ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡ 'ಆಟ'ದ/sportive ನುಡಿಯಂತೆ ?

November 3, 2007 - 4:06am — ವೈಭವ

ಕನ್ನಡ 'ಆಟ'ದ/sportive ನುಡಿಯಂತೆ ?

ನಾನು ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಓದುತ್ತಿರುವಾಗ ಇದನ್ನು ಗಮನಿಸಿದೆ.

ನಾವು (ಕನ್ನಡಿಗರು) ಜಗಳವನ್ನು 'ಆಡು'ತ್ತೇವೆಯೇ ಹೊರತು 'ಮಾಡು'ವುದಿಲ್ಲ Smiling ಇದರಿಂದ ನಾವು
ಸಿಕ್ಕಾಪಟ್ಟೆ sportive. Smiling

ಬೇರೆ ನುಡಿಗಳಲ್ಲಿ ಯಾರು ಜಗಳವನ್ನು 'ಆಡು'ವುದು ನಂಗೆ ಗೊತ್ತಿಲ್ಲ. ಗೊತ್ತವರು ತಿಳಿಸಿ

 

‹ ಭಾರತ ಸಿಂಧು ರಶ್ಮಿ ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 515 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 5, 2007 - 12:14am — Ennares

ಉ: ಕನ್ನಡ 'ಆಟ'ದ/sportive ನುಡಿಯಂತೆ ?

Ennares's picture

ಒಳ್ಳೆ ಪ್ರಶ್ನೆ. ಉತ್ತರ ನನ್ನಲಿಲ್ಲ.
ಆದರೆ ನಿಮ್ಮ ಬುಧ್ಧಿಗೆ ಮತ್ತಿಷ್ಟು ಗ್ರಾಸ.
ಬೇರೆ ಬೇರೆ ಕ್ರಿಯೆಗಳಿಗೆ ಬೇರೆ ಬೇರೆ ಕೆಳಗಿನಂತೆ ಪದಗಳ ಉಪಯೋಗಗಳು. ಕನ್ನಡಿಗರು sportive ಅಷ್ಟೇ ಅಲ್ಲದೆ ಇನ್ನೂ ಏನೇನು ಇರಬಹುದು ಯೋಚಿಸಿ ಹೇಳಬಲ್ಲಿರಾ?

ನಾವು ಅಡಿಗೆಯನ್ನು ಮಾಡುತ್ತೇವೆ, ಊಟವನ್ನೂ ಮಾಡುತ್ತೇವೆ. ಊಟ “ತಿನ್ನೋದು” ಅಪರೂಪ.
ಬುಧ್ಧಿ ಉಪಯೋಗಿಸುತ್ತೇವೆ, ಬುಧ್ಧಿ ಹೇಳುತ್ತೇವೆ. ಬುಧ್ಧಿ ಇಲ್ಲದೆ ಮಾತಾಡುತ್ತೇವೆ ಕೂಡ.
ಹಾಡು ಹೇಳುತ್ತೇವೆ. ಹಾಡು ಕೇಳುತ್ತೇವೆ. ಹಾಡು ಹಾಡೋದೂ ಉಂಟು.
ನೀರನ್ನು ಸೇದುತ್ತೇವೆ. ಬೀಡಿ ಮತ್ತು ಸಿಗರೇಟನ್ನೂ ಸೇದುತ್ತೇವೆ.
ವಚನ ಓದುತ್ತೇವೆ, ವಚನ ಹಾಡುತ್ತೇವೆ, ವಚನ ಕೊಡುತ್ತೇವೆ, ಕೊಟ್ಟ ವಚನ ತಪ್ಪುತ್ತೇವೆ ಕೂಡ.
ಮಾತನ್ನು ಕೇಳುತ್ತೇವೆ, ಮಾತನ್ನು ಕೊಡುತ್ತೇವೆ. ಮಾತನ್ನು ಉಳಿಸಿಕೊಳ್ಳುತ್ತೇವೆ, ಮಾತನ್ನು ತಪ್ಪುತ್ತೇವೆ ಕೂಡ.
ಬೆಲೆಯನ್ನು ಕೇಳುತ್ತೇವೆ, ಬೆಲೆಯನ್ನು ಕೊಡುತ್ತೇವೆ
ನಗಾರಿ ಬಾರಿಸುತ್ತೇವೆ, ಮೃದಂಗ ಬಾರಿಸುತ್ತೇವೆ, ಹಾಗೆಯೇ ವೀಣೆ ನುಡಿಸದೇ ಅದನ್ನೂ ಬಾರಿಸುವದುಂಟು.
ಕೆಲವೊಮ್ಮೆ ಗುಂಡು ಹೊಡೆಯುತ್ತೇವೆ, ಹಾರಿಸುತ್ತೇವೆ ಆದರೆ ಗುಂಡು ಹಾಕೋದೇ ಜಾಸ್ತಿ.
ಎಣ್ಣೆ ಹಚ್ಚುತ್ತೇವೆ, ಬೆಣ್ಣೆ ತೆಗೆಯೋದಲ್ಲದೆ ಹಚ್ಚುವುದು ಕೂಡ ಉಂಟು. ಗುಂಡಿನ ಹಾಗೆಯೇ ಎಣ್ಣೆ ಹಾಕೋದೂ ಉಂಟು.

-ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 1:03pm — ಶ್ರೀನಿವಾಸ ವೀ. ಬ೦ಗೋಡಿ

ಉ: ಕನ್ನಡ 'ಆಟ'ದ/sportive ನುಡಿಯಂತೆ ?

ಶ್ರೀನಿವಾಸ ವೀ. ಬ೦ಗೋಡಿ's picture

Ennares wrote:
ನೀರನ್ನು ಸೇದುತ್ತೇವೆ. ಬೀಡಿ ಮತ್ತು ಸಿಗರೇಟನ್ನೂ ಸೇದುತ್ತೇವೆ

ಹಾಗೆಯೇ, ನೀರನ್ನು ಕುಡಿಯುತ್ತೇವೆ. ಬೀಡಿ ಮತ್ತು ಸಿಗರೇಟನ್ನೂ ಕುಡಿಯುತ್ತೇವೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 9:01pm — ವೈಭವ

ಉ: ಕನ್ನಡ 'ಆಟ'ದ/sportive ನುಡಿಯಂತೆ ?

ವೈಭವ's picture

ನಾವು ಬೀಡಿ, ಸಿಗರೇಟನ್ನು ಕುಡಿಯಲ್ಲ......ಸೇದುವುದು
ಹಿಂದಿಲಿ ಬೀಡಿ, ಸಿಗರೇಟನ್ನ ಕುಡಿತಾರೆ Smiling
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 12:25pm — hamsanandi

ಉ: ಕನ್ನಡ 'ಆಟ'ದ/sportive ನುಡಿಯಂತೆ ?

hamsanandi's picture

ಹ್ಹ ಹ್ಹ! ಚೆನ್ನಾಗಿದೆ!

ತಮಿಳರು ಜಗಳವನ್ನು ಹಾಕುತ್ತಾರೆ Smiling (ಸಂಡೈ ಪೋಡುವನ್) - ಏಕೆಂದರೆ, ತಮಿಳರು ಜಗಳ ಆಡಲು ಅಸಮರ್ಥರು.

ಯಾಕೆ ಗೊತ್ತೇ? ಆಡು ಎಂದರೆ ತಮಿಳಲ್ಲಿ ಕುಣಿ, ನರ್ತಿಸು ಎಂಬರ್ಥ Smiling

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 6, 2007 - 6:31pm — keshav

ಉ: ಕನ್ನಡ 'ಆಟ'ದ/sportive ನುಡಿಯಂತೆ ?

keshav's picture

ವೈಭವ,
ನಿಜ. ಓದುತ್ತಿದ್ದಂತೆ, ನಾವು ತುಂಬ ಹಿಂದೆ ಆಡಿದ ಚಂಪಾ ಬರೆದ 'ಕೊಡೆಗಳು' ನಾಟಕ ನೆನಪಾಯಿತು. ಅದರಲ್ಲಿಯೂ ಹಾಗೆಯೇ,
' ಎನ್ ರಿಚ್ ಅದರಿ ನಮ್ಮ ಭಾಷಾ! ಹೊಡದಾಟಾನೂ ಆಟಾನs! ಹುಡುಗಾಟಾನೂ ಆಟಾನs!!'
ನನ್ನಿ.
ಕೇಶವ
Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???
  • ಸಂಸ್ಕೃತ ಮತ್ತು ಕನ್ನಡದಲ್ಲಿ ಲಿಂಗಗಳು ಹೇಗೆ ಬೇರೆ ಬೇರೆ!!
  • ಕನ್ನಡದ ಉಳಿವು ಯಾರಿಂದ
  • 'ಪ್ಲಾನೆಟ್ ಕನ್ನಡ' (Planet Kannada)
  • ಕನ್ನಡತನ
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ಸ್ತ್ರೀಸೌಂದರ್ಯ
  • ದೋಣಿ
  • ತೊರೆ, ತೊಱೆ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator