ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

October 15, 2007 - 12:51pm — srinivasps

ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?
ಆನೆ 'ಹಲ್ಲು' ಎಂದು ಏಕೆ ಬಳಸುವುದಿಲ್ಲ...
ಹಿನ್ನೆಲೆ ಇದೆಯೇನು?

ನಮ್ಮ ದಸರಾದ ಬಲರಾಮನನ್ನು ನೋಡಿದಾಗ ಈ ಪ್ರಶ್ನೆ ಹೊಳೆಯಿತು Smiling

-ಶ್ರೀ

‹ ಸಮಾಸದಿಂದ ತಮಾಷೆ ತುಂಗೆ ಮತ್ತು ಕನ್ನಡ ಸಾಹಿತ್ಯ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 655 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 15, 2007 - 12:57pm — mahesha

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

mahesha's picture

೧) ನಾವೆಲ್ಲ ಮನುಜ ಅಲ್ಲ! Smiling ಏಕೆಂದ್ರೆ ನಾವೆಲ್ಲರೂ( ಅಂದ್ರೆ ಎಲ್ರೂ ಮನು ಇಂದಲೇ ಹುಟ್ಟಿಲ್ಲ... )
ಇದು ಹೇಗಾಯ್ತು ಅಂದ್ರೆ ಎಲ್ಲ ಮಾನಿಸರು, humanಗಳು, ಅಡೆಮಜರು, ಏವ್ಪುತ್ರರು, ಅಡೆಂಬುಟ್ಟುಗಳು, ಏವ್ವುಟ್ಟುಗಳು ಅಂದಹಾಗೆ.

೨) ಆನೆಗೂ, ಮಾನಿಸರಿಗೂ ಇರುವುದನ್ನು ಕನ್ನಡದಲ್ಲಿ ಹಲ್ಲು/ಪಲ್ಲು ಎಂದೇ ಕರೆಯೋದು.. ಸಕ್ಕದದಲ್ಲಿ ಹಲ್ಲಿಗೆ ದಂತ ಎಂದು.

ದಂತ ಚಿಕಿತ್ಸಾಲಯ ಅಂದ್ರೆ ಅಲ್ಲಿ ಆನೆಗಳ ಹಲ್ಲಿಗೆ ಆರೈಕೆ ಮಾಡ್ತಾರೆ ಅಂತವೇ? Smiling
ದಂತ ಚಿಕಿತ್ಸಾಲಯ ಅಂದ್ರೆ ಹಲ್ಲಾಸ್ಪತ್ರೆ ಅಂತ!

ಆದ್ರೆ..

ನಿಮ್ಮ ನಗೆ ಚಟಾಕಿ ಚನ್ನಾಗಿದೆ Smiling.. ಸಕ್ಕದದೊಳು ದಂತೀ ಅಂದ್ರೆ ಆನೆ ಇಲ್ವೇ ಗಣಪ! :

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ, ತನ್ನೋ ದಂತೀ ಪ್ರಚೋದಯಾತ್!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 1:51pm — srinivasps

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

srinivasps's picture

ಮನುಷ್ಯರು (ಮನ್ಶಾರು) ಈ ಪದಗಳೂ ಕೂಡ 'ಮನು' ಇಂದ ಹುಟ್ಟಿದ್ದೇ?

"ದಂತ ಚಿಕಿತ್ಸಾಲಯ ಅಂದ್ರೆ ಅಲ್ಲಿ ಆನೆಗಳ ಹಲ್ಲಿಗೆ ಆರೈಕೆ ಮಾಡ್ತಾರೆ ಅಂತವೇ?"

ಹಹ್ಹಾ ಎನೋ 'ದಂತ' ವೈದ್ಯರನ್ನೇ ಕೇಳಬೇಕು... Smiling

ಅಂದ ಹಾಗೇ ಆನೆ ಹಲ್ಲುಗಳನ್ನು ಚಿಕಿತ್ಸೆ ಮಾಡುವವ ಸ್ಥಳಕ್ಕೂ 'ದಂತ ಚಿಕಿತ್ಸಾಲಯ' ಅನ್ನ ಬೇಕಲ್ಲವೇ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 3:05pm — mahesha

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

mahesha's picture

"ಮನುಷ್ಯರು (ಮನ್ಶಾರು) ಈ ಪದಗಳೂ ಕೂಡ 'ಮನು' ಇಂದ ಹುಟ್ಟಿದ್ದೇ?"

