ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಆಶ್ಡೆನ್ ಪ್ರಶಸ್ತಿ

೨೦೦೭ನೇ ಸಾಲಿನ ಆಶ್ಡೆನ್ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಸ್ಥೆಗಳಲ್ಲಿ ಕರ್ನಾಟಕದ ಎರಡು ಸಂಸ್ಥೆಗಳಿವೆ!

ಮೊದಲನೆಯದು ಸೆಲ್ಕೊ ಇಂಡಿಯ (SELCO-India). ಇವರಿಗೆ "ಅತ್ಯುತ್ತಮ ಸಾಧನೆ" ಪ್ರಶಸ್ತಿ ಲಭಿಸಿದೆ.

ಎರಡನೆಯದು SKG ಸಂಘ - ಇವರಿಗೆ ಫುಡ್ ಸೆಕ್ಯೂರಿಟಿ ವಿಭಾಗದಲ್ಲಿ ಎರಡನೇ ಪ್ರಶಸ್ತಿ ಲಭಿಸಿದೆ.

ಹೆಚ್ಚಿನ ಮಾಹಿತಿ ಮತ್ತು ಇನ್ನಷ್ಟು ಆಸಕ್ತಿ ಹುಟ್ಟಿಸುವ ಪ್ರಯೋಗಗಳ ಸಾರಾಂಶ ಇಲ್ಲಿದೆ, ಓದಿ.

ಮುಖ್ಯವಾಗಿ U K winners, ಹಾಗೂ International winners ಪುಟಗಳನ್ನು ನೋಡಿ.

ಈ ಕುರಿತ ಡಾಕ್ಯುಮೆಂಟರಿಗಳು ಕೆಳಗಿವೆ (ಯೂ ಟ್ಯೂಬ್ ನಿಂದ):

No votes yet