ಅಲ್ಲದೇ ಈಗ ಆ ಸೈಟಿನಲ್ಲಿರೋ ಮಾಹಿತಿ ಅಷ್ಟೇನು ಅಪ್ಡೇಟ್ ಮಾಡಬೇಕಾದದ್ದಂತಹದ್ದಲ್ಲ. ಅವರು ಇಸ್ರೋದಲ್ಲಿನ ಇತ್ತೀಚೆಗಿನ ಆಗುಹೋಗುಗಳು, ಸುದ್ದಿ, ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ರೆಗ್ಯುಲರ್ ಆಗಿ ಅಪ್ಡೇಟ್ ಮಾಡಿದ್ರೆ ತುಂಬ ಉಪಯುಕ್ತ ಆಗುತ್ತೆ.
ಇದು ನಾವೆಲ್ಲರು B.E. Computer Science 7th semester Interet Programming lab - VTU ನಲ್ಲ ಮಾಡುವ mini project ತರಹ ಇದೆ.
ಒಳ್ಳೆಯ ಪ್ರಯತ್ಲ. ಆದರೆ gif images use ಮಾಡಿದ್ದು ಅಷ್ಟ ಸಮಂಜಸವೆನಿಸಲಿಲ್ಲ. and thats understandable it was a 2000-01 project. No XP. Limited Unicode support in 2000.
ಚೆನ್ನಾಗಿದೆ :)
ಚೆನ್ನಾಗಿದೆ.
ಆದರೆ ಹಳೆಯ ಕಾಲದ ತರಹ!
ತಂತ್ರಜ್ಞಾನದಲ್ಲಿ ಮುಂದಿರುವ ಇವರು ತಮ್ಮ ವೆಬ್ಸೈಟುಗಳಲ್ಲಿ ಹೊಸ ತಂತ್ರಜ್ಞಾನಗಳನ್ನುಪಯೋಗಿಸಿದರೆ ಚೆನ್ನ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಅಪ್ಡೇಟ್ ಸಹ ಇರಬೇಕಾಗುತ್ತೆ
ಅಲ್ಲದೇ ಈಗ ಆ ಸೈಟಿನಲ್ಲಿರೋ ಮಾಹಿತಿ ಅಷ್ಟೇನು ಅಪ್ಡೇಟ್ ಮಾಡಬೇಕಾದದ್ದಂತಹದ್ದಲ್ಲ. ಅವರು ಇಸ್ರೋದಲ್ಲಿನ ಇತ್ತೀಚೆಗಿನ ಆಗುಹೋಗುಗಳು, ಸುದ್ದಿ, ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ರೆಗ್ಯುಲರ್ ಆಗಿ ಅಪ್ಡೇಟ್ ಮಾಡಿದ್ರೆ ತುಂಬ ಉಪಯುಕ್ತ ಆಗುತ್ತೆ.
Re: ಇಸ್ರೋ ವೆಬ್ ಸೈಟ್ ಕನ್ನಡದಲ್ಲಿ
ಅಯ್ಯೋ ಇದು ಅಧಿಕೃತ ತಾಣ ಅಲ್ಲ ಅನ್ನಿಸುತ್ತೆ.
ಅಧಿಕೃತ ತಾಣ ಇದು. http://www.isro.org/.
For Example.
CopyRight Symbol ಗಮನಿಸಿ.
©Copyright 2000-2001 ISRO Satellite Centre, Airport Road, Vimanapura, Bangalore - 560 017
ಇದು ನಾವೆಲ್ಲರು B.E. Computer Science 7th semester Interet Programming lab - VTU ನಲ್ಲ ಮಾಡುವ mini project ತರಹ ಇದೆ.
ಒಳ್ಳೆಯ ಪ್ರಯತ್ಲ. ಆದರೆ gif images use ಮಾಡಿದ್ದು ಅಷ್ಟ ಸಮಂಜಸವೆನಿಸಲಿಲ್ಲ. and thats understandable it was a 2000-01 project. No XP. Limited Unicode support in 2000.
ಇಸ್ರೋ
ಏನೇ ಹೇಳಿ, ನೀವು ಅಧಿಕೃತವೆಂದು ಹೇಳುತ್ತಿರುವ ತಾಣ ಕೂಡ ಇಸ್ರೋ ಪ್ರತಿಷ್ಟೆಗನುಗುಣವಾಗಿ ಇಲ್ಲ.
ನಾಸಾದ ವೆಬ್ ಸೈಟ್ ನೋಡಿದ್ದೀರ?
ಬರುವ ವರ್ಷಗಳಲ್ಲಿ ಚಂದ್ರನ ಮೇಲೆ ಕಾಲಿಡಲು ಹೊಂಚು ಹಾಕುತ್ತಿರುವವರು ನಮ್ಮ ಇಸ್ರೋದವರೇ ಅಲ್ವೇ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"