ಇರಬೋದು.. ಅದಕ್ಕೆ ನಾನು ಆ ಒರೆ ಬಳಸಲ್ಲ.. ನಾನು 'ಮನುವಾದಿ' ಕರೆಸಿಕೊಳ್ಳಲು ಬಯಸಲ್ಲ Smiling

ಗಮನಿಸಿರಿ ನಾನು ಬಳಸಿದ್ದು ಮಾನಿಸರು, \

ಮಾನಿಸ ಅಂದ್ರೆ ಮನಸ್ಸು ಇರೋರು.. ಆದ್ರೆ animal ಗಳಿಗೂ ಮನವಿರಬೋದು.. ಆದ್ರೆ ಅಲ್ಲಿ ಮಾನಿಸರು ಅಂದಾಗ 'ರು' ಅದು humanಗಳೇ ಎಂದು ಹೇಳ್ತದೆ!! Smiling

ಹೆಂಗಿದೆ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 4:02pm — srinivasps

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

srinivasps's picture

"ಆದ್ರೆ ಅಲ್ಲಿ ಮಾನಿಸರು ಅಂದಾಗ 'ರು' ಅದು humanಗಳೇ ಎಂದು ಹೇಳ್ತದೆ!!"

ಗೊತ್ತಾಗ್ಲಿಲ್ಲ... Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 4:07pm — srinivasps

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

srinivasps's picture

'ರು' ಅಂದ್ರೆ ರುಪಾಯಿ ಅನ್ನೋ ಹಾಗಿದ್ರೆ ಮಾನಿಸರು ಅನ್ನೊದು human ಅನ್ಬೊದು Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 4:15pm — mahesha

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

mahesha's picture

ಸರಿ ಕಾಣಪ್ಪೋ.. ವಸಿ ಬಿಡಿಸಿ ಬಿಡಿಸಿ ಹೇಳ್ತೀನಿ...

ಈಗ ಮನುಜ, ಮನುಶ್ಯ ಇವು ಮನುಗೆ ನಂಟಾದವು, ಅದಕ್ಕೆ ಅದನ್ನು ಬಳಸಿದ್ರೆ ಮನುವಾದಿಗಳು, ಮನುಕಡೆಯವರು ಅನ್ನೋ ಹಳಿತ ಬತ್ತದೆ. Smiling

ಅದಕ್ಕೆ ಅದರ ಜಾಗದಲ್ಲಿ.. 'ಮಾನಿಸರು' ಅಂತ ನಾನು ಬಳಸೀನಿ.

ಇಲ್ಲಿ ಮಾನಿಸ ಅಂದ್ರೆ ಮನ/ಮನಸ್ಸು ಇರುವ ಎಂದು ಅರಿತ/ಅರ್ಥ. ಅಂದ್ರೆ ಯಾವ ಯಾವ ಯಾವುದಕ್ಕೆ ಮನ ಅನ್ನೋದು ಇರ್ತದೋ, ಅದೆಲ್ಲ ಮಾನಿಸ ಗಳು. ಹಾಗಾದ್ರೆ animalಗಳು( ಪ್ರಾಣಿ ಅಂದ್ರೆ ಪ್ರಾಣ/ಉಸಿರು ಇರುವ ಎಲ್ಲವು, ಅದಕ್ಕೆ ಆ ಒರೆ ಬ್ಯಾಡ ) ಕೂಡ ಮಾನಿಸಗಳೇ, ಅವಕ್ಕೂ ಮನ ಅನ್ನೋದು ಇರ್ತದೆ....

ಆದ್ರೆ ನಾನು 'ಮಾನಿಸರು' ಎಂದು 'ರು' ಸೇರಿಸಿ ಹೇಳಿದಾಗ, ಅದು 'humans' ಎಂದೇ ಅರಿತ/ಅರ್ಥ ಬತ್ತದೆ. ಯಾಕೆ ಅಂದ್ರೆ ಕನ್ನಡದಾಗೆ 'ರು' ಎಂದು ಬಹುವಚನ ಮಾಡೋದು ಬರೀ 'human'ರು ಎಂದು ಹೇಳಕ್ಕೆ.

human ಅಲ್ಲದೇ ಇದ್ರೇ ಗಳು ಸಾಮಾನಿಯ ಗಳು ಸೇರಿಸ್ತೀವಿ..

ಈಗಲೂ ಗೊತ್ತಾಗ್ಲಿಲ್ವಾ ಸಿವನೇ.. ನನ್ನಪ್ಪ!! Sad..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 4:17pm — mahesha

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

mahesha's picture

human ಅಲ್ಲದೇ ಇದ್ರೇ ಸಾಮಾನಿಯ ಗಳು ಸೇರಿಸ್ತೀವಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 4:20pm — srinivasps

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

srinivasps's picture

"ಆದ್ರೆ ನಾನು 'ಮಾನಿಸರು' ಎಂದು 'ರು' ಸೇರಿಸಿ ಹೇಳಿದಾಗ, ಅದು 'humans' ಎಂದೇ ಅರಿತ/ಅರ್ಥ ಬತ್ತದೆ. ಯಾಕೆ ಅಂದ್ರೆ ಕನ್ನಡದಾಗೆ 'ರು' ಎಂದು ಬಹುವಚನ ಮಾಡೋದು ಬರೀ 'human'ರು ಎಂದು ಹೇಳಕ್ಕೆ."

ಅಬ್ಬ ಈಗ ಗೊತ್ತಾಯ್ತಪ್ಪ...Thanks ಕಣಪ್ಪಾ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 4:25pm — mahesha

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

mahesha's picture

ದನ್ನೊಅಸಮಿ(ಧನ್ಯೋsಸ್ಮಿ) Smiling !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 9:59pm — Ennares

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

Ennares's picture

Humanಗೆ ಗಳು ಕೊಡೋದಿಕ್ಕೆ ಒಂದು ವಕ್ರಾರ್ಥವೂ ಇದೆಯಲ್ಲಾ ಸ್ವಾಮಿ? "ಗಳು" ಗೆ Bamboo ಅಂತ ಕೂಡ ಅರ್ಥವಾದರೆ, ಗಳು ಕೊಡೋದು ಅಂದ್ರೆ........? Smiling

ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 16, 2007 - 9:15am — mahesha

ಉ: ಮನುಜರಿಗೆ 'ಹಲ್ಲು' ಆನೆಗೆ 'ದಂತ' ಯಾಕೆ?

mahesha's picture

Smiling

ಕೊಂಕರಿತಕ್ಕೆ ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇನ್ನಷ್ಟು ಅಪರೂಪದ ಗಾದೆಮಾತುಗಳು
  • ಗಾದೆ ೧
  • ಬಿಟ್ಟಿ ಸಲಹೆಗಳು ಕೊಟ್ಟಿದ್ದಿರಾ ? ತಗೊಂಡಿದ್ದಿರಾ ?
  • ಚಿನ್ನದ ನಾಡಿದು, ಗಂಧದ ಗುಡಿಯಿದು, ಎಲ್ಲಾ ಹೊರಟುಹೋಗಿ, ನಾಟಕದ ಬೀಡಿದು ಕರ್ ನಾಟಕ ವಾಗಿದೆ !
  • ಟೂತ್‌ಪೇಸ್ಟು ಇಚ್ಛಾಮರಣಿಯೆ? ಚಿರಂಜೀವಿಯೆ?
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
  • ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ?
  • ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?
  • ದಿನಕ್ಕೊಂದು ಪದ
  • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?
  • ತೋಡ ಪ್ಯಾರ್‍ ತೋಡ ಮ್ಯಾಜಿಕ್ ಎಂಬ ಮಕ್ಕಳ ಹಿಂದಿ ಸಿನಿಮದಲ್ಲಿ ಈ ಹಾಡು..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ದನಿಯಱಿವು
    July 4, 2008 - 12:09pm
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 12:01pm
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:58am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:47am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:43am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:41am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:39am
  • anil.ramesh
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:38am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:32am
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 11:14am
ಇನ್ನಷ್ಟು


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator