ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ನಾಡೋಜ ಎಂದರೆ.....

October 8, 2007 - 5:27pm — veena

ನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ.

ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸರೆ, ಹಾಗಿದ್ದರೆ ಇದನ್ನು ಯಾವ ಸಂದರ್ಭದಲ್ಲಿ ಯಾರೆಲ್ಲರಿಗೆ ಕೊಡಬಹದು, ದಯವಿಟ್ಟು ಗೊತ್ತಿದ್ದವರು ಯಾರಾದರೂ ತಿಳಿಸುವಿರಾ.

‹ ಕಬ್ಬಿಗ = ಕವಿ ಕಟವಾಯಿ, ಓರಗೆ, ಕರ್ಬೊನ್....... ›
  • ಸಾಹಿತ್ಯ, ಭಾಷೆ
~.~
  • Login or register to post comments
  • 778 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 8, 2007 - 6:02pm — Sunil Jayaprakash

ಉ: ನಾಡೋಜ ಎಂದರೆ.....

Sunil Jayaprakash's picture

ವೀಣಾ,
ಈ ನಾಡೋಜದ ಪರಂಬರೆ, ಆದಿಕವಿ ಪಂಪನಿಂದಲೇ ಮೊದಲುಗೊಂಡಿದೆ. ನಾಡೋಜ ಪದದ ಲಿಟರಲ್ ಮೀನಿಂಗ್ "ನಾಡಿನ(ನಾಡಿಗೇ) ಅಜ್ಜ" ಅಥವಾ "ಎಲ್ಲರಿಗೂ ಬೇಕಾದ ಅಜ್ಜ" ಅಂತ ಒಮ್ಮೆ ಪ್ರಜಾವಾಣಿಯ ಒಂದ ಬರಹದಲ್ಲಿ ಬಂದಿತ್ತು.

ನೀವು ಊಹಿಸಿದ ಹಾಗೆ, ನಾಡೋಜ ಎಂಬುದು ಹಂಪೆಯ ಕನ್ನಡ ವಿಶ್ವವಿದ್ಯಾಲಯ ನೀಡುವ ಒಂದು ಪ್ರಶಸ್ತಿಯೂ ಹೌದು. ಕಳೆದ ಸಾಲಿನಲ್ಲಿ ಯಾರಿಗೆ ಈ ಪ್ರತಿಷ್ಠಿತ ಗೌರವ ಸಿಕ್ಕಿತು ಎಂಬುದನ್ನು ಇಲ್ಲಿ ನೋಡಿ. ನಾನು ನೀಡಿರುವ ಎಳೆಯನ್ನು ಓದಿದರೆ ನಿಮಗೆ ಪ್ರಶಸ್ತಿಯ ಆಳ ಅಳ(ಗ್ಯಾರೆಂಟಿ) ತಿಳಿಯುವುದು. ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 7:16pm — nrjavali

ಉ: ನಾಡೋಜ ಎಂದರೆ.....

nrjavali's picture

naaDoja endre naaDina Oja= Oja endre guru. aThavaa aa Sthanadalliriva hiriyaru. pampanannu naaDoja endu guruthisutthhaare. naaDoja pampa emba pusthakavannu namma mangalorina hiriyaraada divagantha muLiya thimmappayya navaru barediddaare. avarannoo kooda naavu naaDoja endu guruthisuddevu. anthaha hiriya vidwansaru avaru.
Oja endre ajjananthu alla.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 7:45pm — mahesha

ಉ: ನಾಡೋಜ ಎಂದರೆ.....

mahesha's picture

ಓಜೆ ಅಂದ್ರೆ ವ್ಯವಸ್ಥೇ arrangment ಅಂತ ಅಲ್ವಾ!!

ಓಜ ಅಂದ್ರೆ manager, ವ್ಯವಸ್ಥಾಪಕ, organiser ಅಂತ ಇರಬೋದಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 9:39am — hpn

ಉ: ನಾಡೋಜ ಎಂದರೆ.....

hpn's picture

ಜವಳ್ಯಿಯವರೆ, ಕನ್ನಡದಲ್ಲಿ ಬರೆಯಿರಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 12:19pm — veena

ಉ: ನಾಡೋಜ ಎಂದರೆ.....

veena's picture

veena.

ಮಾಹಿತಿ ತಿಳಿಸಿದ ಎಲ್ಲರಿಗೂ ಧನ್ಯವಾದಗಳು.

ವೀಣಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 10, 2007 - 6:06pm — nrjavali

ಉ: ನಾಡೋಜ ಎಂದರೆ.....

nrjavali's picture

ಧನ್ಯವಾದಗಳು ಎಚ್ಚರಿಸಿದ್ದಕ್ಕಾಗಿ . ಮತ್ತೊಮ್ಮೆ ಇಂತಹ ತಪ್ಪು ಮಾಡೋಲ್ಲ-ಜವಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 6, 2007 - 7:38am — olnswamy

ಉ: ನಾಡೋಜ ಎಂದರೆ.....

olnswamy's picture

ನಾಡೋಜ- ಕನ್ನಡದ ಆದಿ ಕವಿ ಪಂಪನಿಗೆ ಇದ್ದ ಒಂದು ಬಿರುದು.
ಓಜ- ಉಪಾಧ್ಯಾಯ ಅನ್ನುವ ಪದದ ತದ್ಭವ.
ನಾಡೋಜ-ನಾಡಿನ ಗುರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯವು ನಾಡಿನ ಹಿರಿಯರಿಗೆ ನೀಡುವ ಗೌರವ ಡಿಲಿಟ್ ಪದವಿಗೆ ನಾಡೋಜ ಎಂದು ನಾಮಕರಣ ಮಾಡಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 6, 2007 - 9:38am — hamsanandi

ಉ: ನಾಡೋಜ ಎಂದರೆ.....

hamsanandi's picture

ಉಪಾಧ್ಯಾಯನಿಂದ ಓಜ ಎಂಬ ಪದ ಎರಡು ಹಂತಗಳಲ್ಲಿ ಬಂದಿದೆ.

ಉಪಾಧ್ತಾಯ (ಸಂಸ್ಕೃತ) ---> ಉವಜ್ಝಾಯ (ಪ್ರಾಕೃತ)

ಉವಜ್ಝಾಯ -> ಓಝ -> ಓಜ (ಕನ್ನಡ)

ಜೈನರ ಅರ್ಹಂತ ಮಂತ್ರದಲ್ಲಿ ಹೀಗೆ ಬರುತ್ತೆ:

ಣಮೋ ಅರಿಹಂತಾಣಂ
ಣಮೋ ಸಿದ್ಧಾಣಂ
ಣಮೋ ಆಯಿರಿಯಾಣಂ
ಣಮೋ ಉವಜ್ಝಾಯಾಣಂ
ಣಮೋ ಲೋಏ ಸವ್ವ ಸಾಊಣಂ

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 10:31am — rameshbalaganchi

ಉ: ನಾಡೋಜ ಎಂದರೆ.....

rameshbalaganchi's picture

उपाध्याय:(ಉಪಾಧ್ಯಾಯ- ಸಂಸ್ಕೃತ) उवज्झाअ(ಉವಝ್ಜಾಅ - ಪ್ರಾಕೃತ) ಓಜ-ಮತ್ತು ಓಚಯ್ಯಕನ್ನಡ
ನೋಡಿ:- ಕುವೆಂಪುರವರ ಕಿಂದರಿಜೋಗಿ ಪದ್ಯದಲ್ಲಿ " ಸಿದ್ದೋಜೈಗಳು ಶಾಲೆಗೆ ಹೋಗಿ ಪಾಠವ ಬೋಧಿಸುತಿದ್ದಾಗ,
ಅಂಗಿಯ ಜೇಬಿಂ ಹೆಳವಿಲಿಯೊಂದು ಚೆಂಗನೆ ನೆಗೆಯಿತು ತೂತವ ಮಾಡಿ"

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?
  • ನಿಘಂಟುಗಳ ಬಿಡುಗಡೆ
  • ಸರಿಯಾದ ಕನ್ನಡ ಪದ
  • ಗುಲಾಬಿ ಗಿಡದ ಆರೈಕೆ
  • 'ಕ್ಲಿಪ್ ಆರ್ಟ್' ತಿಳಿದವರು ನೆರವಾಗಿ
Syndicate content

ಲೇಖಕರು

veena's picture

ಪರಿಚಯ

I am working as Postal Assistant in Dharwad, interested in reading kannada books.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator