ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ಹರಟೆ ಕಟ್ಟೆ

ಅಚ್ಚ ಕನ್ನಡದ ಹೆಸರುಗಳು

December 10, 2007 - 7:47pm — deepakbs

ನಮ್ಸ್ಕಾರ ಎಲ್ಲರಿಗು,

ನನಗೆ ಒಂದು ಚಿಕ್ಕ ಸಹಾಯ ಬೇಕಾಗಿದೆ.

ಅಚ್ಚ ಕನ್ನಡದ ಹುಡುಗ ಹುಡುಗಿ ಹೆಸರುಗಳನ್ನ ಪಟ್ಟಿ ಮಾಡುವಲ್ಲಿ ನನಗೆ ಸಹಾಯ ಮಾಡುತ್ತೀರ? ಉದಾಹರಣೆಗೆ, ದೊರೆ, ಅರಸು ಅನ್ನೊ ಹೆಸರುಗಳು ಅಚ್ಚ ಕನ್ನಡದ್ದು ಎಂದು ನಾನು ಭಾವಿಸಿದ್ದೇನೆ. ಆದರೆ, ಸೂರ್ಯ, ಚಂದ್ರ, ಪವನ್ ಅನ್ನೊ ಹೆಸರುಗಳು ಸಂಸ್ಕೃತದಿಂದ ಬಂದಿರುವಂತದ್ದು.

ಹುಡುಗ:
ದೊರೆ
ಅರಸು

ಹುಡುಗಿ:

ಸಿಗುವ,
ದೀಪಕ್

‹ ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ. ›
  • ಹರಟೆ ಕಟ್ಟೆ
~.~
  • Login or register to post comments
  • 500 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 10, 2007 - 8:12pm — ವೈಭವ

ಉ: ಅಚ್ಚ ಕನ್ನಡದ ಹೆಸರುಗಳು

ವೈಭವ's picture

ಇಲ್ಲಿ ವಸಿ ಹೆಸರುಗಳನ್ನು ಕೊಡಲಾಗಿದೆ. ನೋಡಿ. ಎಲ್ಲಾ ಕಾಮೇಂಟ್ ಗಳನ್ನು ಓದಿ.
http://sampada.net/article/716

ಅಲ್ಲಿ ಕೊಟ್ಟಿರುವ ಕೆಲವು ಹಸರುಗಳು( ಕನ್ನಡ/ಸಕ್ಕದ ಮಾದರಿಯಲ್ಲಿ ಕೊಡಲಾಗಿದೆ)
ಹೊಸತ್/ನವೀನ,
ಐಸಿರಿ/ಐಶ್ವರ್ಯ,
ಕದಿರ್ (ಮಿಂಚು)/ಪ್ರಕಾಶ
ನನ್ನಿಗ/ಸತ್ಯನಾಥ,
ತಿಂಗಳ/ಚಂದ್ರ,
ನೇಸರ/ಸೂರ್ಯ,
ಸಿರಿ ,
ಮೈಸಿರಿ/ಸುತನು,
ಐಸಿರಿ/ಐಶ್ವರ್ಯ,
ಉಲಿಗಾತಿ/ವಾಗ್ದೇವಿ,
ಪೆರಿಯಪ್ಪ/ಮಹೇಶ
ಮೆರೆಗಾರ/ವಯ್ಬವ
ಚನ್ನೀಲ/ಸುನೀಲ
ತುರುಕಾವ/ಗೋಪಾಲ ( ದನಕಾಯೋನು )
ಸಿರಿನೆಲೆಗಾರ/ಶ್ರೀನಿವಾಸ
ಮಾರ/ಮನ್ಮಥ
ಮೀನ್ಗಣ್ಣೆ/ಮಿನಾಕ್ಷಿ
ಬಯಕೆಗಣ್ಣೆ/ಕಾಮಾಕ್ಷಿ
ನಲ್ಗಾರ/ಶಂಕರ

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 9:04pm — tarlesubba

ಉ: ಅಚ್ಚ ಕನ್ನಡದ ಹೆಸರುಗಳು

tarlesubba's picture

ಇದೊಂದು ಒಳ್ಳೆ ಕೆಲಸ ಇಂತ ಪಟ್ಟಿ ಬೇಕು.

ನಂಜುಂಡ ಸ್ವಾಮಿಗಳು ಅವರ ಮಗಳಿಗೆ ಚುಕ್ಕಿ ಅಂತ ಹೆಸರು ಇಟ್ಟ್ರು.
ಬೆಳ್ಳಿ, ಮಲ್ಲಿ, ಜಾಜಿ, ಚೆನ್ನಿ, ಸಿಹಿ, ಗುಬ್ಬಿ, ಸುವ್ವಿ, ಮಂಜು, ಚಿಗುರು, ಸೆಮಂತಿ, ತುಂಗಾ, ಕಾವೇರಿ, ಗಂಗೆ,

ಒಬ್ಬವ್ವ, ಅಬ್ಬಕ್ಕ ಹೆಂಗೆ ಬಿಡಿಸೊದು? ಒಬಿ, ಅಬ್ಬಿ?

ಗಂಡುಗಲಿ, ಪೆರ್ಮಾಡಿ. ಯೂರೆಲ್ಲ ವೀರಬಂಟರು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 10, 2007 - 9:06pm — tarlesubba

ಉ: ಅಚ್ಚ ಕನ್ನಡದ ಹೆಸರುಗಳು

tarlesubba's picture

ಅಯ್ಯೊ ಮರೆತೆ. ತರ್ಲೆಸುಬ್ಬ. Smiling :)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2007 - 2:30pm — Sunil Jayaprakash

ಉ: ಅಚ್ಚ ಕನ್ನಡದ ಹೆಸರುಗಳು

Sunil Jayaprakash's picture

ಇಲ್ಲಿ ನಾನು ಒಂದು ವಿಚಾರವನ್ನು ಹೇಳಬೇಕು. ಕನ್ನಡದಲ್ಲಿ "ಅರ್ತಿ" ಎಂಬ ಒಂದು ಪದವಿದೆ. ಸಾಮಾನ್ಯವಾಗಿ, ನೀವು ಯಾವುದೇ ಹಳಗನ್ನಡ ಕಾವ್ಯ ಓದಿದರೂ ಇದು ಅಚಾನಕ್ ಆಗಿ ಸಿಗುತ್ತದೆ.

"ಅರ್ತಿ" ಎಂದರೆ ಪ್ರೀತಿ, ಮಮತೆ. ಇದರ ವೈಶಿಷ್ಟ್ಯವೆಂದರೆ, ಈ ಪದ ಕನ್ನಡದಲ್ಲಿಯೇ ಕಾನ್ಸೆಪ್ಚುಯಲೈಸ್ ಆಗಿರುವಂಥದ್ದು. ಅಂದರೆ ಬೇರೆ ಭಾಷೆಯಲ್ಲಿರುವ ಒಂದು ಕಾನ್ಸೆಪ್ಟ್ ತೆಗೆದುಕೊಂಡು, ಅದನ್ನು ಕನ್ನಡಿಸಿರುವುದಲ್ಲ. ಬದಲಾಗಿ ಕನ್ನಡದಲ್ಲಿಯೇ ಹುಟ್ಟಿರುವಂಥದ್ದು.

ಇದರ ನಿಘಂಟಿನ ಅರ್ಥ ಬೇಕಿದ್ದರೆ, ಇಲ್ಲಿ ನೋಡಿ
ಅರ್ತಿ - ಕನ್ನಡ
ಅರ್ತಿ - ತುಳು

"ಅಸಂಖ್ಯ ಕನ್ನಡಂಗಳನ್ನು" ಒಂದಾಗಿಸುವಲ್ಲಿ ಈ "ಅರ್ತಿ" ಪದ ನೆರವಿಗೆ ಬರುತ್ತದೆ. ತುಳುವಿನಲ್ಲಿಯೂ ಈ ಪದ ಇದೆ ಎಂಬುದಾಗಿ ದ್ರಾವಿಡ ನುಡಿಕೋಶ ಹೇಳತ್ತೆ. ಹಾಗೆಯೇ ಅರ್ತಿ ಎಂಬುದಕ್ಕೆ ಇನ್ನೂ ಒಂದು ಅರ್ಥವನ್ನು ಹೊಸಗನ್ನಡದಲ್ಲಿ ನೀಡಬಹುದು.

ಕನ್ನಡದಲ್ಲಿ "ಅಱ" ಎಂದರೆ ಧರ್ಮ, ನ್ಯಾಯ ಎಂಬರ್ಥವಿದೆ. ಈ ಹಿನ್ನೆಲೆಯಲ್ಲಿ "ಅರ್ತಿ" (ಹೇಗೆ ಗೆಳೆ->ಗೆಳತಿ ಹಾಗೆ, ಅರ->ಅರತಿ->ಅರ್ತಿ) ಎನ್ನುವುದನ್ನು ಸ್ತ್ರೀಲಿಂಗರೂಪವಾಗಿ ಅಂತ ತಿಳಿದರೆ "ನ್ಯಾಯದೇವತೆ" ಎಂದಾಗುತ್ತದೆ. ಅಂಥವಾ ಲಿಂಗನಿರ್ದೇಶನ ಬೇಡ ಎನ್ನುವುದಾದರೆ, ಪ್ರೀತಿ, ಮಮತೆ, ಕಾಳಜಿ ಎಂಬ ಅರ್ಥ ಸಿಗುತ್ತವೆ.

ತುಂಬಾ ಶಕ್ತಿಶಾಲಿಯಾದ ಪದ ಇದು. "ಅರ್ತಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2007 - 4:50pm — mahesha

ಉ: ಅಚ್ಚ ಕನ್ನಡದ ಹೆಸರುಗಳು

mahesha's picture

ಕನ್ನಡದಲ್ಲೇ ಹೆಸರಿಡಬೇಕು ಅಂದ್ರೆ...

ಎಲರ
ನನ್ನಿಗ
ಚನ್ನೀಲ
ಚನ್ನ
ಚನ್ನಂಜ
ಹಸಗ
ಅಸಗ
ಚನಿಯ
ಎರೆಯ
ನಂಜ
ನಲ್ವ
ನಲ್ವಿ
ಚಲ್ವ
ಚಲ್ವಿ
ನಲಿಯ
ನಲಿತಿ

ಬೇಕಾದುದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2007 - 6:37pm — deepakbs

ಉ: ಅಚ್ಚ ಕನ್ನಡದ ಹೆಸರುಗಳು

deepakbs's picture

ಬಹಳ ಉಪಕಾರವಾಯಿತು.

ಇನ್ನಷ್ಟು ಹೆಸರುಗಳನ್ನ ತಿಳಿಸುವಂತವರಾಗಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2007 - 11:19pm — ಗಣೇಶ

ಉ: ಅಚ್ಚ ಕನ್ನಡದ ಹೆಸರುಗಳು

ಗಣೇಶ's picture

ಅಚ್ಚ ಕನ್ನಡದ ಹೆಸರಲ್ಲಿ ನನ್ನ ಹೆಸರನ್ನು ಮೊದಲಿಗೆ ಸೇರಿಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 13, 2007 - 12:44pm — ವೈಭವ

ಉ: ಅಚ್ಚ ಕನ್ನಡದ ಹೆಸರುಗಳು

ವೈಭವ's picture

ಗಣೇಶ= ಗುಂಪೊಡೆಯ,
ವಕ್ರತುಂಡ= ಡೊಂಕಲ್ಲಪ್ಪ
ಮಹಾಕಾಯ= ದೊಡ್ಡಮಯಪ್ಪ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 18, 2007 - 6:35pm — mahesha

ಉ: ಅಚ್ಚ ಕನ್ನಡದ ಹೆಸರುಗಳು

mahesha's picture

ದುಂಡಿ(ಗ) ( ದುಂಡಗೆ ಇರವವನು )
ಸೊಂಡಿ(ಗ) ( ಸೊಂಡಿಲು ಇರುವವನು )
ಒಪ್ಪಲ್ಲ ( ಒಂದು ಹಲ್ಲಿರುವವನು )
ಇಲಿಗಾರ ( ಇಲಿ ಓಡಿಸುವವನು )
ಎಡರ್ತಡೆಯ ( ಎಡರನ್ನು ತೆಡೆವವನು )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 14, 2007 - 8:51pm — ವೈಭವ

ಉ: ಅಚ್ಚ ಕನ್ನಡದ ಹೆಸರುಗಳು

ವೈಭವ's picture

ಚನ್ಸಿರಿ/ರೂಪಶ್ರಿ
ಒಳ್ಸಿರಿ/
ಚಲುವಿ/ಸೌಂದರ್ಯ
ಸರಸಿರಿ/ಮಾಲಾಶ್ರಿ
ಗೆಲ್ಸಿರಿ/ಜಯಶ್ರಿ
ಹೂವ್ಸಿರಿ/ಪುಶ್ಪಶ್ರಿ
ದೀವಿಗೆಸಿರಿ/ದೀಪಶ್ರಿ
ಜಕ್ಕಿಣಿ/ಯಕ್ಶಿಣಿ
ಬೀಣ/ವೀಣಾ
ಅರಸೊಡತಿ/ರಾಜೇಶ್ವರಿ
ಗೆಳೆ/ಸ್ನೇಹ
ಚಿಮುಕ್/ಚಿಮುಕಾ/ಸಿಂಚನ
ಗೆಲ್ಗುವರ/ವಿಜಯ ಕುಮಾರ
ಕಲ್ಲಪ್ಪ/ವಿದ್ಯಾವಂತ
ಕಲ್ಲಯ್ಯ/ಪಂಡಿತ
ಕಲಿ/ವಿದ್ಯಾ
ಕೂಸಪ್ಪ/ಬಾಲಸುಬ್ರಮಣ್ಯ
ಎಡರೊಡೆಯ/ವಿಘ್ನೇಶ್ವರ
ನಲ್ವಿಗ/ಸಂತಸ/ಸಂತೋಶ್
ಸಿರಿಗುವರ/ಸಂಪತ್ಕುಮಾರ್
ಗೆರೆಯೊಡೆಯ/ಯೋಗೀಶ್
ಕರಿಬಸವ/ಕ್ರಿಶ್ಣವ್ರುಶಭ
ಕದಿರಪ್ಪ/ಕಿರಣ
ಕದಿರೇಶ್/ಕಿರಣ
ಗೆಲ್ಗದಿರ್/ಜಯಕಿರಣ/ಜಯಪ್ರಕಾಶ್
ಜಕ್ಕ, ಜಕ್ಕೇಶ/ಯಕ್ಶ
ಕರಿಯ/ಕ್ರಿಶ್ಣ
ಕಲ್ಲೇಶ/
ಮಲ್ಲೇಶ
ಬಿಲ್ಲಯ್ಯ
ಕಾರಯ್ಯ
ನೋಡಿಗ/ಕಾಣಿಗ/ದರ್ಶನ್
ಚನ್ದೀವಿಗ/ಸುದೀಪ
ಪಾಲ್ಗಡಲ/ವಿಶ್ಣು
ಅರಸ್ಗುವರ/ರಾಜ್ಕುಮಾರ್
ಪುಲಿಗೂದಲ/ಪುಲಿಕೇಶಿ
ಮೊದಲಿಗ/ಪ್ರಥಮ್
ಕಾಯ್ವ/ರಕ್ಶಿತ
ನಯಪಡೆ/ನಯಸೇನ
ಬಾನ್ಬುವಿ/ದಿಗಂತ
ಅರಸೊಡೆಯ/ರಾಜೇಶ್
ದುಂಬ್ಯಮ್ಮ/ದುಂಬ್ಯವ್ವ/ಭ್ರಮರಾಂಬ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2007 - 11:30pm — hamsanandi

ಉ: ಅಚ್ಚ ಕನ್ನಡದ ಹೆಸರುಗಳು

hamsanandi's picture

ಮಹೇಶರೆ,

ಅಸಗ ಎಂದರೆ ಅರ್ಥವೇನು ತಿಳಿಸಿ. ಆ ಹೆಸರಿನ ಒಬ್ಬ ಕವಿ ಇದ್ದ ಎಂದು ಕೇಳಿ ಬಲ್ಲೆ.
-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 13, 2007 - 12:57pm — ವೈಭವ

ಉ: ಅಚ್ಚ ಕನ್ನಡದ ಹೆಸರುಗಳು

ವೈಭವ's picture

ಅವ್ದು. ಅಸಗ ಅಂತ ಕಬ್ಬಿಗ ಇದ್ದ . ನಾನು ಕೇಳಿದಿನಿ
ಅಸಗ= ಅಗಸ ( Ka. asaga, agasa, agasiga washerman)

http://dsal.uchicago.edu/cgi-bin/philologic/search3advanced?dbname=burro...

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಪದದ ಮೂಲ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಪುಸ್ತಕನಿಧಿ: DLI ನಲ್ಲಿ ಈಗ ಪುಸ್ತಕದ ಹೆಸರುಗಳು ಕನ್ನಡದಲ್ಲಿ
  • ಕನ್ನಡದ ಕೊಲೆ
  • ಎಲ್ಲರಿಗು ದೀಪಕ್ ಮಾಡುವ ನಮನಗಳು
Syndicate content

ಲೇಖಕರು

deepakbs's picture

ಪೂರ್ಣ ಹೆಸರು
ಬೆಂಗಳೂರು ಸಿದ್ದನಂಜ ದೀಪಕ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡ ರಸಪ್ರಶ್ನೆ:೯
  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
ಇನ್ನಷ್ಟು


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator