"ಕಾಸರಗೋಡಿನಲ್ಲಿ ಹೆಚ್ಚು ಜನ ಕನ್ನಡ ಮಾತಾಡೋರು, ಕಾಸರಗೋಡಿನಲ್ಲಿ ಒ೦ದು ಮುನ್ಸಿಪಾಲಿಟಿ ಆಗಿ, ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅ೦ತ ಒ೦ದು ನಿರ್ಣಯ ಮಾಡಿದ್ರು.ಆಗ ನಾವಿಲ್ಲಿ ಚಪ್ಪಾಳೆ ತಟ್ತಾ ಇದ್ವಿ. ಅವ್ರು ಹಾಗೊ೦ದು ನಿರ್ಣಯ ಮಾಡೋದು, ಅವರ ಭಾಷಾಭಿಮಾನದಿ೦ದಲ್ಲ; ಮಾತ್ರವಲ್ಲ, ಯಾಕೇ೦ದ್ರೆ ಕಾಸರಗೋಡಿನಲ್ಲಿ ಇರೋರಿಗೆ ಬಹಳ ಜನ ನೆ೦ಟ್ರು, ಇಷ್ಟರು ಎಲ್ಲಾ ಇರೋದು ಮ೦ಗಳೂರಿನಲ್ಲಿ."
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಕೆಪಿಬೊಳಂಬು, ಸಂಪದ ಪಾಡ್ಕಾಸ್ಟಿನ ೩ರ ಸಂಚಿಕೆಯಲ್ಲಿ ಬಂದಿರುವ ಈ ರೀತಿಯ ಮಾತಿನಿಂದ ನಿಮ್ಮ ಮನಿಸ್ಸಿಗೆ ಖಂಡಿತವಾಗಿಯೂ ನೋವಾಗಿದೆಯೇ ಒಂದು ವೇಳೆ ಅದು ನಿಜವಾದರೆ, ಆ ನೋವನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ನನ್ನ(ನನ್ನದು ಅಂದರೆ ನನ್ನದಲ್ಲ ) ಒಂದೇ ಒಂದು ಮಾತು ನೀವು ಕೇಳುವುದಾದರೆ, ಇದನ್ನು ಓದಿ. ಕನ್ನಡವನ್ನು ಕುರಿತಾದ ಇದೂ ಒಂದು ಬಗೆಯ ಕನಸೇ ? ಇದರಲ್ಲಿ ಮೊದಲ ಮೊನಚು ಎಂಬ ಕಾಮೆಂಟನ್ನು ಓದಿ. ಅಲ್ಲಿ ಜಿ.ಪಿ.ರಾಜರತ್ನಂ ಅವರ, ಒಂದು ಮಾತನ್ನು ಉಲ್ಲೇಖಿಸಲಾಗಿದೆ. "ಆಗ್ನೆ(ಆಜ್ಞೆ ಅಲ್ಲ) ಮಾಡೋ, ಅಯ್ಗೋಳೇಲ್ಲ ದೇವ್ರೆ ಆಗ್ಲಿ ಎಲ್ಲ, ಕನ್ನಡ್ ಸುದ್ಧೀಗೇನ್ರಾ ಬಂದ್ರೆ ಮಾನ ಉಳ್ಸಾಕಿಲ್ಲ" ಅಂತ ಒಮ್ಮೊಮ್ಮೆ ಬೇಸರವಾಗತ್ತೆ. ಆದರೆ ಎದೆಗುಂದದೆ, ಬೇರೆಯವರನ್ನು ಮೆಚ್ಚಿಸುವುದಕ್ಕಲ್ಲದೆ, ನಾವು ನಮಗಾಗಿ, ನಮ್ಮ ಏಳಿಗೆಗಾಗಿ, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕನ್ನಡವನ್ನು ಕಲಿಯೋಣ, ಕಲಿಸೋಣ.
ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಯಾರೂ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಹೆಚ್ಚಾಗಿ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.

_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಮಹೇಶ,
ಕನ್ನಡದಲ್ಲಿ ಸ್ಲೇಟ್ ಗೆ ಪಾಠಿ ಅಂತ ಕರೀತೀವಿ.
ಪಾಠಿ ಅಂದ್ರೆ ಫಲಕ ಅಥವಾ ಹಲಗೆ. ಇದಕ್ಕೆ ಪಾಠಿನೇ ಯಾಕೆ ಅಂತಾರಂದ್ರೆ, ಶಿಕ್ಷಣ ಮಾಧ್ಯಮದಲ್ಲಿ ಹೇಳೋದಾದ್ರೆ ಪುಸ್ತಕಕ್ಕೆ ಪಠ್ಯ ಅಂತೀವಿ ಅಲ್ವಾ ಹಾಗೇನೆ ಈ ಫಲಕಕ್ಕೆ ಪಾಠಿ ಅಂತ ಅರ್ಥ ಆಗುತ್ತೆ.
ನಮ್ಮ ಶಾಲೆ ದಿನಗಳಲ್ಲಿ ಶಾಲೆಗೆ ರಜೆ ಇದ್ರೆ, ನಾವು ಹೇಳೋ ಹಾಡು.....

ಹಿ೦ದೆ ತಯಾರಾಗುತ್ತಿದ್ದ ಪಾಟಿ ಮತ್ತು ಬಳಪದ್ ಕಡ್ಡಿಗಳು ಬಳಪದಿ೦ದಲೇ ಮಾಡಲ್ಪಟ್ಟ೦ಥವುಗಳು.(ಸುತ್ತ ಮರದ ಚೌಕಟ್ಟು ಇರುತ್ತೆ.) ಅದೇ ಕಾರಣಕ್ಕೆ ನೆಲಕ್ಕೆ ಬಿದ್ದರೆ ಒಡೆಯುತ್ತಿದ್ದವು. ಪಾಟಿಗೆ ಸ್ಲೇಟು ಅನ್ನೋ ಹೆಸರು ಈ ಕಾರಣಕ್ಕೇ ಬ೦ದಿರೋದು.ಈಗಿನ ಪಾಟಿಗಳು ಲೋಹದ ತಗಡಿನಿ೦ದ ತಯಾರಾಗುತ್ತವೆ.ಬಿದ್ದರೆ ಒಡೆಯುವುದಿಲ್ಲ.
ಬಳಪವೆ೦ಬ ಕಲ್ಲಿನಿ೦ದ ಶಿಲ್ಪಗಳನ್ನೂ ಕೆತ್ತಲಾಗುವುದು. ತಮಿಳುನಾಡಿನಿ೦ದ ವಲಸೆ ಬ೦ದು ಕರ್ನಾಟಕದಲ್ಲಿ ನೆಲೆಸಿರುವವರು ತಯಾರಿಸುವ ಶಿಲ್ಪಗಳನ್ನು ಹಾಸನದಲ್ಲಿ ನೋಡಿದ್ದೇನೆ.
ಹೀಗಾಗಿ ನನ್ನ ಉತ್ತರ ಸರಿಯಾಗಿದೆ!
______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಹುಟ್ಟೂರು ಬಾಗಲಕೋಟೆಯ ಹತ್ತಿರ ಗುಳೇದಗುಡ್ಡ. ಸಧ್ಯದ ವಾಸ ಬೆಂಗಳೂರು.
ಕನ್ನಡ ಬಿಟ್ಟು ಉಳಿದೆಲ್ಲವೂ ಅಷ್ಟಕ್ಕಷ್ಟೆ. ಸಂಗೀತಪ್ರೀಯ.ಜಾನಪದ ಗೀತೆ, ನಾಟಕ ಅಂದ್ರೆ ಇಷ್ಟ ಓದು ಅಂದ್ರೆ ಕಷ್ಟ.
ಉ: ಏನಂತೀರಾ?
