Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಇತಿಹಾಸ

ಶಂಬಾರ ಒಂದು ಮಣಿಪು

November 18, 2007 - 10:49pm — ಸಂಗನಗೌಡ

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು ತೊರೇ|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|

ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ ಹೇಳ್ತಿರಾ? 

‹ ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು? ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. ›
  • ಇತಿಹಾಸ
Ornamental seperator
  • Login or register to post comments
  • 469 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 18, 2007 - 10:53pm — ಸಂಗನಗೌಡ

ಉ: ಶಂಬಾರ ಒಂದು ಮಣಿಪು

ಸಂಗನಗೌಡ's picture

ಮನ್ನಿಪು ನೀಡಿ, ಅದು ಹೀಗಾಗಬೇಕು....

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು [b]ತೋರೆ[/b]|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|

  • Login or register to post comments
  • link
  • Email this ಪ್ರತಿಕ್ರಿಯೆ
November 19, 2007 - 11:08am — shreekant.mishrikoti

ಉ: ಶಂಬಾರ ಒಂದು ಮಣಿಪು

shreekant.mishrikoti's picture

ಅರ್ಥ ಸರಳ ಇದೆ .
"ಹಿರಣ್ಮಯೇನ ಪಾತ್ರೇನ ...." ಅಂತ ಏನೋ ಸಂಸ್ಕೃತದಲ್ಲೆಲ್ಲೋ ಇದೆ . ಅದರರ್ಥ ; ಸತ್ಯವು ಬಂಗಾರದ ಪಾತ್ರೆಯಲ್ಲಿ ಅಡಗಿದೆ . ಬಂಗಾರ ಅದನ್ನು ಮುಚ್ಚಿದೆ. ಎಂಬರ್ಥದ್ದು ಅದು .

ಸತ್ಯವನ್ನು ಶಂ ಬಾ ಅವರು ಅನ್ವೇಶಿಸುತ್ತಿದ್ದರು .

ಬಂಗಾರದ ಮುಸುಕನ್ನು ಸರಿಸಿ ಓ ಸತ್ಯವೇ ( ನನ್ನಿಯೇ) ನಿನ್ನ ಮುಖವನ್ನು ತೋರಿಸು .

ಕಷ್ಟ ( ಬನ್ನ) ಪಡುತ್ತಿದ್ದೇನೆ ನಿನ್ನ ( ಸತ್ಯದ ) ದರುಷನ( ದರ್ಶನ - ಸಾಕ್ಷಾತ್ಕಾರ? ) ಕ್ಕಾಗಿ , ಹಡೆದಮ್ಮ ( ಕನ್ನಡಮ್ಮ ಇರಬಹುದು ... ಕನ್ನಡದ ಮೂಲ , ಹುಟ್ಟು , ಕಣ್ಮರೆ ಇತ್ಯಾದಿ ವಿಷಯಗಳ ಕುರಿತು ಆಗ ಯೋಚಿಸುತ್ತಿದ್ದರು ಅಂತ ಕಾಣುತ್ತದೆ . ) ಅದಕ್ಕಾಗಿ ವರವ ಕೊಡು ಅಂತ
ಬೇಡಿಕೊಂಡಿದ್ದಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
November 19, 2007 - 11:10am — shreekant.mishrikoti

ಉ: ಶಂಬಾರ ಒಂದು ಮಣಿಪು

shreekant.mishrikoti's picture

ಅದು ಸರಿ , ’ಮಣಿಪು’ ಅಂದ್ರೆ ಏನು ? ಸ್ವಲ್ಪ ಹೇಳ್ತೀರಾ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
November 19, 2007 - 5:19pm — ಸಂಗನಗೌಡ

ಉ: ಶಂಬಾರ ಒಂದು ಮಣಿಪು

ಸಂಗನಗೌಡ's picture

ಮಿಶ್ರಿಕೋಟಿಯವರಿಗೆ ನನ್ನ ಮಣಿಪು Smiling 'ಮಣಿ' ಅಂದರೆ ಬಾಗು, ತಲೆವಾಗು ಅಲ್ಲವೇ. ಮಣಿಪು ಅಂದರೆ ತಲೆಬಾಗುವಿಕೆ, ನಮನ, ನಮಸ್ಕಾರ, ಪ್ರಾರ್ಥನೆ ಈ ಎಲ್ಲ ತಿಳಿವುಗಳನ್ನು ತೆಗೆದುಕೊಳ್ಳಬಹುದಲ್ಲವೇ?

  • Login or register to post comments
  • link
  • Email this ಪ್ರತಿಕ್ರಿಯೆ
November 19, 2007 - 12:11pm — Sunil Jayaprakash

ಉ: ಶಂಬಾರ ಒಂದು ಮಣಿಪು

Sunil Jayaprakash's picture

"ಹಿರಣ್ಮಯೇನ ಪಾತ್ರೇನ ...." - ಇದು ಈಶಾವಾಸ್ಯೋಪನಿಷತ್ತಿನಲ್ಲಿ ಬರತ್ತೆ.

ಡಾ||ಚಿದಾನಂದಮೂರ್ತಿಯವರ "ಭಾಷಿಕ ಬೃಹತ್ ಕರ್ನಾಟಕ" ಎಂಬ ಒಂದು ಪುಸ್ತಕವಿದೆ. ಅದರಲ್ಲಿ ಅವರು ಮರಾಠಿಯ ಕೆಲವು ಉಪಭಾಷೆ ಎನ್ನಲಾಗಿರುವ ಕೆಲವು ನುಡಿಗಳನ್ನು ಅವಲೋಕಿಸಿದ್ದಾರೆ. ಇಷ್ಟೇ ಅಲ್ಲದೆ, ಬ್ರಟೀಷರ ಕಾಲದ ಮೇಪುಗಳು ಹಾಗೆಯೇ ಮಹಾಜನ್ ವರದಿಯ ಒಟ್ಟಂದ ಎಲ್ಲವೂ ಕೂಡ ಆ ಪುಸ್ತಕದಲ್ಲಿ ಸಿಗುತ್ತವೆ. ಮಹಾಜನ್ ಅವರು ಯಾವ ಯಾವ ದೃಷ್ಟಿಕೋನದಲ್ಲಿ, ಯಾರ ಯಾರನ್ನು ಭೇಟಿ ಮಾಡಿದ್ದಾರೆ, ಏನೇನು ಅಂಶ ಕಲೆಹಾಕಿದ್ದಾರೆ ಎಂಬ ವಿಚಾರಗಳು ಓದುಗರ ಗಮನಕ್ಕೆ ಬರುತ್ತದೆ. ಒಳ್ಳೆಯ ಪುಸ್ತಕ. ನಾನು ಶಂಭಾ ಜೋಶಿಯವರ ಪುಸ್ತಕ ಓದಿಲ್ಲ. ಇದರ ಬಗ್ಗೆ ತಿಳಿಯುವ ಕುತೂಹಲವಿದೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • "ವಿಧಿ"
  • *ಆಹ್ವಾನ ಬರುವೆನೆಂದವಳಿಗೆ*
  • ಚಲುವೆ ಮಲ್ಲಿಗೆ ಹೂವೆ
  • ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಕನ್ನಡಿಗ, ಬೆಂಗಳೂರಿನಲ್ಲಿರುವದು. ಹೇಳಿಕೊಳ್ಳುವಂತದ್ದೇನೂ ಇಲ್ಲ, ಎಲ್ಲಾರಂತೆ ನಾರ್ಮಲ್ ಮನಸ್ಯಾ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator