Important: Linking articles from Kannada wikipedia
Members can link articles from Kannada wikipedia in their write-ups, comments and work, if they wish to.
Just add [ + kn: + WORD + ].
For example,
ಜೋನ ಆಫ್ ಆರ್ಕ್ ಕ್ಯಾಥೊಲಿಕ್ ಚರ್ಚಿನ ಸಂತರಲ್ಲೊಬ್ಬಳು.
* * *
ಸದಸ್ಯರು ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳಿಗೆ ಸಂಪದದಿಂದ ನೇರವಾಗಿ ಲಿಂಕ್ ಕೊಡಬಹುದು.
ಲಿಂಕ್ ಕೊಡಲು, ನೀವು ಲೇಖನ ಸೇರಿಸುವಾಗ ಆಯಾ ಪದಕ್ಕೆ
[ + kn: + ಪದ + ] ವೆಂಬಂತೆ ಸೇರಿಸಿದರಾಯಿತು.
ಉದಾ:
ಜೋನ ಆಫ್ ಆರ್ಕ್ ಕ್ಯಾಥೊಲಿಕ್ ಚರ್ಚಿನ ಸಂತರಲ್ಲೊಬ್ಬಳು.
ತಮ್ಮ ಲೇಖನಗಳಲ್ಲಿ, ಕಾಮೆಂಟ್ ಗಳಲ್ಲಿ ಹೆಚ್ಚಾಗಿ ವಿಕಿಪೀಡಿಯಕ್ಕೆ ಸಂಪರ್ಕಗಳನ್ನು, ರೆಫರೆನ್ಸ್ ಗಳನ್ನು ನೀಡಿ ವಿಕಿಪೀಡಿಯಕ್ಕೆ ಹೆಚ್ಚು ಓದುಗರನ್ನು ಕಲ್ಪಿಸುವಲ್ಲಿ ಸಹಾಯ ಮಾಡಬೇಕೆಂದು ಎಲ್ಲರಲ್ಲಿ ಆತ್ಮೀಯ ಕೋರಿಕೆ.

- Login or register to post comments
- 1496 hits
- Email this forum





RSS: