ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ಲಾಲೂ ರಾಜ್ಯಭಾರ ಅಂತ್ಯ

November 22, 2005 - 7:28pm — ಶಿವ

ಕೊನೆಗೂ ಬಿಹಾರಕ್ಕೆ ಲಾಲುವಿನಿಂದ ಮುಕ್ತಿ ಸಿಕ್ಕಿದೆ.ಆದ್ರೆ ಬಿಹಾರಕ್ಕೆ ಒಳ್ಲೆಯ ಆಡಳಿತ ಸಿಗಬಹುದೆ?
ಜೆಡಿ(ಯು)ವಿನಲ್ಲಿ ಈ ಸರ್ತಿ ಗೆದ್ದವರಲ್ಲಿ ಕಳೆದ ಭಾರಿ ಪಾಸ್ವಾನ್ ಪಾರ್ಟಿಯಿಂದ ಪಕ್ಷಾಂತರ ಮಾಡಿದ ಕೆಲವರು ಇದ್ದಾರೆ.
ಅವ್ರು ಪ್ರತಿಫಲವನ್ನು ಕೇಳದೆ ಇರೋದಿಲ್ಲ.

ಇನ್ನಾದ್ರು ನಮ್ಮ ಟ್ಯಾಕ್ಸ್ ಹಣ, ಬಿಹಾರಕ್ಕೆ ೬೦೦ ಕೋಟಿ ಪ್ಯಾಕೇಜ್ ಹೆಸರಲ್ಲಿ ಕೊಟ್ರೂ , ಸರಿಯಾಗಿ ವಿನಿಯೋಗ ಆಗಬಹುದಾ?

‹ ಟಿವಿ-೯ ಕಳ್ಳತನದ ಉಪಾಯ ಅ೦ತೂ ಇ೦ತೂ ಕೊ೦ಕಣವ೦ ಸುತ್ತಿ ಮೈಲಾರಕ್ಕೆ..... ›
  • ಸುದ್ದಿ, ಸಮಾಚಾರ
~.~
  • Login or register to post comments
  • 779 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 22, 2005 - 10:14pm — hpn

Re: ಲಾಲೂ ರಾಜ್ಯಭಾರ ಅಂತ್ಯ

hpn's picture

sada wrote:
ಕೊನೆಗೂ ಬಿಹಾರಕ್ಕೆ ಲಾಲುವಿನಿಂದ ಮುಕ್ತಿ ಸಿಕ್ಕಿದೆ.ಆದ್ರೆ ಬಿಹಾರಕ್ಕೆ ಒಳ್ಲೆಯ ಆಡಳಿತ ಸಿಗಬಹುದೆ?

ಆಪ್ಟಿಮಿಸ್ಟಿಕ್ ಆಗಿ ನೋಡಿದ್ರೆ, ಇದು ಒಳ್ಳೆಯ ಬೆಳವಣಿಗೆ. ನಿತೀಶ್ ಕುಮಾರ್ ಲಾಲೂಗಿಂತ 'ಎಷ್ಟೋ ವಾಸಿ' ಎನ್ನುವ ಆಡಳಿತ ನೀಡಬಹುದು.

sada wrote:
ಜೆಡಿ(ಯು)ವಿನಲ್ಲಿ ಈ ಸರ್ತಿ ಗೆದ್ದವರಲ್ಲಿ ಕಳೆದ ಭಾರಿ ಪಾಸ್ವಾನ್ ಪಾರ್ಟಿಯಿಂದ ಪಕ್ಷಾಂತರ ಮಾಡಿದ ಕೆಲವರು ಇದ್ದಾರೆ.
ಅವ್ರು ಪ್ರತಿಫಲವನ್ನು ಕೇಳದೆ ಇರೋದಿಲ್ಲ.

ಅವೆಲ್ಲಾ 'ರಾಜಕೀಯ'. ಇದ್ದದ್ದೇನೆ!

sada wrote:

ಇನ್ನಾದ್ರು ನಮ್ಮ ಟ್ಯಾಕ್ಸ್ ಹಣ, ಬಿಹಾರಕ್ಕೆ ೬೦೦ ಕೋಟಿ ಪ್ಯಾಕೇಜ್ ಹೆಸರಲ್ಲಿ ಕೊಟ್ರೂ , ಸರಿಯಾಗಿ ವಿನಿಯೋಗ ಆಗಬಹುದಾ?

ಇದು ಮಾತ್ರ ಡೌಟು, ಗುರುಗಳೆ. ನಮ್ಮ ಕರ್ನಾಟಕಕ್ಕೆ ಬರೋದೆ ಸರಿಯಾಗಿ ವಿನಿಯೋಗ ಆಗ್ತಾ ಇದ್ಯೋ ಇಲ್ವೋ ಮೊದ್ಲು ನೋಡಿ ಆಮೇಲೆ ಬಿಹಾರಕ್ ಹೋಗೊಣ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 23, 2005 - 1:51pm — anoopkittur

ಲಾಲೂಗೆ ಯಾಕೆ ಬೈತೀರಪ್ಪಾ???

anoopkittur's picture

ಲಾಲೂ ಭ್ರಷ್ಟ, ನಾಲಾಯಕ್ಕು, ಕುಟುಂಬ ರಾಜಕಾರಣ ಮಾಡಿದರು, ಜಾತಿ ರಾಜಕಾರಣ ಮಾಡಿದರು ಎಲ್ಲವೂ ಸತ್ಯ. ಲಾಲೂ ಒಂದು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಅವರು ಮಾತನಾಡಿದ್ದರು "ಎಲ್ಲರೂ ಬಿಹಾರ ಭ್ರಷ್ಟ ರಾಜ್ಯವೆಂದು ಆದರೆ ವಾಸ್ತವಿಕತೆ ಎಂದರೆ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ಬಿಹಾರ ಅಲ್ಲ. ಕನ್ನಡಿಗರೇ ಮೈ ಮುಟ್ಟಿಕೊಂಡು ನೋಡಿ.
ಇನ್ನು ಜಾತಿ ರಾಜಕಾರಣ: ಅದರಲ್ಲೂ ನಾವೇ ಮುಂದಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು
  • ಇಪ್ಪತ್ತಯ್ದಾಗ್ತಾ ಇದೆ!
  • ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
  • ದೇವರ ಲೀಲೆ............
  • ದೇವರ ಲೀಲೆ...
Syndicate content

ಲೇಖಕರು

ಶಿವ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಗೂದೆ ಹಣ್ಣು
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊನ್
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator