ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಅರಳಿ ಕಟ್ಟೆ › ದಿನಕ್ಕೊಂದು ಪ್ರಶ್ನೆ

ಒಗಟುವಿನ ಉತ್ತರ ಹುಡುಕಿ...

January 3, 2008 - 3:26pm — prasadbshetty

ಒಗಟುವಿನ ಉತ್ತರ ಹುಡುಕಿ...

* ಕೆಂಪು ಅಜ್ಜಿಗೆ ಬಿಳಿ ಕೊಡೆ...___

* ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ...___

‹ ಊಹಿಸಿ ಯಾಕೆ ಆಂತ ಹೆಣ್ಣಿಗೆ ರೂಪ ಮುಖ್ಯವೋ ಗುಣವೋ ›
  • ದಿನಕ್ಕೊಂದು ಪ್ರಶ್ನೆ
~.~
  • Login or register to post comments
  • 623 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 4, 2008 - 10:46am — girish.rajanal

ಉ: ಒಗಟುವಿನ ಉತ್ತರ ಹುಡುಕಿ...

girish.rajanal's picture

ಏನಿರಬಹುದು? ಯೋಚಿಸಿ ಹೇಳ್ತೀನಿ..

ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 4:03pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಧಾರಳವಾಗಿ.........
ಯೋಚಿಸಿ........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2008 - 11:42am — mahesha

ಉ: ಒಗಟುವಿನ ಉತ್ತರ ಹುಡುಕಿ...

mahesha's picture

ಪ್ರಸಾದ್

ಒಗಟುವಿನ ಅಲ್ಲ...

"ಒಗಟಿನ ಉತ್ತರ ಹುಡುಕಿ" ಅಂತ ಇರಬೇಕು.

ಒಗಟು ನಂಗೆ ಇನ್ನು ಒಗಟಾಗೇ ಉಳಿದಿದೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 4:06pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಉತ್ತರ ಇದೆ ಸಾರ್...
ಸ್ವಲ್ಪ ಯೋಚಿಸಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2008 - 6:54pm — roopablrao

ಉ: ಒಗಟುವಿನ ಉತ್ತರ ಹುಡುಕಿ...

roopablrao's picture

* ಕೆಂಪು ಅಜ್ಜಿಗೆ ಬಿಳಿ ಕೊಡೆ...___ಅಣಬೆಯಾ?

ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ...___ ದಾಳಿಂಬ್ರೆ ಇರಬೇಕು
ಸರಿನಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 4:08pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಉತ್ತರ ತಪ್ಪು...
ಉತ್ತರದ ಸ್ವಲ್ಪ ಹತ್ತಿರ ಇದ್ದೀರಾ...ಯೋಚಿಸಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2008 - 9:32pm — poornimas

ಉ: ಒಗಟುವಿನ ಉತ್ತರ ಹುಡುಕಿ...

poornimas's picture

ಎರಡಕ್ಕೂ ಒಂದೇ ಉತ್ತರ? ಪಾರಿಜಾತ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 6, 2008 - 4:11pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಎರಡಕ್ಕೂ ಬೇರೆ ಬೇರೆ ಉತ್ತರವಿದೆ...
ನೀವು ಉತ್ತರದ ತುಂಬಾ ಹತ್ತಿರದಲ್ಲಿದ್ದಿರಿ...ಯೋಚಿಸಿ...."

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2008 - 5:32pm — girish.rajanal

ಉ: ಒಗಟುವಿನ ಉತ್ತರ ಹುಡುಕಿ...

girish.rajanal's picture

ಪ್ರಸಾದು ಸೋತವಿ, ಸೌತೆಕಾಯಿ ತಿಂದ್ವಿ ಸೌತೆಕಾಯಿ ವಿಷ ಇತ್ತು..
ನೀನ ಹೇಳಪ್ಪಾ..

ಗಿರೀಶ ರಾಜನಾಳ
Be Indian, Buy Indian.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2008 - 5:36pm — girish.rajanal

ಉ: ಒಗಟುವಿನ ಉತ್ತರ ಹುಡುಕಿ...

girish.rajanal's picture

ಒಂದನೇದ್ದು ಬಿಳಿಗೂದಲ ಮುದುಕಿ ಇರಬೇಕು..
ಎರಡನೇದ್ದು ಗೊತ್ತಿಲ್ಲಾ..
ಗಿರೀಶ ರಾಜನಾಳ
Be Indian, Buy Indian.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2008 - 5:40pm — girish.rajanal

ಉ: ಒಗಟುವಿನ ಉತ್ತರ ಹುಡುಕಿ...

girish.rajanal's picture

ಈಗ ನಾ ಒಂದು ಕೇಳತೀನಿ ಅದಕ್ಕ ಹೇಳಿ ನೋಡೋಣ..
ಅಂಕು ಡೊಂಕಿನ ಭಾವಿ, ಶಂಖ ಚಕ್ರದ ಭಾವಿ,ಇಣುಕಿ ನೋಡಿದ್ರ ಒಂದು ಹನಿ ನೀರಿಲ್ಲ.
ಏನದು??????

ಗಿರೀಶ ರಾಜನಾಳ
Be Indian, Buy Indian.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2008 - 7:11pm — poornimas

ಉ: ಒಗಟುವಿನ ಉತ್ತರ ಹುಡುಕಿ...

poornimas's picture

ಕಿವಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2008 - 11:49pm — ಗಣೇಶ

ಉ: ಒಗಟುವಿನ ಉತ್ತರ ಹುಡುಕಿ...

ಗಣೇಶ's picture

ಉತ್ತರ ಕೊಡುವ ಹುರುಪಿನಲ್ಲಿ ಬಾವಿನೋ,ಭಾವಿಯೋ ನೋಡಲಿಲ್ಲ.
ಸಮೀಪದಲ್ಲಿದ್ದೀರಿ ಯೋಚಿಸಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 12, 2008 - 7:31pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಕಿವಿ......ಅಲ್ಲ ಅಂತೀರಾ....?
ಕಿವಿಯೇ ಅದರ ಸರಿ ಉತ್ತರ ಇರಬೇಕು..ಇಲ್ಲಾಂದ್ರೆ...ಮೂಗು...ಸರಿನಾ....?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 12, 2008 - 7:27pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಸಾರಿ ಅದಲ್ಲ ಉತ್ತರ...
ಇಷ್ಟ್ಟು ಬೇಗ ಸೋತರೆ ಹೇಗೆ ಸ್ವಾಮಿ....?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 19, 2008 - 6:35pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಎಲ್ಲರೂ ಒಗಟನ್ನು ಮರೆತಂತಿದೆಯಲ್ಲಾ...?
...ಉತ್ತರ ಸಿಗಲ್ಲವೊ...ನಾ ತಿಳಿಸಿ ಬಿಡ್ಲ...?:" ಸ್ವಲ್ಪ ಮಂಡೆ ಖರ್ಚಿ ಮಾಡಿ ಕಣೊ......"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 19, 2008 - 11:33pm — ಗಣೇಶ

ಉ: ಒಗಟುವಿನ ಉತ್ತರ ಹುಡುಕಿ...

ಗಣೇಶ's picture

ಶೆಟ್ರೆ,
ಮಂಡೆಬಿಸಿ ಆಗಿದೆ.
ಮಾರ್ಕೆಟ್ ಇಡೀ ಹುಡುಕಿದೆ.ಗಾಡಿಯಲ್ಲಿ ಬಿಳಿದ್ರಾಕ್ಷಿ ಇದೆ.
ನಿಮ್ಮ ಕೆಂಪು ದ್ರಾಕ್ಷಿ ಸಿಗಲಿಲ್ಲ ಮಾರಾಯರೆ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 23, 2008 - 1:40pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಮಂಡೆ ಬಿಸಿ ಮಾಡಬೇಡಿ...
ಆ ವಸ್ತು ಮಾರ್ಕೆಟ್ ನಲ್ಲಿ ಇಲ್ಲ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 4, 2008 - 5:46pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಒಗಟುವಿನ ಉತ್ತರಗಳು...

॒ ಕೆಂಪು ಅಜ್ಜಿಗೆ ಬಿಳಿ ಕೊಡೆ_____
"ಪಾರಿಜಾತ"

-------------------------------------
॒ ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ_____
"ಕಣ್ಣು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 4, 2008 - 6:17pm — ASHMYA

ಉ: ಒಗಟುವಿನ ಉತ್ತರ ಹುಡುಕಿ...

ASHMYA's picture

ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ -'ಕಣ್ಣು' ಹೇಗೆ? ಕಣ್ಣು ಕಪ್ಪಲ್ಲವೆ ಪ್ರಸಾದ್..

ಬದುಕು ಬರಡಾಗದಿರಲಿ..........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 10:19pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಕಣ್ಣು ಕಪ್ಪು ಅಂತ ನೀವು ತಿಳಿದ್ದೀರಿ ....
ಅದು ನಿಮ್ಮ ಅನಿಸಿಕೆ...ಅದನ್ನು ನಾನು ಸ್ವಾಗತಿಸುತ್ತೇನೆ..
ಆದ್ರೆ ಆ ಒಗಟಿನ ಉತ್ತರ ಆ ರೀತಿಯಲ್ಲೇ ಬರುವುದು..."

ನಿಮ್ಮ ಕಣ್ಣಿನಲ್ಲಿ ರಕ್ತವಿಲ್ಲವೇ...?ಆ ರೀತಿ ಯೋಚಿಸಬೇಡಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 9:54am — ASHMYA

ಉ: ಒಗಟುವಿನ ಉತ್ತರ ಹುಡುಕಿ...

ASHMYA's picture

ಕಣ್ಣು ಕಪ್ಪು ಅನ್ನೋದು ನನ್ನ ಅನಿಸಿಕೆ ಅಲ್ಲ...ವಾಸ್ತವ..ಕಣ್ಣಿನಲ್ಲಿ ರಕ್ತವಿದೆ ಅದ್ರೆ ಅದು ಕಣ್ಣಿನ ಬಣ್ಣವನ್ನು ಕೆಂಪಾಗಿಸುವುದಿಲ್ಲ..ಅಲ್ವ?ನಿಮ್ಮ ಒಗಟಿಗೆ ಅದೇ ಸರಿಯಾದ ಉತ್ತರವಿರಬಹುದು ಆದ್ರೆ ಒಗಟಿಗೆ ಉತ್ತರ ಕಣ್ಣು ಅಂತ ನನ್ನಿಂದ ಯೋಚಿಸಲಾಗಲಿಲ್ಲ Sad ಬಿಳಿ ತಟ್ಟೆಯಲ್ಲಿ ಕಪ್ಪು ದ್ರಾಕ್ಷಿ ಎಂದಿದ್ದರೆ ಕಣ್ಣು ಅಂತ ಹೊಳೀತಿತ್ತೇನೊ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 4, 2008 - 6:18pm — ASHMYA

ಉ: ಒಗಟುವಿನ ಉತ್ತರ ಹುಡುಕಿ...

ASHMYA's picture

ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ -'ಕಣ್ಣು' ಹೇಗೆ? ಕಣ್ಣು ಕಪ್ಪಲ್ಲವೆ ಪ್ರಸಾದ್..

ಬದುಕು ಬರಡಾಗದಿರಲಿ..........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 5, 2008 - 12:36am — ಗಣೇಶ

ಉ: ಒಗಟುವಿನ ಉತ್ತರ ಹುಡುಕಿ...

ಗಣೇಶ's picture

ಕಣ್ಣು ಕಪ್ಪೇ.

ಈ 'ಪ್ರಸಾದ'ದಿಂದಾಗಿ ಎಲ್ಲರ ಕಣ್ಣೂ ಕೆಂಪಾಗಿದೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 5, 2008 - 11:07am — ASHMYA

ಉ: ಒಗಟುವಿನ ಉತ್ತರ ಹುಡುಕಿ...

ASHMYA's picture

Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 10:20pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಕಣ್ಣು ಕಪ್ಪು ಅಂತ ನೀವು ತಿಳಿದ್ದೀರಿ ....
ಅದು ನಿಮ್ಮ ಅನಿಸಿಕೆ...ಅದನ್ನು ನಾನು ಸ್ವಾಗತಿಸುತ್ತೇನೆ..
ಆದ್ರೆ ಆ ಒಗಟಿನ ಉತ್ತರ ಆ ರೀತಿಯಲ್ಲೇ ಬರುವುದು..."

ನಿಮ್ಮ ಕಣ್ಣಿನಲ್ಲಿ ರಕ್ತವಿಲ್ಲವೇ...?ಆ ರೀತಿ ಯೋಚಿಸಬೇಡಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 4:43pm — shammi

ಉ: ಒಗಟುವಿನ ಉತ್ತರ ಹುಡುಕಿ...

shammi's picture

ಶೆಟ್ರೆ, ಗಡಂಗಿಗೆ ಹೋದರೆ ಮಾತ್ರ ಕಣ್ಣು ಕೆಂಪಾಗುತ್ತದೆ ಮಾರಾಯ್ರೇ, ಇಜ್ಜಿಡ.............. ಯಾರದಾದ್ರು ಯದ್ವಾತದ್ವಾ ಬೆಳವಣಿಗೆ ನೋಡಿ ಸುತ್ತಲಿನವರ ಕಣ್ಣು ಕೆಂಪಾಗುತ್ತದಪ್ಪಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 6, 2008 - 10:23pm — prasadbshetty

ಉ: ಒಗಟುವಿನ ಉತ್ತರ ಹುಡುಕಿ...

prasadbshetty's picture

ಇತ್ತೆದಾ ಕಾಲೊಡ್...ಗಡಂಗ್ ಗ್ ಎರ್ ಪೋಪೇರ್...?
....ಆ ದಿನಕೊಲು ಇತ್ತೆ ಒರಿದಂಡೆ....?
..ಗಡಂಗ್ ಗೆ ಹೋಗುವ ದಿನ ಈಗ ಉಳಿದಿದೆಯೆ...?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 7, 2008 - 2:27pm — shammi

ಉ: ಒಗಟುವಿನ ಉತ್ತರ ಹುಡುಕಿ...

shammi's picture

ನಮ್ಮ ರಾಜ್ಯದಲ್ಲಿ ಇನ್ನು ಬೇಕಾದಷ್ಟು ಕುಗ್ರಾಮಗಳಿವೆ. ತಾವು ಬರೀ ಪಟ್ಟಣಗಳಲ್ಲಿ ವಾಸ ಮಾಡಿದ್ದರೆ, ನಮ್ಮ ಮಾಜಿ ಮುಖ್ಯಮಂತ್ರಿಗಳ ತರಹ , ನೀವೂ ಸಮಯ ದೊರೆತರೆ, ಹೋಗಿ ಬನ್ನಿ, ಎಲ್ಲಾ ತರಹದ ಜೀವನವನ್ನು ನೋಡಿ ಮರುಗಬಹುದು, ಇಲ್ಲವಾದರೆ ಉಳಿದ ಭಿನ್ನ ಸಂಸ್ಕೃತಿಯ ಚಿತ್ರಣ ಮಾಡಿ ತಂದು ನಾಗರಿಕ ಪ್ರಪಂಚಕ್ಕೆ ತೋರಿಸಬಹುದು. ಶೆಟ್ರೆ , ನೋಡಿ, ನಿಮ್ಮ ಒಂದು ಒಗಟು, ಹಳ್ಳಿಯ ಬದುಕಿನ ವಿಭಿನ್ನ ಕೋನವನ್ನೇ ಹೊರ ಜಗತ್ತಿಗೆ ತೆರೆದಿಟ್ಟು , ಒಂದು ಹೊಸ ಚರ್ಚೆಯನ್ನೇ ಶುರು ಮಾಡುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊತ್ತು ಮೂಡುವ ಸಮಯದಲ್ಲಿ ಗೊತ್ತು ಮೂಡಿದ ಕಥೆ
  • ತರಲೆ ಪ್ರಶ್ನೆಗಳು
  • ಅಂದುಕೊಳ್ಳುವುದೊಂದು ...
  • ಪ್ರಶ್ನೆ - ಉತ್ತರ
  • ಆಮ್ ಸ್ಟರ್ ಡಾಮ್ ನ ತುಲಿಪ್ ಗಾರ್ಡನ್ನಲ್ಲಿ ಅರಳಿದ ಕೆಂಪು ಹೂವುಗಳು!!
Syndicate content

ಲೇಖಕರು

prasadbshetty's picture

ಪೂರ್ಣ ಹೆಸರು
ಪ್ರ ಸಾ ದ್ .ಬಿ. ಶೆ ಟ್ಟಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಡತಿ-ಎಂದರೆ ಜೋಕು ಯಾಕೆ ?
  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
  • ರೇಖಾ
    ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
    July 6, 2008 - 11:03pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 11:01pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 10:59pm
  • Sunil Jayaprakash
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 10:35pm
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator