ದೆಹಲಿ ಬಾಂಬು ಸ್ಪೋಟಗಳ ಹಿಂದಿದ್ದ 'ಮಾಸ್ಟರ್ ಮೈಂಡ್' ಪೋಲೀಸರ ಹಿರಾಸತ್ತಿನಲ್ಲಿ...
ದೆಹಲಿಯಲ್ಲಿ ದೀಪಾವಳಿಯ ಹಿಂದಿನ ದಿನ ನಡೆದ ಸ್ಪೋಟಗಳ ಹಿಂದಿನ ಮಾಸ್ಟರ್ ಮೈಂಡ್ ಈಗ ಪೋಲೀಸರ ಹಿರಾಸತ್ತಿನಲ್ಲಿದ್ದಾನಂತೆ. ಇವ ಲಶ್ಕರ್-ಎ-ತಯ್ಯಬಾ ಸದಸ್ಯನೆಂದೂ, ಈ ಕೃತ್ಯವೆಸಗುವುದಕ್ಕೆ ಇವನಿಗೆ $10,900 ಬ್ಯಾಂಕಿನ ಮೂಲಕ ರವಾನಿಸಲಾಗಿತ್ತೆಂದೂ ದೆಹಲಿ ಪೋಲೀಸರು ತಿಳಿಸಿದರಂತೆ.
ಕಳೆದು ಒಂದು ವಾರದಿಂದ ಒಬ್ಬನಲ್ಲೊಬ್ಬನನ್ನು ಹಿಡಿದು ಇವನೇ ಆ ಕೃತ್ಯ ನಡೆಸಿದ್ದು ಎಂದು ದೆಹಲಿ ಪೋಲೀಸರು ಹೇಳುತ್ತಲೇ ಬಂದಿದ್ದಾರೆ. ಕೊನೆಗಾದರೂ ಸರಿಯಾದವನು ಸಿಕ್ಕನೋ ಇಲ್ಲವೋ ದೇವರಿಗೇ ಗೊತ್ತು ![]()

- Login or register to post comments
- 598 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: