ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

October 17, 2007 - 10:23am — srinivasps

ಈಗ ಕರ್ನಾಟಕದಲ್ಲಿ ಹೇರಿರುವುದು, ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ? Eye-wink

ಮಹಿಳೆಯೊಬ್ಬರು President Post ಅಲಂಕರಿಸಿದ್ದಾರಲ್ಲ?
ರಾಷ್ಟ್ರಪತ್ನಿ ಆಡಳಿತವಾದರೆ, ರಾಷ್ಟ್ರಪತಿ ಯಾರು?? Smiling

'ರಾಷ್ಟ್ರಪತಿ' ಎಂಬ ಪದ ಪುಲ್ಲಿಂಗಕ್ಕೇಕೆ ಅಂಟಿದೆ?

President ಎಂಬ ಪದಕ್ಕೆ ಲಿಂಗ ಭೇದವಿಲ್ಲ ಎಂಬುದು ನನ್ನ ಅನಿಸಿಕೆ.

--ಶ್ರೀ

‹ ಸಮಾಸ ವಿಚಾರ ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು ›
  • ಸಾಹಿತ್ಯ, ಭಾಷೆ
~.~
  • Login or register to post comments
  • 632 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 17, 2007 - 1:05pm — mahesha

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

mahesha's picture

ಅಣ್ಣೋ..

ಸಿಕ್ಕಾಪಟ್ಟೆ ಯೊಸ್ನೆ ಬ್ಯಾಡ...

ಸುಮ್ಕೆ ಪ್ರೆಸಿಡೆಂಟು ಅನ್ನಣ್ಣ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 17, 2007 - 1:55pm — srinivasps

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

srinivasps's picture

ಇದರ್ ಬಗ್ಗೆ ಮಾತಾಡ್ಕೊಂಡಿದ್ದಾಗ, 'ರಾಷ್ಟ್ರಾಧ್ಯಕ್ಷೆ' ಅನ್ನೋ ಪದಾನೆ ತೆಪ್ಪು ಅನ್ಬುಟ್ಟಾ ನನ್ ಕಸಿನ್!
ಫುಲ್ ಕನ್ಫ್ಯೂಸ್ ಆಗ್ಬುಟ್ಟೆ ನಾನು...ಅದ್ಕೆ ನಿಮ್ಗೊಳ್ನ ಕೇಳೊವಾ ಅಂತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 17, 2007 - 2:32pm — Khavi

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

Khavi's picture

ರಟ್ಟದೊಡೆಯ/ದೊಡತಿ ಅನ್ನೋಣವೇ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 17, 2007 - 4:16pm — mahesha

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

mahesha's picture

Smiling

ನಾನು ಕೇಳ್ಲಾ?

ದೇಶೇಶ, ದೇಶೇಶ್ವರಿ Smiling Laughing out loud ಇದೇ ಮಸ್ತ್!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 17, 2007 - 4:36pm — srinivasps

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

srinivasps's picture

ಹಂಗಂದ್ರೆ ನಮ್ ಗಾಂಧಿ ಅವ್ರು 'ದೇಶಪ್ಪ' ನಾ? Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 17, 2007 - 5:04pm — mahesha

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

mahesha's picture

ಗಾಂದಿ ತಾತ, ಅಪ್ಪ ಅಲ್ಲ!!

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 17, 2007 - 5:21pm — srinivasps

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

srinivasps's picture

ಗಾಂಧಿ ತಾತ ನಮ್ ರಾಷ್ಟ್ರಪಿತ ಅಲ್ವಾ?? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 17, 2007 - 5:30pm — mahesha

ಉ: ರಾಷ್ಟ್ರಪತಿ ಆಡಳಿತವೋ ಅಥವಾ ರಾಷ್ಟ್ರಪತ್ನಿ ಆಡಳಿತವೋ?

mahesha's picture

ರಾಷ್ಟ್ರಪಿತ ಅಲ್ಲ ರಾಷ್ಟ್ರಪಿತಾ!

ಅದ್ ಸರಿ, ದೇಶಕ್ಕೆ ಯಾಕೆ ಪಿತ ಬೇಕು?

ನಮ್ಮ ಕನ್ನಡದೇಸಕ್ಕೆ ಏನು ಪುಲಿಕೇಶಿಯೋ, ಮಯೂರನೋ ತಂದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದು ನಮ್ಮ ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ !
  • ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
  • ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!
  • ರಾಷ್ಟ್ರಪತಿ ಭವನದ ಮುಖ್ಯದ್ವಾರ- ಕತ್ತಲು ಬೆಳಕಿನ ವಿಶೇಷ ಸಂಯೋಜನೆಯಾದಾಗ
  • ವ್ಯಂಗ್ಯಚಿತ್ರಕಾರನ ಪೇಚಾಟ !
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
ಇನ್ನಷ್ಟು


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator