಿರುವ ಹಲವಾರು ಎಂಟ್ರಿಗಳು ತಪ್ಪಿವೆ.

--
http://hpnadig.net/blog
http://kn.wikipedia.org

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • Sampada News section
  • ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ
  • ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)
  • ಕನ್ನಡ ಬರೆಯುವಾಗ ಒತ್ತು ದೀರ್ಘ ತಾಳೆ((ಚೆಕರ್)) ನೋಡಬಹುದು .
  • ಮೈಕ್ರೊಸಾಫ್ಟ್ ಸುದ್ದಿ ಪತ್ರದಲ್ಲಿ ಸಂಪದ 'ವೆಬ್ಸೈಟ್ ಆಫ್ ದ ವೀಕ್'!
Syndicate content

ಲೇಖಕರು

bharath's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • ಬರಹ ಹೇಳಿಕೊಡಿ, ನುಡಿ ಬೇಡ.. !
  • ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
  • `ಡ'ಕಾರದ ಹೆಸರುಗಳಿದ್ದರೆ ಹೇಳಿ...
  • ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
  • ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?
  • ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಸುಮ್ಮನೆ ಪರೀಕ್ಷೆ
    August 28, 2008 - 1:39pm
  • ಮನಹ್ಪಠಲ
    ಉ: ಸುಮ್ನೆ ತಮಾಶೆಗೆ...
    August 28, 2008 - 1:38pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 28, 2008 - 1:37pm
  • ASHOKKUMAR
    ಉ: ಸಂಪದದಲ್ಲಿ ಕೆಲವರಿದ್ದಾರೆ...
    August 28, 2008 - 1:37pm
  • Aravinda
    ಉ: ಒಂದು ಸುಳ್ಳು
    August 28, 2008 - 1:33pm
  • ಮನಹ್ಪಠಲ
    ಉ: ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
    August 28, 2008 - 1:32pm
  • mahesha
    ಉ: ಬರಹ ಹೇಳಿಕೊಡಿ, ನುಡಿ ಬೇಡ.. !
    August 28, 2008 - 1:20pm
  • ಮನಹ್ಪಠಲ
    ಉ: ಬರಹ ಹೇಳಿಕೊಡಿ, ನುಡಿ ಬೇಡ.. !
    August 28, 2008 - 1:18pm
  • savithru
    ಉ: ಸುಮ್ಮನೆ ಪರೀಕ್ಷೆ
    August 28, 2008 - 1:01pm
  • anil.ramesh
    ಉ: ಹುಡುಗರ ಆಟ
    August 28, 2008 - 12:49pm
ಇನ್ನಷ್ಟು


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator