Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
(ಕನ್ನಡದ ಹೆಸರು ತಿಳಿಸಬೇಕು)
ಪೂರ್ಣ ಚಿತ್ರವನ್ನು ನೋಡೋದಕ್ಕೆ thumbnail ಮೇಲೆ ಕ್ಲಿಕ್ ಮಾಡಿ.
ಸುರುಳಿ ಹೂವು. ಸುವಾಸನೆಯಿಂದಕೂಡಿದೆ. ಕರಾವಳಿ ಕಡೆ ಜಾಸ್ತಿ ಇದೆ. ದೇವರ ಪೂಜೆಗೂ,ಹೆಂಗಸರ ತಲೆಗೂ ಚಂದ. ಮೊಗ್ಗಿನಲ್ಲಿ ಸುರುಳಿಸುತ್ತಿದ್ದು ನಂತರ ಅರಳುವುದಕ್ಕೆ ಈ ಹೆಸರು ಬಂದಿದೆ.
Firefoxನಲ್ಲಿ ಯಾವ ಹೂವೂ ಕಾಣುತ್ತಿಲ್ಲ
ಪೂರ್ಣ ಹೆಸರು ಹರಿ ಪ್ರಸಾದ್ ನಾಡಿಗ್
ಪರಿಚಯ
ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.
ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್
ಕಿವಿಯ೦ ದನಿಯೊಳು ಮನವನರ್ಥಧಿ೦ ಭವದರ್ಶನದೊಳು ಬುದ್ದಿಯನು ನವರಸದಿ೦ ಹ್ಹೃದಯವ ತಣಿಸದ ಕೃತಿ ಬುವಿಗೆ ತರದು ರಸಬುದ್ದಿಯನು
— - ಪು ತಿ ನ
ಉ: ಈ ಹೂವು ಯಾವುದು ಹೇಳಿ ನೋಡೋಣ?
ಸುರುಳಿ ಹೂವು.
ಸುವಾಸನೆಯಿಂದಕೂಡಿದೆ.
ಕರಾವಳಿ ಕಡೆ ಜಾಸ್ತಿ ಇದೆ.
ದೇವರ ಪೂಜೆಗೂ,ಹೆಂಗಸರ ತಲೆಗೂ ಚಂದ.
ಮೊಗ್ಗಿನಲ್ಲಿ ಸುರುಳಿಸುತ್ತಿದ್ದು ನಂತರ ಅರಳುವುದಕ್ಕೆ ಈ ಹೆಸರು ಬಂದಿದೆ.
ಉ: ಈ ಹೂವು ಯಾವುದು ಹೇಳಿ ನೋಡೋಣ?
Firefoxನಲ್ಲಿ ಯಾವ ಹೂವೂ ಕಾಣುತ್ತಿಲ್ಲ