ಸೀನೆಮಾ...
@ ನೀವು ನೋಡಿದ...WORLD 'ನ ಅತ್ಯಂತ ಹಾರರ್ (HORROR) ಮತ್ತು ಕಾಮಿಡಿ (COMEDY) ಸೀನೆಮಾದ (FILM) ಹೆಸರನ್ನು ತಿಳಿಸಿ; ಪ್ಲೀಸ್ ...?

- Login or register to post comments
- 827 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



@ ನೀವು ನೋಡಿದ...WORLD 'ನ ಅತ್ಯಂತ ಹಾರರ್ (HORROR) ಮತ್ತು ಕಾಮಿಡಿ (COMEDY) ಸೀನೆಮಾದ (FILM) ಹೆಸರನ್ನು ತಿಳಿಸಿ; ಪ್ಲೀಸ್ ...?




ಉ: ಸೀನೆಮಾ...
charlie chaplin in Modern times - Comedy
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸೀನೆಮಾ...
ಕನ್ನಡದ ಭೂತಗಳ(ಹಾರರ್) ಸಿನೇಮಾ ಯಾವುದು..?
ಉ: ಸೀನೆಮಾ...
ಬಿಡೆನು ನಿನ್ನ ಪಾದ, ಗುರುವೆ ಬಿಡೆನು ನಿನ್ನ ಪಾದ.
ಉ: ಸೀನೆಮಾ...
ಎನಿದು ಸ್ವಾಮಿ...................?
ಉ: ಸೀನೆಮಾ...
ಸುನೀಲ ಹೇಳಿದ್ದು "ನಾ ನಿನ್ನ ಬಿಡಲಾರೆ" ಚಿತ್ರ.
ಉ: ಸೀನೆಮಾ...
ಶ್ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸೀನೆಮಾ...
ring 1
the others
ಉ: ಸೀನೆಮಾ...
ಇನ್ನಿಲ್ವ..................?
ಉ: ಸೀನೆಮಾ...
ಒ ಕೆ ಸಾರ್ ಥ್ಯಾಂಕ್ಸ್.........
ಉ: ಸೀನೆಮಾ...
ಮೋಹಿನಿ - ಮತ್ತೊಂದು ಭೂತದ ಸಿನೆಮಾ
ಉ: ಸೀನೆಮಾ...
ಗೋಲ್ಮಾಲ್-ಹಿಂದಿ ಹಾಸ್ಯ ಸಿನೆಮಾ
ಹಾರರ್ ನೋಡೊ ಸಾಹಸ ಇನ್ನೂ ಮಾಡಿಲ್ಲ
ಉ: ಸೀನೆಮಾ...
ನನಗೆ confuse ಆಗ್ತಾ ಇದೆ...
ಉ: ಸೀನೆಮಾ...
ಮೋಹಿನಿ ಕನ್ನಡದ ಒಂದು ಹಾರರ್ ಸಿನೆಮಾ ಅಂತ ಗೊತ್ತು..ಅದನ್ನ ತಿಳಿಸಿದೆ..ಆದ್ರೆ ನೋಡಿಲ್ಲ ರೀ ...
ಉ: ಸೀನೆಮಾ...
ಓ ಹಂಗಾ...
ಅದಕ್ಕೆ, ನೀವು "ಮೋಹಿನಿ" ನೋಡಿ, ಬರೆದರೇನೋ ಅಂದ್ಕೊಂಡಿದ್ದೆ.
ಉ: ಸೀನೆಮಾ...
ಬದುಕು ಬರಡಾಗದಿರಲಿ..........
ಹಾಂಗೇನೇ...ಧೈರ್ಯ ಮಾಡಿ ಕುಳಿತರೂ ಪೂರ ನೋಡೋದಿಕ್ಕೆ ಆಗೋದಿಲ್ಲ...
ಉ: ಸೀನೆಮಾ...
ಜೋ...ಡರ್ ಗಯಾ.....
ವೊ.....
ಅದರಿಂದ ಪ್ಲೀಸ್...ಜೀವನದಲ್ಲಿ.ಧೈರ್ಯದಿಂದ..ಮುಂದುವರಿಯಿರಿ...."
ಉ: ಸೀನೆಮಾ...
ಜೋ...ಡರ್ ಗಯಾ.....
ವೊ.....
ಅದರಿಂದ ಪ್ಲೀಸ್...ಜೀವನದಲ್ಲಿ.ಧೈರ್ಯದಿಂದ..ಮುಂದುವರಿಯಿರಿ...."
ಉ: ಸೀನೆಮಾ...
ಯಾಕೆ...ಅಷ್ಟೊಂದು...ಹೆದರಿಕೆಯಾ...?
ಉ: ಸೀನೆಮಾ...
"ದಿ ಎಗ್ಸಾರ್ಸಿಸ್ಟ್" ನೋಡಿ. ದೆವ್ವದ ಸಿನಿಮಾ ಅಂದ್ರೆ ಅದು. ಸಕ್ಕತ್ ಹೆದ್ರಿಸುತ್ತೆ.
ಉ: ಸೀನೆಮಾ...
ದಿ ಎಕ್ಸಾರ್ಸಿಸ್ಟ್ ಹೆದರಿಕೆ ಹುಟ್ಟಿಸುವುದಕ್ಕಿಂತ ವಾಕರಿಕೆ ಬರಿಸಿದ್ದು ಜಾಸ್ತಿ.
ಇತ್ತೀಚೆಗೆ "One missed Call" ಅನ್ನೋ ಚಿತ್ರ ಬಂದಿದೆ. ಇದರ ಥೀಮ್ ಬಹಳ ಹೆದರಿಸಬಹುದು. ಮೊಬೈಲ್ ಫೋನ್ ಹೆದರಿ ಬಳಸುವಂತೆಯೂ ಮಾಡಬಹುದು
ಆದರೆ ಹಾರರ್ ಚಿತ್ರ ನೋಡುವ ಸಮಯದಲ್ಲಿ ಅರ್ಥಪೂರ್ಣವಾದ ಯಾವುದಾದರೂ ಚಿತ್ರ ನೋಡುವುದು ಒಳ್ಳೆಯದು. ಹಾರರ್ ನೋಡಿ ಸುಮ್ಮನೆ ತಲೆಕೆಡಿಸಿಕೊಂಡು ಮತ್ತಷ್ಟು ಸಮಯ ಅದನ್ನು ತಲೆಯಿಂದ ಓಡಿಸುವುದರಲ್ಲಿ ಕಳೆಯೋದು!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸೀನೆಮಾ...
ಬೇರೆ ಯಾವುದಾದರೂ...
ನೀವು ನೋಡಿದ ಉತ್ತಮವಾದ ಬೇರೆ ಭಾಷೆಯ ಚಲನಚಿತ್ರ ...?
ಉ: ಸೀನೆಮಾ...
"ದಿ ಎಗ್ಸಾರ್ಸಿಸ್ಟ್" ನೋಡಿ. ದೆವ್ವದ ಸಿನಿಮಾ ಅಂದ್ರೆ ಅದು. ಸಕ್ಕತ್ ಹೆದ್ರಿಸುತ್ತೆ.
ಉ: ಸೀನೆಮಾ...
ಖಂಡಿತವಾಗಿ ನೋಡುತ್ತೇನೆ....
ಥ್ಯಾಂಕ್ಸ್ ವೆರಿ ಮಚ್...
ಉ: ಸೀನೆಮಾ...
ಇಂಗ್ಲೀಷ್ ನಲ್ಲಿ ಯಾವುದಾದರೂ....
ಉ: ಸೀನೆಮಾ...
ಇಂಗ್ಲೀಷಿನಲ್ಲಿ - "ದ ಸಿಕ್ಸ್ತ್ ಸೆನ್ಸ್ " (The Sixth Sense) - ನನಗೆ ಬಹಳ ಇಷ್ಟವಾದ ಹಾರರ್ ಸಿನಿಮಾ. ಭಾರತೀಯ ಮೂಲದ ನಿರ್ದೇಶಕರಾದ
ಸಿಕ್ಕಾಪಟ್ಟೆ ನಗಿಸಿದ ಕಾಮೆಡಿ ಇಂಗ್ಲೀಷಿನಲ್ಲಿ ಬೇಕಾದಷ್ಟು... ನನಗಿಷ್ಟವಾದ ಕಾಮೆಡಿ ಚಿತ್ರ ಬಿಲ್ಲಿ ವೈಲ್ಡರ್ ೭೦ರ ದಶಕದಲ್ಲಿ ನಿರ್ದೇಶಿಸಿದ "The Apartment" - ಸಹಜಾವದ ಜೀವನದಲ್ಲಿ ನಗು ಕಾಣುವಂತೆ ತೆಗೆದ ಕಾಮೆಡಿ ಚಿತ್ರ. ಇದೇ ನಿರ್ದೇಶಕರ "Fortune Cookie" ಕೂಡ ಬಹಳ ಚೆನ್ನಾಗಿದೆ.
ಪ್ರಶಾಂತ್ ಪಂಡಿತ್ ಇತ್ತೇಚೆಗೆ ಸುಚಿತ್ರ ಫಿಲ್ಮ್ ಸೊಸೈಟೀಲಿ "ಜಾಕ್ವಿಸ್ ತಾತಿ"ರವರ ಚಿತ್ರವೊಂದನ್ನು ಸ್ಕ್ರೀನ್ ಮಾಡಿದ್ದರು. ಆ ಚಿತ್ರವಂತೂ ಏನೂ ಮಾತಿಲ್ಲದೆ ಹೊಟ್ಟೆ ನೋವು ಬರುವಷ್ಟು ನಗಿಸಿತ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸೀನೆಮಾ...
ಪ್ರತಿಕ್ರಿಯೆ ಮಧ್ಯದಲ್ಲಿ ಬಿಟ್ಟು ಹೋಗಿದೆ. The Sixth sense ನಿರ್ದೇಶನ ಭಾರತೀಯ ಮೂಲದ ಎಂ ನೈಟ್ ಶ್ಯಾಮಲನ್ ರವರದ್ದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಸೀನೆಮಾ...
ಧನ್ಯವಾದಗಳು....
...ನಿಮಗೆ ನಿಮ್ಮ ಜೀವನದಲ್ಲಿ ತುಂಬಾ ಪ್ರಭಾವ ಬೀರಿದ ಅತ್ಯುತ್ತಮ ಚಿತ್ರ ಯಾವುದು...?
ಉ: ಸೀನೆಮಾ...
ಧನ್ಯವಾದಗಳು....
...ನಿಮಗೆ ನಿಮ್ಮ ಜೀವನದಲ್ಲಿ ತುಂಬಾ ಪ್ರಭಾವ ಬೀರಿದ ಅತ್ಯುತ್ತಮ ಚಿತ್ರ ಯಾವುದು...?
ಉ: ಸೀನೆಮಾ...
'ರಾಮ ಶಾಮ ಭಾಮ' ಇತ್ತೇಚೆಗೆ ಕನ್ನಡದಲ್ಲಿ ಬಂದ ಒಳ್ಳೆಯ ಕಾಮಿಡಿ ಸಿನೆಮಾ..
ಉ: ಸೀನೆಮಾ...
ಧನ್ಯವಾದಗಳು....
...ಹಾರರ್...ಸಿನೇಮಾ...?
ಉ: ಸೀನೆಮಾ...
ಪ್ರೀತಿಯ......
ನಿಮಗೆ ತುಂಬಾ ಧನ್ಯವಾದಗಳು...
ಖಂಡಿತ ಇವತ್ತೆ ಎರಡು ಸಿನೇಮಾಗಳ ಡಿ.ವಿ.ಡಿ ತರಿಸಿ ನೋಡುತ್ತೇನೆ.
ಇಂತಿ ನಿಮ್ಮ ...
ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ಉ: ಸೀನೆಮಾ...
"ತಾರೆ..ಜಮೀನ್ ಪರ್" ಸಿನೇಮಾದ ಬಗ್ಗೆ ನಿಮ್ಮ ಅನಿಸಿಕೆ ಎನು.....?
ಉ: ಸೀನೆಮಾ...
ಚೆನ್ನಾಗಿದೆ . ಎಲ್ಲ ತಾಯ್ತಂದೆಯರೂ ನೋಡಬೇಕು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸೀನೆಮಾ...
ಧನ್ಯವಾದಗಳು...
ನೀವು ನೋಡಿದ ಹಾರರ್..ಪಿಲ್ಮ್...
ಉ: ಸೀನೆಮಾ...
ನಿಜವಾಗಿಯೂ ಹಾರರ್ ಫಿಲ್ಮ್ ನೋಡಬೇಕು ಅಂದ್ರೆ ಕೆಳ ಕಂಡ ಇಂಗ್ಲೀಷ್ ಸಿನೆಮಾಗಳನ್ನು ನೋಡಿ.
ಕ್ರಿಸ್ಟೋಫರ್ ಲೀ ರವರ ಅಭಿನಯದ "ಹಾರರ್ ಆಫ್ ಡ್ರಾಕುಲಾ" ( Horror of Dracula)
ಪೀಟರ್ ಕುಶಿಂಗ್ ರವರ ಅಭಿನಯ ಮತ್ತು ಮೇರಿ ಶೆಲ್ಲಿ ಕಾದಂಬರಿಯ ಆಧಾರಿತ " ಫ್ರಾಂಕೆನ್‍ಸ್ಟೈನ್". ( Frankenstein)
ಅಲ್ಫ್ರೆಡ್ ಹಿಚ್‍ಕಾಕ್ ನಿರ್ದೇಶಿತ " ಸೈಕೋ" (Psycho)
ಆಡ್ರೀ ಹೆಪ್‍ಬರ್ನ್ ಮತ್ತು ಅಲೇನ್ ಡೆಲೋನ್ ಅಭಿನಯಿಸಿದ " ವೇಟ್ ಅಂಟಿಲ್ ಡಾರ್ಕ್" ( Wait Until dark)
ನವರತ್ನ ಸುಧೀರ್
ಉ: ಸೀನೆಮಾ...
ಮತ್ತೊಂದಿಷ್ಟು ಹಾರರ್ ಮೂವಿಗಳು.
ಆಲ್ಫ್ರೆಡ್ ಹಿಚ್‍ಕಾಕ್ ರವರ " ಬರ್ಡ್ಸ್" ( Birds)
"ಪೋಲ್ಟರ್ಗೀಸ್ಟ್" ( Poltergeist)
" ದಿ ನೈಟ್‍ಮೇರ್ ಆನ್ ಥೆ ಎಲ್ಮ್‍ಸ್ಟ್ರೀಟ್ " (The nightmare on Elms Street)
" ದಿ ಹೌಸ್ ಆಫ್ ವ್ಯಾಕ್ಸ್" ( The House of Wax) 1953. ಕಪ್ಪು ಬಿಳುಪು. - ಆಗಿನ ಕಾಲಕ್ಕೆ ಅತ್ಯುತ್ತಮ ಎನಿಸಬಹುದಾದ ಚಿತ್ರ..
ಇದೇ ಚಿತ್ರ ೨೦೦೫ ರಲ್ಲಿ ಹೊಸದಾಗಿ ಕಲರ್‍ನಲ್ಲಿ ತಯಾರಿಸಲಾಯಿತು.
-ನವರತ್ನ ಸುಧೀರ್
ಉ: ಸೀನೆಮಾ...
ಧನ್ಯವಾದಗಳು.....
ಖಂಡಿತವಾಗಿ ನೋಡಬಯಸುವೆ....
....ಕಾಮಿಡಿ...ಪಿಲ್ಮ್...ಯಾವುದಾದರು...."
ಉ: ಸೀನೆಮಾ...
ಧನ್ಯವಾದಗಳು.....
ಖಂಡಿತವಾಗಿ ನೋಡಬಯಸುವೆ....
....ಕಾಮಿಡಿ...ಪಿಲ್ಮ್...ಯಾವುದಾದರು...."
ಉ: ಸೀನೆಮಾ...
ಜೆರ್ರಿ ಲೂಯಿಸ್ ಅಭಿನಯದ " ಡೋನ್ಟ್ ರೈಸ್ ಥೆ ಬ್ರಿಡ್ಜ್, ಲೋವರ್ ದಿ ರಿವರ್"; ದಿ ಎರ್ರ್ಯಾಂಡ್ ಬಾಯ್; ದಿ ನಟ್ಟಿ ಪ್ರೊಫೆಸರ್ (Don't raise the bridge , lower the river; The Errand Boy; The Nutty Professor)
ನಾರ್ಮನ್ ವಿಸ್ಡಂನ ಅಭಿನಯದ ಚಿತ್ರಗಳು. - ಸ್ಟಿಚ್ ಇನ್ ಟೈಮ್; ಆನ್ ದಿ ಬೀಟ್; ದಿ ಗರ್ಲ್ ಆನ್ ಅ ಬೋಟ್ ( Norman Wisdom's Stitch in time; On the beat; and The girl on the Boat)
ಡ್ಯಾನಿ ಕೇಯೆ ಅಭಿನಯದ ; ಕೋರ್ಟ್ ಜೆಸ್ಟರ್"; " ಇನ್ಸ್ಪೆಕ್ಟರ್ ಜನರಲ್" ಮತ್ತು "ನಾಕ್ ಆನ್ ದಿ ವುಡ್".( Court jester; Inspector Genaral; Knock on the Wood.)
ಪೀಟರ್ ಸೆಲ್ಲರ್ಸ್ ನ " ಪಿಂಕ್ ಪ್ಯಾಂಥರ್" ಚಿತ್ರಗಳು. ಅವನದೇ ’ದಿ ಪಾರ್ಟಿ" (Pink Panther series); ( The Party)
"ದಿ ಗ್ರೇಟ್ ರೇಸ್" (The Great Race)
ದೋಸ್ ಮ್ಯಾಗ್ನಿಫಿಸೆಂಟ್ ಮೆನ್ ಇನ್ ದೇರ್ ಫ್ಲಯಿಂಗ್ ಮಚೀನ್ಸ್ .( Those magnificent men in their flying machines)
ಹಳೆಯ ಆಬಟ್ ಅಂಡ್ ಕ್ಯಾಸ್ಟೆಲ್ಲೋ ಅಭಿನಯದ ಕಪ್ಪು ಬಿಳುಪು ಚಿತ್ರಗಳು. -ರಯೋ ರೀಟಾ; ಟೈಮ್ ಆಫ್ ದೇರ್ ಲೈವ್ಸ್ ( Abbot and Castello’s B&W Films - Rio Rita; Time of their Lives.etc.,)
ಎಡ್ಡೀ ಮರ್ಫಿಯ " ಆಬ್ಸೆಂಟ್ ಮೈನ್ಡೆಡ್ ಪ್ರೊಫೆಸರ್" ( Absent Minded Professor)
ಚಾರ್ಲಿ ಚಾಪ್ಲಿನ್ ಅಭಿನಯದ "ದಿ ಗ್ರೇಟ್ ಡಿಕ್ಟೇಟರ್; ಮಾಡರ್ನ್ ಟೈಮ್ಸ್; ಸಿಟಿಲೈಟ್ಸ್ ಮತ್ತು ಗೋಲ್ಡ್‍ರಷ್. ( Charlie Chaplin's " Great Dictator; Modern Times; City lights; and Gold Rush)
ಇನ್ನೂ ನೂರಾರಿವೆ. ಮೇಲಿನದು ನೋಡಿ ಆಮೇಲೆ ಕೇಳಿ.
-ನವರತ್ನ ಸುಧೀರ್.
ಉ: ಸೀನೆಮಾ...
ನೀವೊಬ್ಬ ಅತ್ಯುತ್ತಮ ಚಿತ್ರ ವಿಮರ್ಶಕರು...ಅಂತ ನನಗೆ ಅನ್ನಿಸುತ್ತಿದೆ... ನಿಮ್ಮ ಸಿನೇಮಾ ಜ್ನಾನ ತುಂಬಾ ....
ನೀವೊಬ್ಬ...ಅದ್ಭುತವಾದ ಮನುಷ್ಯಂತ ನನಗನಿಸುತ್ತಿದೆ.....
..........ಥ್ಯಾಂಕ್ಸ್.....
ನಿಮ್ಮ ಪ್ರೀತಿಯ...................
ಉ: ಸೀನೆಮಾ...
ನೀವೊಬ್ಬ ಅತ್ಯುತ್ತಮ ಚಿತ್ರ ವಿಮರ್ಶಕರು...ಅಂತ ನನಗೆ ಅನ್ನಿಸುತ್ತಿದೆ... ನಿಮ್ಮ ಸಿನೇಮಾ ಜ್ನಾನ ತುಂಬಾ ....
ನೀವೊಬ್ಬ...ಅದ್ಭುತವಾದ ಮನುಷ್ಯಂತ ನನಗನಿಸುತ್ತಿದೆ.....
..........ಥ್ಯಾಂಕ್ಸ್.....
ನಿಮ್ಮ ಪ್ರೀತಿಯ...................
ಉ: ಸೀನೆಮಾ...
ಅಯ್ಯಯ್ಯೋ ನನ್ನನ್ನು ಚಿತ್ರ ವಿಮರ್ಶಕ ಅಂತ ಪರಿಗಣಿಸಬೇಡೀಪ್ಪಾ. ನಾನೊಬ್ಬ ಚಿತ್ರ ವೀಕ್ಷಕ / ದರ್ಶಕ ಅಷ್ಟೆ. ಜಾಸ್ತಿ ಹೊಗಳಿ ಇವತ್ತು ಅಟ್ಟಕ್ಕೆ ಅಥ್ವಾ ಪಟ್ಟಕ್ಕೆ ಮತ್ತು ನಾಳೆ ಚಟ್ಟಕ್ಕೆ ಅನ್ನೋ ಥರ ಆಗೋದು ಬೇಡ.
ನಾನೀಗ ಅರವತ್ತರ ಗಡಿಯಲ್ಲಿರುವ "ಯುವಕ". ಕಾಲೇಜಿನಲ್ಲಿ ಓದ್ತಿದ್ದಾಗಿನ ಸಿನೆಮಾಗಳು ಇವು. ನೋಡಿದ್ದು ಇನ್ನೂ ಮರೆತಿಲ್ಲ. ನಿಮಗೆ ತಿಳಿಸಿದ ಮುಕ್ಕಾಲುಮೂರುಪಾಲು ಸಿನೆಮಾಗಳ ವಿ.ಸಿ.ಡಿ /ಡಿ.ವಿ.ಡಿಗಳು ಶೇಖರಿಸಿತ್ತಿದ್ದೇನೆ ಮೊಮ್ಮಾಕ್ಕಳ ಜೊತೆ ಕೂತು ನೋಡೋಕೆ.
ನೀವು ಕೇಳಿದ್ರಲ್ಲಾ ಅಂತ ಬರೆದೆ ಅಷ್ಟೆ. ನಾನು ಎಲ್ಲಾ ಚಿತ್ರಗಳನ್ನೂ ನೋಡಿದ್ದೇನೆ ಮತ್ತು ಆಗಾಗ ಮೆಲುಕು ಹಾಕ್ತಾ ಇರ್ತೇನೆ.
ನಿಮಗೂ ಆದ್ರೆ ನೋಡಿ ನಲಿಯಿರಿ.
-ನವರತ್ನ ಸುಧೀರ್
ಉ: ಸೀನೆಮಾ...
ಹಾಯ್....
ತುಂಬಾ ಧನ್ಯವಾದಗಳು....
...ನಾನು ನಿಮಗಿಂತ ತುಂಬಾ ಚಿಕ್ಕವನು.......
ನಿಮ್ಮ ಪ್ರತಿಭೆ...ನಿಮ್ಮ ಸ್ಮರಣ ಶಕ್ತಿ...ತುಂಬಾ ಒಳ್ಳೆಯ ರೀತಿಯಲ್ಲಿದೆ....
...ನಿಮ್ಮ ಆಶಿರ್ವಾದ ಬಯಸುವ....
ನಿಮ್ಮವ.....