ಮಾಹಿತಿ ಬೇಕಿತ್ತು
ಹಸಿರು ಮನೆ ಪರಿಣಾಮ ಅಂದರೇನು ಅನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲದ ವಿಷಯ. ಇದರಿಂದ ಅಡ್ಡಾದಿಡ್ದಿ ಪರಿಣಾಮಗಳಾಗುತ್ತವೆ ಅನ್ನೋದು ಗೊತ್ತು. ಸರಳ ಕನ್ನಡದಲ್ಲಿ ಉದಾಹರಣೆಗಳೊಂದಿಗೆ ಯಾರಾದರೂ ವಿವರಿಸಿ.

- Login or register to post comments
- 363 hits
- Email this forum



ಹಸಿರು ಮನೆ ಪರಿಣಾಮ ಅಂದರೇನು ಅನ್ನುವುದು ನನಗೆ ಸರಿಯಾಗಿ ಅರ್ಥವಾಗಿಲ್ಲದ ವಿಷಯ. ಇದರಿಂದ ಅಡ್ಡಾದಿಡ್ದಿ ಪರಿಣಾಮಗಳಾಗುತ್ತವೆ ಅನ್ನೋದು ಗೊತ್ತು. ಸರಳ ಕನ್ನಡದಲ್ಲಿ ಉದಾಹರಣೆಗಳೊಂದಿಗೆ ಯಾರಾದರೂ ವಿವರಿಸಿ.




ಉ: ಮಾಹಿತಿ ಬೇಕಿತ್ತು
Green House effect...
ಇದಕ್ಕೆ ಹಸಿರು ಮನೆ ಪರಿಣಾಮ ಅನ್ನೋದ ಸರಿಯಿಲ್ಲ.. ಬದಲಿಗೆ ಗಾಜಿನ ಮನೆಯ ಪರಿಣಾಮ( ಪರಿ + ನಮ ) ಅಂದ್ರೆ ಹೆಚ್ಚು ಸರಿ..
ಗಾಜಿನ ಮನೆಯಲ್ಲಿ ಗಿಡ ಬೆಳೆಸುವರು.. ಇದರ ಬಗ್ಗೆ ಓದಿರಿ.
ಉ: ಮಾಹಿತಿ ಬೇಕಿತ್ತು
http://en.wikipedia.org/wiki/Green_house
A greenhouse is a structure with a glass or plastic roof and frequently glass or plastic walls; it heats up because incoming solar radiation from the sun warms plants, soil, and other things inside the building. Air warmed by the heat from hot interior surfaces is retained in the building by the roof and wall.
ಗಾಜಿನ ಮನೆ( ಇಲ್ಲ ಪ್ಲಾಸ್ಟಿಕ್ ಗಾಜಿನ ಮನೆ ) ಯಲ್ಲಿ ಗಿಡ ಬೆಳೆಸಿದ್ರೆ, ಅದು ಒಳಬರುವ ನೇಸರಕದಿರಿನಿಂದ/ಸೂರ್ಯಕಿರಣದಿಂದ ಗಾಜಿನ ಮನೆಯೊಳಗಿನ ಗಿಡಗಳನ್ನು, ಮಣ್ಣು, ಗಾಳಿ ಮುಂತಾದವನ್ನು ಬಿಡಿಯಾಗಿಸುವುದು. ಒಳಬಂದ ಕಾವು ಗಾಜಿನ ಸೂರು, ಗೋಡೆಗಳಿಂದ ಹೊರಹೋಗದೇ ಒಳಗೇ ಉಳಿದುಕೊಳ್ಳುವುದು. ಹೆಚ್ಚು ಕಾವು ಗಿಡಗಳ ಬೆಳವನ್ನು ಚುರುಕುಗೊಳಿಸುವುದು.
ಉ: ಮಾಹಿತಿ ಬೇಕಿತ್ತು
ಬಿಡಿಯಾಗಿಸುವುದು ಅಲ್ಲ ಬಿಸಿಯಾಗಿಸುವುದು
ಉ: ಮಾಹಿತಿ ಬೇಕಿತ್ತು
ಈ ಕೊಂಡಿ ನೋಡಿ:
http://earthguide.ucsd.edu/earthguide/diagrams/greenhouse/
*ಅಶೋಕ್