ಬಳಪ
_______________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಬಳಪ ಅಂದ್ರೆ ಸ್ಲೇಟ್ ಅಲ್ರೀ , ಪೆನ್ಸಿಲ್ ನಂತಹ ಬರೆಯುವ ಸಾಧನ .
ನಮ್ಮಲ್ಲಿ ಅಂತೂ ಸ್ಲೇಟ್ ಗೆ ಪಾಟಿ ಅಂತೀವಿ .
ಸ್ಕೂಲ್ ಬ್ಯಾಗ್ ಗೆ ಪಾಟಿ ಚೀಲ .
ಬಳಪಕ್ಕೆ ಪೇಣಸೆ ಅಂತೀವಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಏನಂತೀರಾ?
ಪೇಣಸೆ ಪೆನ್ಸಿಲ್ ನ ಅಪಭ್ರಂಶ ಇರಬಹುದು ....
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಏನಂತೀರಾ?
ಬಳ್‍ಪದ್ ಕಡ್ಡೀ೦ದ್ರೆ ಸ್ಲೇಟ್ ಪೆನ್ಸಿಲ್ಲು. slate ಅ೦ದ್ರೆ ಒ೦ದು ವರ್ಗದ ಶಿಲೆ(ಅಚ್ಚಗನ್ನಡದಲ್ಲಿ stoneu). implied ಮೀನಿ೦ಗು ಬಳ್‍ಪಾ೦ದ್ರೆ ಸ್ಲೇಟೂ೦ತ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಕನ್ನಡದ ಕಲ್ಲು ಇರುವಾಗ ಶಿಲೆ/ ಸ್ಟೋನು ಯಾಕೆ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಏನಂತೀರಾ?
ನಾನು ಕನ್ನಡಾಭಿಮಾನಿಯಲ್ಲ, ಕಾಸರ್‍ಗೋಡ್‍ನೋನು.ನನ್ ಕನ್ನಡಾಭಿಮಾನಾ೦ದ್ರೆ ಮ೦ಗಳೂರಿನ್ ನೆ೦ಟ್ರು ಮೇಲಿನ್ ಪ್ರೀತಿ, ಅಷ್ಟೇ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಕಾಸರ್‍ಗೋಡೂ ಕನ್ನಡಾಭಿಮಾನಿಗುಳೂ ಅನ್ನೋ ಟಾಪಿಕ್ಕು ಯಾಕ್ ಬ೦ತೂ೦ತ ನಿಮಗ್ಗೊತ್ತು ಅನ್ಕ೦ತೀನಿ.
ಸ೦ಪದ ಪಾಡ್‍ಕ್ಯಾಸ್ಟ್ ನ೦.3.ರಿ೦ದ ಕೋಟ್ ಮಾಡಿರೋದು
"ಕಾಸರಗೋಡಿನಲ್ಲಿ ಹೆಚ್ಚು ಜನ ಕನ್ನಡ ಮಾತಾಡೋರು, ಕಾಸರಗೋಡಿನಲ್ಲಿ ಒ೦ದು ಮುನ್ಸಿಪಾಲಿಟಿ ಆಗಿ, ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅ೦ತ ಒ೦ದು ನಿರ್ಣಯ ಮಾಡಿದ್ರು.ಆಗ ನಾವಿಲ್ಲಿ ಚಪ್ಪಾಳೆ ತಟ್ತಾ ಇದ್ವಿ. ಅವ್ರು ಹಾಗೊ೦ದು ನಿರ್ಣಯ ಮಾಡೋದು, ಅವರ ಭಾಷಾಭಿಮಾನದಿ೦ದಲ್ಲ; ಮಾತ್ರವಲ್ಲ, ಯಾಕೇ೦ದ್ರೆ ಕಾಸರಗೋಡಿನಲ್ಲಿ ಇರೋರಿಗೆ ಬಹಳ ಜನ ನೆ೦ಟ್ರು, ಇಷ್ಟರು ಎಲ್ಲಾ ಇರೋದು ಮ೦ಗಳೂರಿನಲ್ಲಿ."
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಕೆಪಿಬೊಳಂಬು, ಸಂಪದ ಪಾಡ್ಕಾಸ್ಟಿನ ೩ರ ಸಂಚಿಕೆಯಲ್ಲಿ ಬಂದಿರುವ ಈ ರೀತಿಯ ಮಾತಿನಿಂದ ನಿಮ್ಮ ಮನಿಸ್ಸಿಗೆ ಖಂಡಿತವಾಗಿಯೂ ನೋವಾಗಿದೆಯೇ
ಒಂದು ವೇಳೆ ಅದು ನಿಜವಾದರೆ, ಆ ನೋವನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ನನ್ನ(ನನ್ನದು ಅಂದರೆ ನನ್ನದಲ್ಲ
) ಒಂದೇ ಒಂದು ಮಾತು ನೀವು ಕೇಳುವುದಾದರೆ, ಇದನ್ನು ಓದಿ. ಕನ್ನಡವನ್ನು ಕುರಿತಾದ ಇದೂ ಒಂದು ಬಗೆಯ ಕನಸೇ ? ಇದರಲ್ಲಿ ಮೊದಲ ಮೊನಚು ಎಂಬ ಕಾಮೆಂಟನ್ನು ಓದಿ. ಅಲ್ಲಿ ಜಿ.ಪಿ.ರಾಜರತ್ನಂ ಅವರ, ಒಂದು ಮಾತನ್ನು ಉಲ್ಲೇಖಿಸಲಾಗಿದೆ. "ಆಗ್ನೆ(ಆಜ್ಞೆ ಅಲ್ಲ) ಮಾಡೋ, ಅಯ್ಗೋಳೇಲ್ಲ ದೇವ್ರೆ ಆಗ್ಲಿ ಎಲ್ಲ, ಕನ್ನಡ್ ಸುದ್ಧೀಗೇನ್ರಾ ಬಂದ್ರೆ ಮಾನ ಉಳ್ಸಾಕಿಲ್ಲ" ಅಂತ
ಒಮ್ಮೊಮ್ಮೆ ಬೇಸರವಾಗತ್ತೆ. ಆದರೆ ಎದೆಗುಂದದೆ, ಬೇರೆಯವರನ್ನು ಮೆಚ್ಚಿಸುವುದಕ್ಕಲ್ಲದೆ, ನಾವು ನಮಗಾಗಿ, ನಮ್ಮ ಏಳಿಗೆಗಾಗಿ, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕನ್ನಡವನ್ನು ಕಲಿಯೋಣ, ಕಲಿಸೋಣ.
ಉ: ಏನಂತೀರಾ?
ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಯಾರೂ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಹೆಚ್ಚಾಗಿ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.
________________
ಆನು ದೇವಾ ಹೊರಗಣವನು!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಸುನಿಲ್
ಸವಿವಾತುಗಳಿಗಾಗಿ ನನ್ನಿ.
ಕೊನೆಗೂ ನಿಮಗೆ ಬಿದ್ದ ಕನಸು ಏನೆ೦ದು ತಿಳಿಸಲೇ ಇಲ್ಲ...
ನಿಜವಾಗಿ ಹೇಳಿದರೆ ನನಗೆ ಓದಲು, ಬರೆಯಲು ಸರಿಯಾಗಿ ಬರುವ ಭಾಷೆಯೆ೦ದರೆ ಕನ್ನಡವೊ೦ದೇ. ಹಾಗ೦ತ ಕನ್ನಡದಲ್ಲಿ ಎಲ್ಲಾನೂ ಗೊತ್ತೂನ್ನಲ್ಲ. ಬೇರೆ ನುಡಿಗಳ ತಿಳುವಳಿಕೆ ಅಷ್ಟಾಗಿ ಇಲ್ಲಾ೦ತ.
ಕಾಸರಗೋಡಿನಲ್ಲಿ ಹೆಚ್ಚಾಗಿ ಕನ್ನಡ ಮಾತಾಡಲ್ಲಾ೦ತಾರೆ. ಒ೦ದು ಮಿತಿಯವರೆಗೆ ಅದು ಬಿಟ್ಟರ್ ಟ್ರೂತೂ ಹೌದು. ಆದರೆ ಕನ್ನಡವನ್ನು ಪ್ರೀತಿಸುವವರು ಕಾಸರಗೋಡಿನಲ್ಲಿ ಇದ್ದಾರೆ ಅನ್ನೋದು ಅದಕ್ಕಿ೦ತ ದೊಡ್ಡ ನಿಜ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಕನ್ನಡದಲ್ಲಿ ಸ್ಲೇಟಿಗೆ ಹಲಗೆ ಎನ್ನುತ್ತಾರೆ.
ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯಲ್ಲಿ ತನ್ನ ಹೆಗ್ಗಳಿಗೆಯ ಬಗ್ಗೆ ಅವನೇ ಹೀಗೆನ್ನುತ್ತಾನೆ:
"ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ...."
ಓದಿನೋಡಿ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಏನಂತೀರಾ?
Slate = ಬಳಪದ ಕಲ್ಲು, ಅಲ್ವಾ?
ಆದ್ರೆ ಮಕ್ಕಳು ಬರೆಯೋ ಸ್ಲೇಟು ಕನ್ನಡದಲ್ಲಿ ಹಲಗೆ ( ಬೆನಕರು ಹೇಳಿದಂತೆ ).!
ಗಿರೀಶ,
ಇಲ್ಲಿ ಯಾವ ಸ್ಲೇಟು ಸಾರ್ ನೀವು ಕೇಳಿದ್ದು?
ಉ: ಏನಂತೀರಾ?
ಮಹೇಶ,
ಕನ್ನಡದಲ್ಲಿ ಸ್ಲೇಟ್ ಗೆ ಪಾಠಿ ಅಂತ ಕರೀತೀವಿ.
ಪಾಠಿ ಅಂದ್ರೆ ಫಲಕ ಅಥವಾ ಹಲಗೆ. ಇದಕ್ಕೆ ಪಾಠಿನೇ ಯಾಕೆ ಅಂತಾರಂದ್ರೆ, ಶಿಕ್ಷಣ ಮಾಧ್ಯಮದಲ್ಲಿ ಹೇಳೋದಾದ್ರೆ ಪುಸ್ತಕಕ್ಕೆ ಪಠ್ಯ ಅಂತೀವಿ ಅಲ್ವಾ ಹಾಗೇನೆ ಈ ಫಲಕಕ್ಕೆ ಪಾಠಿ ಅಂತ ಅರ್ಥ ಆಗುತ್ತೆ.
ನಮ್ಮ ಶಾಲೆ ದಿನಗಳಲ್ಲಿ ಶಾಲೆಗೆ ರಜೆ ಇದ್ರೆ, ನಾವು ಹೇಳೋ ಹಾಡು.....
ಪಾಠಿ ಮೇಲೆ ಪಾಠಿ ನಮ್ಮ ಶಾಲೆ ಸೂಟಿ...
ಉ: ಏನಂತೀರಾ?
ಸರಿ..
ನೀವು ಹೇಳ್ತಾ ಇರೋದು ಬಳಪ-ಹಲಗೆಯ ಸ್ಲೇಟು..
ಆದ್ರೆ ಸ್ಲೇಟು ಅನ್ನೋ ಒಂದು ಬಗೆಯ ಕಲ್ಲೂ ಐತೆ, ಅದಿರು!!
ಉ: ಏನಂತೀರಾ?
ಎಲ್ಲರಿಗೂ ನಮಸ್ಕಾರ,
ಕನ್ನಡದಲ್ಲಿ ಸ್ಲೇಟ್ ಗೆ ಪಾಠಿ ಅಂತ ಕರೀತೀವಿ.
ಪಾಠಿ ಅಂದ್ರೆ ಫಲಕ ಅಥವಾ ಹಲಗೆ. ಇದಕ್ಕೆ ಪಾಠಿನೇ ಯಾಕೆ ಅಂತಾರಂದ್ರೆ, ಶಿಕ್ಷಣ ಮಾಧ್ಯಮದಲ್ಲಿ ಹೇಳೋದಾದ್ರೆ ಪುಸ್ತಕಕ್ಕೆ ಪಠ್ಯ ಅಂತೀವಿ ಅಲ್ವಾ ಹಾಗೇನೆ ಈ ಫಲಕಕ್ಕೆ ಪಾಠಿ ಅಂತ ಅರ್ಥ ಆಗುತ್ತೆ.
ನಮ್ಮ ಶಾಲೆ ದಿನಗಳಲ್ಲಿ ಶಾಲೆಗೆ ರಜೆ ಇದ್ರೆ, ನಾವು ಹೇಳೋ ಹಾಡು.....
ಪಾಠಿ ಮೇಲೆ ಪಾಠಿ ನಮ್ಮ ಶಾಲೆ ಸೂಟಿ...
ಉ: ಏನಂತೀರಾ?
ಹಿ೦ದೆ ತಯಾರಾಗುತ್ತಿದ್ದ ಪಾಟಿ ಮತ್ತು ಬಳಪದ್ ಕಡ್ಡಿಗಳು ಬಳಪದಿ೦ದಲೇ ಮಾಡಲ್ಪಟ್ಟ೦ಥವುಗಳು.(ಸುತ್ತ ಮರದ ಚೌಕಟ್ಟು ಇರುತ್ತೆ.) ಅದೇ ಕಾರಣಕ್ಕೆ ನೆಲಕ್ಕೆ ಬಿದ್ದರೆ ಒಡೆಯುತ್ತಿದ್ದವು.
ಪಾಟಿಗೆ ಸ್ಲೇಟು ಅನ್ನೋ ಹೆಸರು ಈ ಕಾರಣಕ್ಕೇ ಬ೦ದಿರೋದು.ಈಗಿನ ಪಾಟಿಗಳು ಲೋಹದ ತಗಡಿನಿ೦ದ ತಯಾರಾಗುತ್ತವೆ.ಬಿದ್ದರೆ ಒಡೆಯುವುದಿಲ್ಲ.
ಬಳಪವೆ೦ಬ ಕಲ್ಲಿನಿ೦ದ ಶಿಲ್ಪಗಳನ್ನೂ ಕೆತ್ತಲಾಗುವುದು. ತಮಿಳುನಾಡಿನಿ೦ದ ವಲಸೆ ಬ೦ದು ಕರ್ನಾಟಕದಲ್ಲಿ ನೆಲೆಸಿರುವವರು ತಯಾರಿಸುವ ಶಿಲ್ಪಗಳನ್ನು ಹಾಸನದಲ್ಲಿ ನೋಡಿದ್ದೇನೆ.
ಹೀಗಾಗಿ ನನ್ನ ಉತ್ತರ ಸರಿಯಾಗಿದೆ!

______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಏನಂತೀರಾ?
ಹೌದ್ರೀ ನಿಮ್ಮ ಮಾತು ದಿಟ..
ನಾನ್ ನಿಮ್ಮ ಕೂಡೆ ಇವ್ನಿ..
ಬಳಪದ ಕಲ್ಲಿಂದ ಮಾಡಿದ ಹಲಗೆ/ಪಾಟಿಯ ಮೇಲೆ ಬಳಪದ ಕಡ್ಡಿಯಿಂದ ಅ, ಆ, ಇ, ಈ ಬರೆದ ಪುಟ್ಟ ಪುಟ್ಟಾಣಿಗಳ ರಟ್ಟೆ ನೋಯ್ದು, ಪಿಳಪಿಳ ಕಂಬಿಡುತ್ತಾ, ಗಳಗಳ ಅತ್ತವು.