19
June
2013

"ಪ್ರಕಾಶಕ"ರಿಗೆ ಸನ್ಮಾನ

November 15, 2005 - 9:01pm
hpn

 

ಸಂಪದದಲ್ಲಿ ಸಕ್ರಿಯರಾಗಿರುವ, 'ಪ್ರಕಾಶಕ'ರೆಂದು ಚಿರಪರಿಚಿತರಾಗಿರುವ [:http://sampada.net/u...|ಪ್ರಕಾಶ್ ಶೆಟ್ಟಿಯವರಿಗೆ] ಇತ್ತೀಚೆಗೆ ಮುಂಬೈನಲ್ಲಿ ಸನ್ಮಾನಿಸಿ ಗೌರವಿಸಲಾಯಿತಂತೆ... ಸುದ್ದಿ ಚುಟುಕು ನನ್ನ ಬಳಿಗೆ ಬಂತು. ನಿಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದೇನೆ. ಓದಿ:




"[:http://www.prakashak...|ಪ್ರಕಾಶಕ ಡಾಟ್ ಕಾಮ್] ನ ಸಂಪಾದಕರಾದ ಪ್ರಕಾಶ್ ಶೆಟ್ಟಿ ಉಳೇಪಾಡಿ ಅವರನ್ನು "ಕಣಂಜಾರು ಫ್ರೆಂಡ್ಸ್ ಸರ್ಕಲ್, ಮುಂಬೈ" ಅವರು ವಿಶ್ವೇಶ್ವರಯ್ಯ ಹಾಲ್, ಮಾತುಂಗಾ ಮುಂಬೈನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು"

 Prakashakaravarige Sanmaana

 

ಚಿತ್ರದಲ್ಲಿ ಹೋಟೆಲ್ ಉದ್ಯಮಿ ಕಳತ್ತೂರು ವಿಶ್ವನಾಥಶೆಟ್ಟಿ, ಕೈರ ಬೆಟ್ಟು ವಿಶ್ವನಾಥ ಭಟ್ ಹಾಗೂ  ಪ್ರವೀಣ್ ಶೆಟ್ಟಿ ಕಣಂಜಾರು ಇದ್ದಾರೆ.


 

 

 ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು.

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by prakashaka on
ನಿಮ್ಮ ಅಭಿನಂದನೆಗೆ ನಮ್ಮ ಧನ್ಯವಾದಗಳು... ಈ ಪುರಸ್ಕಾರ ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ದಿಂದಿಂದ ಸಿಕ್ಕಿದೆ ಎಂದು ಹೇಳಲು ಸಂತಸವೆನಿಸುತ್ತದೆ.. ಪ್ರಕಾಶ್ ಶೆಟ್ಟಿ ಉಳೆಪಾಡಿ

Submitted by tvsrinivas41 on
ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆಗಳು. ಕ್ಷಮಿಸಿ ತಡವಾಗಿ ನೋಡಿದೆ. ಅದೂ ನಮ್ಮೂರಿನಲ್ಲಿ ನಿಮಗೆ ಸನ್ಮಾನ ಆದುದು ನನಗೆ ತಿಳಿಯದೇ ಹೋಯಿತು. ಇನ್ನೂ ಹೆಚ್ಚಿನ ಸನ್ಮಾನ ಮರ್ಯಾದೆಗಳು ನಿಮಗೆ ಸಲ್ಲಲಿ ಎಂದು ಆಶಿಸುವೆ. ವಂದನೆಗಳೊಂದಿಗೆ --- ತವಿಶ್ರೀನಿವಾಸ