Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಶ್ರೀರಾಮಚಂದ್ರ ಹೇಗೆ ಸತ್ತರು?

October 10, 2007 - 6:33pm — mahesha

ಶ್ರೀರಾಮಚಂದ್ರ ಹೇಗೆ ಸತ್ತರು?

ವಾಲ್ಮೀಕಿ ಏನು ಹೇಳಿದ್ದಾರೆ?

ನಾನು ಕೇಳಿದಂತೆ ರಾಮ ಸರಯೂ ಹೊಳೆಯಲ್ಲಿ ಮುಳುಗಿ ಸತ್ತಿದ್ದು.

‹ ಅರ್ಧಸತ್ಯದ 'ಆವರಣ' ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1) ›
  • ತತ್ವಜ್ಞಾನ
Ornamental seperator
  • Login or register to post comments
  • 709 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 10, 2007 - 8:45pm — savithru

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

savithru's picture

ಅದ್ಯಾಕೋ ಗೊತ್ತಿಲ್ಲ. ಬಹಳಷ್ಟು ಜನರಿಗೆ ಜಲಸಮಾಧಿ ಯನ್ನು ಆರೋಪಿಸಿದ್ದಾರೆ. ಪನ್ಚ ಭೂತಗಳಲ್ಲಿ .. ಜಲದಲ್ಲಿ ಲೀನವಾಗೋದನ್ನೇ ತುಮ್ಬಾ ಜನ ಶ್ರೇಷ್ಟ ಅನ್ತ ಹೇಳ್ತಾರೆ.
ಕೃಷ್ಣ , ವಿವೇಕಾನನ್ದ.. ಹೀಗೆ. ರಾಮನೂ ಜಲಸಮಾಧಿಯಾದ ಬಗ್ಗೆ ಕೇಳಿದ್ದೆ/ ಓದ್ದಿದ್ದೆ. ವಿವರಣೆ ಇಲ್ಲ.

ವೈದಿಕರು ಅಗ್ನಿಯಲ್ಲಿ ಶವ ಸಂಸ್ಕಾರ ಮಾಡ್ತಾರೆ.
ಶರಣರು ಅಗ್ನಿ ಸಂಸ್ಕಾರ ಅನ್ನೋದು ತಪ್ಪು / ತಮಗೆ ಅಗತ್ಯವಿಲ್ಲ ಎನ್ದು ಮಣ್ಣು ಮಾಡುತ್ತಾರೆ. ಮಣ್ಣಲ್ಲಿ ಒನ್ದಾಗೋದೆ ಶ್ರೇಷ್ಟ ಅನ್ತಾರೆ.

ಸವಿತೃ

  • Login or register to post comments
  • link
  • Email this ಪ್ರತಿಕ್ರಿಯೆ
October 10, 2007 - 10:04pm — srinivasps

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

srinivasps's picture

ವಾಲ್ಮೀಕಿ ರಾಮಯಣದ ಪ್ರಕಾರ ಸರಯೂ ನದಿಯಲ್ಲಿ ನಡೆದು ಹೋಗುತ್ತಾನೆ ಎಂಬ ನೆನಪು...

--ಶ್ರೀ

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 1:33am — hamsanandi

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

hamsanandi's picture

ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.

ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 1:35am — hamsanandi

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

hamsanandi's picture

ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.

ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 1:35am — hamsanandi

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

hamsanandi's picture

ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.

ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 1:35am — hamsanandi

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

hamsanandi's picture

ರಾಮ ಲಕ್ಷ್ಮಣರಿಬ್ಬರೂ ಸರಯೂ ನದಿಯನ್ನು ಪ್ರವೇಶಿಸುತ್ತಾರೆ ಎಂದು ಇದೆ ಎಂಬ ನೆನಪು.

ನಂತರದ ಉದಾಹರಣೆಯನ್ನು ತೆಗೆದುಕೊಂಡರೆ, ಬಸವಣ್ಣನವರೂ ಕೂಡ ಮಲಪ್ರಭೆಯನ್ನು ಹೊಕ್ಕರು ಎಂದೇ ಐತಿಹ್ಯ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 9:51am — Sunil Jayaprakash

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

Sunil Jayaprakash's picture

ಲೋಓಓಓ, ಮಹೇಶ. ನೀನು "ದೇವರನ್ನ", "ಹೋಗು ಬಾ", ಅಂತೀಯೋ ಅಥವಾ "ಹೋಗಿ ಬನ್ನಿ" ಅಂತೀಯೋ ? "ಗಣೇಶ ಬಂದ, ಕಾಯಿ ಕಡುಬು ತಿಂದ..." ಎನ್ನುವಂತೆ ಈ "ದೇವರುಗಳಿಗೆ" ಬಹುವಚನ ಬೇಡಪ್ಪಾ.

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 1:54pm — mahesha

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

mahesha's picture

ಹೌದಪ್ಪ..!!

ನಿನಗೂ ಹೇಗೆ ಅನ್‌ಬೇಕಾ?

ಗುರುತು-ಪರಿಚಯವಿರದವರು,ದೂರದವರು, ನಮಗೆ ತಿಳಿಯದವರನ್ನು ಹೀಗೆ 'ಹೋಗಿ ಬನ್ನಿ' ಎನ್ನೊದು ಕನ್ನಡ-ನಡಾವಳಿ.. Smiling

ಈಗ ಮಾತು ಎತ್ತೆತ್ತಲೋ ವೋಯ್ತದೆ.. ಅದಿಕ್ಕೆ ಅದು ಬ್ಯಾಡ...

ರಾಮ ಹೇಗೆ ಅಸುನೀಗಿದ್ದು ಹೇಳೋ ಸಾಕು, ಚನ್ನೀಲ!

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 2:03pm — mahesha

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

mahesha's picture

ಚನ್ನೀಲ ದಾರಿ ತಪ್ಪಿಸಬೇಡಲೇ

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 1:34pm — shreekant.mishrikoti

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

shreekant.mishrikoti's picture

ರೀ ಸ್ವಾಮೀ ,
ಹುಷಾರು ,
೧. ದೇವರುಗಳು ಸಾಯೋದಿಲ್ಲ ; ಅವರುಗಳ ’ಅವತಾರ ಸಮಾಪ್ತಿ ’ ಆಗುತ್ತದೆ .
೨. ಬಸವಣ್ಣನವರು ಕೂಡಲಸಂಗಮನಲ್ಲಿ ’ಐಕ್ಯ’ವಾದರು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 1:51pm — mahesha

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

mahesha's picture

ಶ್ರೀಕಾಂತ ಬುದ್ದಿ..

ನಾನು ಬರೆದು ಕೇಳಿದ್ದನ್ನು ಇನ್ನೊಮ್ಮೆ ನೋಡಿ...

ವಾಲ್ಮೀಕಿ ಬರೆದಿರುವ ಬರೆವಣಿಗೆಯಲ್ಲಿರುವ ಶ್ರೀರಾಮಚಂದ್ರ ಎಂತು ಸತ್ತರು ಎಂದು ಇದೆ...

ನಾನು ಕಡವಳವಂದು ಅನ್ನಿಸಿಕೊಳ್ಳುವ ಶ್ರೀರಾಮದ ಬಗ್ಗೆ ಕೇಳಿಲ್ಲ, ಅಂತ ಮಾತುಬೆಳೆಸಬೋದು... ಆದ್ರೆ ಅದು ಬೇಡ...

ದಯವಿಟ್ಟು ವಾಲ್ಮೀಕಿ ಶ್ರೀರಾಮರನ್ನು ಹೇಗಿ ಕೊನೆಗೊಳಿಸಿದ್ದಾರೆ ಎಂದು ಗೊತ್ತಿದ್ದರೆ ತಿಳಿಸಿರಿ..

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 6:09pm — srinivasps

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

srinivasps's picture

ನನಗೆ ತಿಳಿದ ಪ್ರಕಾರ, ವಾಲ್ಮೀಕಿಯವರು "ಸತ್ತ" ಎಂದು ಬಳಸಿಲ್ಲ...ಸರಯೂ ನದಿಯಲ್ಲಿ ಲಕ್ಷ್ಮಣನೊಂದಿಗೆ ಸ್ವ-ಇಚ್ಛೆಯಿಂದ ನಡೆದು ಹೋದ ಎಂಬಲ್ಲಿಗೆ ರಾಮಾವತಾರದ ಸಮಾಪ್ತಿ...

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 7:05pm — mahesha

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

mahesha's picture

ನನ್ನಿ!

ಆದ್ರೆ.. ಹಲವು ರಾಮಾಯಣಗಳೂ ಇದಕ್ಕೆ ಮುನ್ನವೇ ಮುಗಿಯುವುದು ಅಲ್ವ?

ಉತ್ತರಕಾಂಡ( ಲವಕುಶರ ಕತೆ ) ಎಲ್ಲ ರಾಮಾಯಣಗಳಲ್ಲೂ ಇದ್ಯಾ?

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 8:05pm — srinivasps

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

srinivasps's picture

ರಾಮಯಣದ ಕಥೆ ಶುರುವಾಗುವುದೇ ಲವ-ಕುಶರಿಂದ...
ಲವ-ಕುಶರು ರಾಮನ ಮುಂದೇ ರಾಮ ಕಥೆಯನ್ನು ಹಾಡುವರು...
ಇಡೀ ರಾಮಾಯಣ ಒಂದು Flashback

ವಾಲ್ಮೀಕಿಯವರು ರಾಮನ ಅಂತ್ಯವನ್ನು ಯಾವ ಭಾಗದಲ್ಲಿ ಬರೆದಿರುವರೋ ನನಗೆ ತಿಳಿಯದು...

ತಿಳಿದವರು ತಿಳಿಸಿ Smiling

--ಶ್ರೀ

  • Login or register to post comments
  • link
  • Email this ಪ್ರತಿಕ್ರಿಯೆ
October 11, 2007 - 8:17pm — srinivasps

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

srinivasps's picture

ನನಗೆ ಬೇರೆ ರಾಮಯಣದ ಬಗ್ಗೆ ಹೆಚ್ಚು ತಿಳಿದಿಲ್ಲ...
ಪ್ರೊ.ನಾರಾಯಣಾಚಾರ್ಯರ ಪ್ರವಚನಗಳಿಂದ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿರುವೆ...

--ಶ್ರೀ

  • Login or register to post comments
  • link
  • Email this ಪ್ರತಿಕ್ರಿಯೆ
October 12, 2007 - 12:07am — hamsanandi

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

hamsanandi's picture

ಮಹೇಶರೆ,

ವಾಲ್ಮೀಕಿ ರಾಮಾಯಣದ ಪೂರ್ಣ ಪಾಠ ಇಲ್ಲಿದೆ.

http://www.sanskritdocuments.org/mirrors/ramayana/valmiki.htm

ಸಂಸ್ಕೃತ ಚೆನ್ನಾಗಿ ತಿಳಿದಿರುವ ನಿಮಗೆ ಹೆಚ್ಚಿನ ವಿವರ ಅಗತ್ಯವಿಲ್ಲ. ಉತ್ತರ ಕಾಂಡದ ನೂರನೇ ಅಧ್ಯಾಯದಲ್ಲಿ ಇಪ್ಪತ್ತೈದು ಶ್ಲೋಕಗಳಲ್ಲಿ ರಾಮನ ಸ್ವರ್ಗಾರೋಹಣವನ್ನು ವಿವರಿಸಲಾಗಿದೆ.

ಸಂಸ್ಕೃತದ ಪರಿಚಯ ಹೆಚ್ಚಿಲ್ಲದವರಿಗೆ ಇಲ್ಲಿ ಸ್ವಲ್ಪ ವಿವರಗಳನ್ನು ಕೊಡುತ್ತಿದ್ದೇನೆ Smiling

ಶ್ಲೋಕ ೧:

ಅಧ್ಯರ್ಧಯೋಜನಂ ಗತ್ಚಾ ನದೀ ಪಶ್ಚಾನ್ಮುಖಾಶ್ರಿತಾಮ್
ಸರಯೂಂ ಪುಣ್ಯಸಲಿಲಾಂ ದದರ್ಶ ರಘುನಂದನಃ

ಅರ್ಧ ಯೋಜನ ನಡೆದು, ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ (?) ಪುಣ್ಯತೀರ್ಥವಾದ ಸರಯೂ ನದಿಯನ್ನು ರಾಮನು ಕಂಡನು

ಶ್ಲೋಕ ೫:

ಸರಯೂ ಸಲಿಲಂ ರಾಮಃ ಪದ್ಭ್ಯಾಂ ಸ್ಮುಪಚಕ್ರಮೇ

ಸರಯೂ ನದಿಯ ನೀರನ್ನು ರಾಮನು ತನ್ನ ಪಾದಗಳಿಂದ ಹೊಕ್ಕನು

ಶ್ಲೋಕ ೬:

ತತಃ ಪಿತಾಮಹೋ ವಾಣೀಮಂತರಿಕ್ಷಾದಭಾಷತ
ಆಗಚ್ಚ ವಿಷ್ಣೋ ಭದ್ರಂ ತೇ ದಿಷ್ಟ್ಯಾ ಪ್ರಾಪ್ತೋಸಿ ರಾಘವ

ನಂತರ ಪೂರ್ವಜರ ಮಾತು ಆಕಾಶದಿಂದ ಕೇಳಿಬಂತು: ಓ ರಾಘವನೇ , ಮಂಗಳವಾಗಲಿ ನಿನಗೆ. ನೀನು ನಿನ್ನ (ವಿಷ್ಣು) ಲೋಕವನ್ನು ಹೊಂದಲಿರುವೆ(?)

ಶ್ಲೋಕ ೭:

ಭ್ರಾತೃಭಿಃ ಸಹ ದೇವಾಭೈಃ ಪ್ರವಿಶಸ್ವ ಸ್ವಕಾಂ ತನುಮ್
ವೈಷ್ಣವೀಂ ತಾಂ ಮಹಾತೇಜಸ್ತದಾಕಾಶಂ ಸನಾತನಂ

ತಮ್ಮಂದಿರೊಡನೆ, ನೀನು ನಿನ್ನದೇ ಆದ ಆ ಕಾಶದಷ್ಟು ಪ್ರಕಾಶಮಾನವಾದ ಮಹಾ ತೇಜಸ್ಸಿನ ತನುವನ್ನು ಪ್ರವೇಶಿಸು.

ಶ್ಲ್ಲೋಕ ೧೦:

ಪಿತಾಮಹ ವಚಃ ಶ್ರುತ್ವಾ ವಿನಿಶ್ಚಿತ್ಯ ಮಹಾಮತಿಃ
ವಿವೇಶ ವೈಷ್ಣವಂ ತೇಜಃ ಸಶರೀರಃ ಸಹಾನುಜಃ

ತನ್ನ ಪೂರ್ವಜರ (ಅಜ್ಜನ?) ಮಾತನ್ನು ಕೇಳಿ, ಆ ಧೀಮಂತನು ತನ್ನ ತಮ್ಮಂದಿರೊಡನೆ, ದೇಹದ ಸಮೇತ ವೈಷ್ಣವ ತೇಜಸ್ಸಿನನ್ನಿ ಒಂದಾಗಿ ಸೇರಿ ಹೋದನು.

-ಹಂಸಾನಂದಿ

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
October 12, 2007 - 10:11am — mahesha

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

mahesha's picture

ಬಲು ನೆರವಾಯ್ತು...

ಓದ್ತೀನಿ...

ನನ್ನಿ ಹಂಸಾನಂದಿಯವರಿಗೆ

  • Login or register to post comments
  • link
  • Email this ಪ್ರತಿಕ್ರಿಯೆ
October 12, 2007 - 10:41am — muralihr

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

muralihr's picture

ಸಾಯೋದು ಅ೦ದರೇನು ??

  • Login or register to post comments
  • link
  • Email this ಪ್ರತಿಕ್ರಿಯೆ
October 12, 2007 - 10:42am — muralihr

ಉ: ಶ್ರೀರಾಮಚಂದ್ರ ಹೇಗೆ ಸತ್ತರು?

muralihr's picture

ನ೦ಗೊತ್ತು ! ರಾಮ ಸೀತಾ ವಿರಹದಿ೦ದ ಆತ್ತೂ ಅತ್ತೂ ಉಸಿರುಕಟ್ಟಿ ಪ್ರಾಣ ಬಿಟ್ಟನು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಗೆಹನಿ
  • ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ
  • ನಾನು ನಾನಾಗಬೇಕು
  • ವಚನ + ಟಿಪ್ಪಣಿ
  • ಎದೆಯುಬ್ಬಿಸಲಿ ಹೇಗೆ...?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator