ಫೆಡೋರ ದಲ್ಲಿ ಕನ್ನಡ!!
ಅರವಿಂದರಿಗೆ ಧನ್ಯವಾದಗಳು. ಇವತ್ತು ಅವರಿಂದ ಫೆಡೋರ ೮ ಸಿಕ್ಕಿತು. ಹಾಕಿ ನೋಡಿದಾಗ ಕನ್ನಡ ಬಲು ಸುಲಭವಾಗಿ ಬಂತು. ಅದರೆ KGP ಲೇ ಅವುಟ್ ಸರಿಯಾಗಿ ಬರ್ತಾ ಇಲ್ಲ. ಸ್ವ್ರರ ಮತ್ತು ವ್ಯಂಜನಗಳು ಸೇರ್ತಾ ಇಲ್ಲ.
ಆದ್ರೆ ನನಗೆ ಇನ್ನೊಂದು problem ಆಗಿದೆ. ಮೊದಲು mouse pointer ಕಾಣ್ತಾ ಇರ್ಲಿಲ್ಲ. ಹೇಗೋ ಇಂಟರ್ ನೆಟ್ ನಲ್ಲಿ ನೋಡಿ ಸದ್ಯಕ್ಕೆ ಕಾಣ್ತಾ ಇದೆ. ಇದನ್ನು ಫೆಡೋರದಲ್ಲೇ ಬರೆದಿದ್ದೇನೆ.
- Login or register to post comments
- 810 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಉ: ಫೆಡೋರ ದಲ್ಲಿ ಕನ್ನಡ!!
ಫೆಡೋರಾ ೯ ರಲ್ಲಿ ಈ ತೊಂದರೆಗಳನ್ನ ನಿವಾರಿಸಿದ್ದಾರೆ. ಹೊಸ ಕ.ಗ.ಪ ಲೇಔಟ್ ನಲ್ಲಿ ಇದನ್ನ ಸರಿ ಮಾಡಿದ್ದಾರೆ,
KGP ಗೆ ಕಿ ಮ್ಯಾಪ್ ಒಂದಿದೆ ಅದನ್ನ ಇಲ್ಲಿಂದ ಪಡೆಯ ಬಹುದು.
http://dev.sampada.n...
ಮೇಲಿನ ಫೈಲ್ untar ಮಾಡಿ ನಂತರ Kn-kgp.mim, ಈ ಫೈಲನ್ನ /usr/share/m17n/ ಗೆ ಕಾಪಿ ಮಾಡಿಕೊಳ್ಳಿ ನಂತರ ಲಾಗ್ ಔಟ್ ಆಗಿ ಮತ್ತೆ ಲಾಗ್ ಇನ್ ಆಗಿ.
ಇದನ್ನ SCIM setup ನಲ್ಲಿ ಎನೇಬಲ್ ಮಾಡಿ ಕೊಳ್ಳಬೇಕು.
KGP ಸಕತ್ತಾಗಿ ಕೆಲಸ ಮಾಡತ್ತೆ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಫೆಡೋರ ದಲ್ಲಿ ಕನ್ನಡ!!
ee reethi maadidaga 'cannot load file' antha barutthe. (ubuntu 8.04). (sudo scim-setup antha maadi ulidaddella maadide) [scim toolbar illa - kannada illa haagaagi english - kshame irali.]