ನಂಗನ್ನಿಸಿದ್ದು.....
ಹೀಗೆ ಟಿಪ್ಪಣಿ, ಲೇಖನ ಗಳನ್ನೆಲ್ಲಾ ಓದುವಾಗ ನಾನು ಕಂಡಿದ್ದು:
monne - ಮೊನ್ನೆ
moorKa - ಮೂರ್ಖ
maatra - ಮಾತ್ರ
ನನಗೆ ತಿಳಿದಿರೋ ಹಾಗೆ, ನಮ್ಮ ಕಾಗುಣಿತ ಹೀಗಿಲ್ಲ. notepad ಅಲ್ಲಿ type ಮಾಡಿ ನೋಡಿದೆ, ಅಲ್ಲೂ ಈ ಸಮಸ್ಯೆ ಇದೆ. 'ಬರಹ'ದಲ್ಲಿ ಸರಿಗಿದೆ. unicode ಸಮಸ್ಯೆ ಅನ್ನಿಸುತ್ತೆ. 'monne'ಗೆ 'moorKa' ದಲ್ಲಿರುವ ಹಾಗೆ ಬರೆದು ಮೇಲೆ ಕೊಂಬು ಕೊಡೋದು. 'moorKa'ಗೆ 'monne'ಯ ಹಾಗೆ ಬರೆದು ಕೊಂಬು ತೆಗೆಯುವುದು. ಹೀಗಾಗಲೆ ನೀವು ಇದನ್ನು ಗಮನಿಸಿರ್ತೀರಾ. ಇದನ್ನ ಯಾರಿಗೆ ತಿಳಿಸಬೇಕು? 'patch' ಹಾಕಿ ಸರಿ ಮಾಡ್ಬಹುದಾ? ಹೇಗೆ ಮುಂದುವರಿಯಬೇಕು?
~ಜಗದೀಶ್

- Login or register to post comments
- 886 hits
- Email this forum





RSS:
ಇಲ್ಲಿ ಸರಿಯಾಗಿ ಬರುತ್ತಿದೆ...
ತೊಂದರೆ ಇರುವುದು ನಿಮ್ಮ ವಿಂಡೋಸ್ ಜೊತೆ ಬರುವ 'ತುಂಗ' ಫಾಂಟಿನಲ್ಲಿ.
ಒಮ್ಮೆ ಕೇದಗೆ ಉಪಯೋಗಿಸಿ ನೋಡಿ
[ಕೇದಗೆ ಡಿಫಾಲ್ಟ್ ಆಗಿ ಕೆಲಸ ಮಾಡಬೇಕಾದ್ರೆ ತುಂಗ ತೆಗೆದುಹಾಕಬೇಕಾಗಿ ಬರಬಹುದು]
(ಹೊಸ ತುಂಗ ಫಾಂಟ್ ಹಾಗೆಯೇ ಇ-ಮೇಯ್ಲುಗಳಲ್ಲಿ ಓಡಾಡುತ್ತಿದೆ. ಅದರಲ್ಲಿ ಈ ತೊಂದರೆಗಳನ್ನು ಸರಿಪಡಿಸಲಾಗಿದೆ. ಸಿಕ್ಕರೆ ತೆಗೆದು ಕಂಪ್ಯೂಟರಿನಲ್ಲಿ ಹಾಕಿಕೊಳ್ಳಿ. ಆದರೆ ಲೀಗಲ್ ಆಗಿ ಅದನ್ನ ಹಾಗೆ ಇಮೇಯ್ಲ್ ಮೂಲಕ ಕಳಿಸುವ ಹಾಗೂ ಇಲ್ಲ, ಹಾಗೆ ಬಂದದ್ದನ್ನು ಬಳಸುವ ಹಾಗೂ ಇಲ್ಲ)
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"