signature ಹಾಕುವುದು ಹೇಗೆ?
ಕೆಲವರು ಎಲ್ಲಿ ಏನು ಬರೆದರು ಕೊನೆಗೆ ಒಂದೆರಡು lineಗಳು ಬರುತ್ತವಲ್ಲ... ಅದು ಹೇಗೆ set ಮಾಡೊದು? ಕೆಳಗಿರುವುದನ್ನು ನಾನು copy-paste ಮಾಡಿದ್ದಿನಿ, ಆದರೆ... ಈ ತರಹ: ---------------------------
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
---------------------------
typing/spelling ತಪ್ಪಿದ್ದರೆ ದಯವಿಟ್ಟು ತಿದ್ದಿ... ...ಇಲ್ಲದಿದ್ದರೆ ನಾನು ಕಲಿಯುವುದು ಹೇಗೆ! ---------------------------

- Login or register to post comments
- 1033 hits
- Email this forum





RSS:
Re:signature ಹಾಕುವುದು ಹೇಗೆ?
ಸಂಪದ interface ನಲ್ಲಿ ಬಲಭಾಗದಲ್ಲಿರುವ "Navigation Menu" ನ "ನನ್ನ ಖಾತೆ" ಸಂಪರ್ಕ ಕ್ಲಿಕ್ ಮಾಡಿ. ನಿಮ್ಮ 'ಸಂಪದ' ಪ್ರೊಫೈಲಿಗೆ ಅದು ಕೊಂಡೊಯ್ಯುತ್ತದೆ. ಪ್ರೊಫೈಲ್ ಎಡಿಟ್ ಮಾಡಿದಾಗ signature ಗಾಗಿಯೇ ಒಂದು textarea ಉಂಟು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಧನ್ಯವಾದಗಳು H.P! ಆ ಕಡೆ ಹೋಗಿದ್ದೆ, ಅದು ಹೇಗೆ miss ಅಯಿತೊ ಗೊತ್ತಿಲ್ಲಾ!
_________________________
- ಸಂಜಯ
---------------------------
ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೇನಿಲ್ಲ ಸುಳ್ಳು
_________________________