ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಮಾಹಿತಿ ಫಲಕ

'ಸಂಪದ'ದಲ್ಲಿ ಹಲವಾರು ಬದಲಾವಣೆಗಳು

November 9, 2005 - 4:13am — hpn

ಸಂಪದ ದೊಡ್ಡದಾಗುತ್ತಿದ್ದಂತೆ ಇಲ್ಲಿರುವ ಲೇಖನಗಳನ್ನು ತಲುಪಲು ಕಷ್ಟವಾಗುತ್ತಿದೆ ಎಂದು ಹಲವರಿಂದ ದೂರು ಬಂದಿತ್ತು. ಅಲ್ಲದೇ ಮುಖ್ಯ ಪುಟದಲ್ಲಿ ಲೇಖನಗಳಿಗೆ ಬರಿಯ ಸಂಪರ್ಕಗಳು ಮಾತ್ರ ಇದ್ದರೆ ಚೆನ್ನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಪ್ರತಿ ದಿನ ತಪ್ಪದೇ ಸ್ಲಾಶ್ ಡಾಟ್ ಓದುವ ನನ್ನಂತಹ web addictಗಳು ಅಂತಹ ಮುಖ್ಯ ಪುಟಗಳಿಗೆ ಹೊಂದಿಕೊಂಡು ಬಿಟ್ಟಿರುತ್ತೇವಾದ್ದರಿಂದ ಬಹುಶಃ ನಮಗೆ ಕಷ್ಟವೆನಿಸದು. ಆದ್ದರಿಂದ ಎಲ್ಲರಿಗೂ ಸರಿಹೊಂದುವ ಬದಲಾವಣೆ ಮಾಡಿದರೆ ಒಳ್ಳೆಯದೆಂದುಕೊಂಡು ಈ ಹೊಸ ರೀತಿಯ main page ನಿಮ್ಮ ಮುಂದಿಡುತ್ತಿದ್ದೇನೆ. ನಿಮಗೆ ಇದು ಎಷ್ಟು ಹಿಡಿಸಿತು ಎಂಬುದನ್ನು ಹಾಗೂ ನಿಮ್ಮ ಸಲಹೆಗಳನ್ನು ತಪ್ಪದೆ ತಿಳಿಸಿ.

ಈ ವಾರದಿಂದ 'ಸಂಪದ'ದಲ್ಲಿ ಸೇರಿಸಲಾಗುವ ಪ್ರತಿ ಲೇಖನಕ್ಕೂ ಲೇಖಕರಿಗೆ 'ಪಾಯಿಂಟ್ಸ್' ದೊರೆಯುವುದು. ತಮಾಷೆಯಲ್ಲ Smiling ಸದಸ್ಯರಲ್ಲಿ ಬರೆಯುವ ಹವ್ಯಾಸವನ್ನೂ ಹೀಗಾದರೂ ಹೆಚ್ಚು ಮಾಡಬಹುದೋ ನೋಡೋಣವೆಂದು ನಡೆಸಿರುವ ಪ್ರಯೋಗ.
ದೊರೆಯುವ ಪಾಯಿಂಟ್ಸ್ ಗಳು:
ಪ್ರತಿ ಲೇಖನಕ್ಕೆ: ೧೦
ಪ್ರತಿ ಬ್ಲಾಗ್ ದಾಖಲೆಗೆ: ೨
ಪ್ರತಿಯೊಂದು ಟಿಪ್ಪಣಿ, ಕಾಮೆಂಟು, ಮತ್ತಿತರೆಗಳಿಗೆ: ೧

ಮುಂದೊಮ್ಮೆ ಅತಿ ಹೆಚ್ಚು ಪಾಯಿಂಟುಗಳನ್ನು ಗಳಿಸಿರುವ ಸದಸ್ಯರು ಕೆಲವರಿಗೆ ಏನಾದರೂ ಗಿಫ್ಟು ಕೊಟ್ಟು ಅವರ ಕನ್ನಡ ಪ್ರೇಮಕ್ಕೆ ಮೆಚ್ಚುಗೆ ತೋರಿಸಬಹುದು. ಏನಂತಿರಿ? Eye-wink

‹ 'ಸಂಪದ'ದಲ್ಲಿ ಟ್ಯಾಗ್ಸ್ ; ಮತ್ತಷ್ಟು ಸೇರ್ಪಡೆಗಳು ಶೇಖರ್ಪೂರ್ಣರಿಗೆ ನಿಮ್ಮ ಹಾರೈಕೆಗಳನ್ನು ಕಳುಹಿಸಿ ›
  • ಮಾಹಿತಿ ಫಲಕ
~.~
  • Login or register to post comments
  • 911 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 9, 2005 - 11:32am — prakashaka

ಹಿಂದಿನದೇ ಚಂದ

prakashaka's picture

ನೀವೇನೇ ಹೇಳಿ.. ಚಿಕ್ಕ ಲಿಂಕ್ ಗಿಂತ ಪ್ರಿವಿವ್ ನೊಂದಿಗಿನ ಹಿಂದಿನ ಡಿಸೈನ್ ಚೆನ್ನಾಗಿತ್ತು ಅಂತಾ ನನಗೆ ಅನಿಸುತ್ತಿದೆ... ಏನೋ ನನಗೆ ಹೊಸ ಡಿಸೈನ್ ಹಿಡಿಸಲಿಲ್ಲ

ಪ್ರಕಾಶ್ ಶೆಟ್ಟಿ ಉಳೆಪಾಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 9, 2005 - 3:47pm — pavanaja

ಈಗಿನದೇ ಚಂದ

pavanaja's picture

ನನಗಂತೂ ಈಗಿನ ವಿನ್ಯಾಸವೇ ಚಂದ ಅನ್ನಿಸುತ್ತಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 9, 2005 - 9:46pm — hpn

ಡಿಸೈನ್ ಬದಲಾವಣೆಗಳು

hpn's picture

ಮತ್ತೆ ಸ್ವಲ್ಪ ಬದಲಾವಣೆ ಮಾಡಿದ್ದೇನೆ. ಈಗ ಲಾಗಿನ್ ಆದ ಮೇಲೆ preivewನೊಂದಿಗಿನ ಹಿಂದಿನ ತರಹದ ಡಿಸೈನ್ ಬರುತ್ತದೆ.

ಇನ್ನು ಥೇಟ್ ಮುಂಚಿನ ತರಹದ ಪುಟ ಬೇಕು ಎಂದರೆ, ಅದೂ ಉಂಟು, ಆದರೆ ಲಿಂಕನ್ನು ನೀವೇ ಟೈಪಿಸಿಯೋ ಅಥವಾ ಬುಕ್ಮಾರ್ಕ್ ಮೂಲಕವೋ ಹಾಕಿಕೊಂಡು ಪುಟಕ್ಕೆ ತಲುಪಬೇಕು. ಇಲ್ಲಿದೆ ಆ ಪುಟ, ನೋಡಿ.

--
http://hpnadig.net/blog
http://kn.wikipedia.org

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 9, 2005 - 11:09pm — tvsrinivas41

ಹೊಸ ಬಟ್ಟೆ ಚಂದಿದೆ

tvsrinivas41's picture

ನಾಡಿಗರೇ

ಈಗ ಹಾಕಿರುವ ಹೊಸ ಬಟ್ಟೆ ತುಂಬಾ ಚೆನ್ನಾಗಿದೆ. ಸಿಂಪಲ್ಲಾಗಿ ಒಂದು ಚಡ್ಡಿ ಬನಿಯನ್. ಇಷ್ಟೇ ಸಾಕು ಮಗು ಆರಾಮವಾಗಿ ಆಟ ಆಡಿಕೊಂಡಿರತ್ತೆ.

ಜಾಸ್ತಿಯ ಅಬ್ಬರ ಇಲ್ಲ.

ನನಗಾದ ಇನ್ನೊಂದು ಅನುಭವ ಎಂದರೆ ಸಂಪದದಲ್ಲಿ ಏನನ್ನೇ ಪೋಸ್ಟಿಸಿದರೂ ತಕ್ಷಣ ಮರಳಿ ಬರುವುದು. ಇದಕ್ಕೂ ಬಟ್ಟೆಗೂ ಏನಾದರೂ ಸಂಬಂಧವಿರಬಹುದೇ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದ 'ಲೈವ್' - Sampada 'Live'
  • 'ಸಂಪದ'ದಲ್ಲಿ ಟ್ಯಾಗ್ಸ್ ; ಮತ್ತಷ್ಟು ಸೇರ್ಪಡೆಗಳು
  • 'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!
  • ಕಳೆದ ವಾರದಲ್ಲಿ 'ಸಂಪದ'
  • ರಾಜ್ಯೋತ್ಸವಕ್ಕೆ 'ಸಂಪದ'ದ ಇ-ಪುಸ್ತಕ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
ಇನ್ನಷ್ಟು


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator