ಸಿಧುವಿನ 'ಸಿಧ್ಧುಯಿಸಮ್ಸ್' ;)
ನವ್ಜೋತ್ ಸಿಂಗ್ ಸಿಧು ಮೊದಲು ನಮಗೆ 'ಸಿಕ್ಸರ್ ಸಿಧು'ವಾಗಿ, ಈಗ 'ವಿಟ್ಟಿ ಕಾಮೆಂಟೇಟರ್ ಸಿಧು'ವಾಗಿ ನಮಗೆಲ್ಲ ಪರಿಚಿತರೆ. ಇಂದು ವಿಕಿಕೋಟ್ಸ್ ನಲ್ಲಿ ಕೆಲವೊಂದು quoteಗಳನ್ನು ಹುಡುಕುವಾಗ ಈ ಪುಟ ಕಂಡು ಬಂತು.
ಅಲ್ಲಿ ಸೇರಿಸಿರುವ ಕೆಲವು ಹಾಸ್ಯಮಯ ಸಿಧುಯಿಸಮ್ಸ್ ಇಲ್ಲಿವೆ:
* "That ball went so high it could have got an air hostess down with it !!"
* "Statistics are like miniskirts, they reveal more than what they hide."
ಹೆ ಹೆ

- Login or register to post comments
- 848 hits
- Email this forum





RSS: