'ದೊಗಳೆ' ಕನ್ನಡದ ಒರೆಯೇ/ಪದವೇ?
'ದೊಗಳೆ' ಯನ್ನು ಬರೊ, ಕೊಳಂಬೆಯವರ ಗಂಟುಗಳಲ್ಲಿ ಹುಡುಕಿದೆ. ಸಿಕ್ಕಲಿಲ್ಲ
ಇದು ಕನ್ನಡದ ಒರೆಯಲ್ಲವೆ ಎಂಬ ದಿಗಿಲು ನನ್ನನ್ನು ಕಾಡುತ್ತಿದೆ .. ![]()
ದೊಗಳೆ = loose
ಮಾದರಿ:
ದೊಗಳೆ ಚಡ್ಡಿ, ದೊಗಳೆ ಪ್ಯಾಂಟ್

- Login or register to post comments
- 378 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: 'ದೊಗಳೆ' ಕನ್ನಡದ ಒರೆಯೇ/ಪದವೇ?
ದೊಗ-ದೊಗಲೇ ಅಂದ್ರೇ ಸಡಿಲ, ಲೂಸಾದ.
ದೊಗೆ ಅಂದ್ರೆ ತೂತು ಮಾಡು.(ದೊಗಱು)
ಬೋಶ ಇದಕ್ಕೆ ನಂಟಿರಬೋದು.