ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡದಲ್ಲಿ ದೂರ

January 4, 2008 - 8:23am — mahesha

ದೂರ ಅನ್ನೋದು ಸಕ್ಕದದ ಒರೆ.

ಆದ್ರೆ ನಮ್ಮ ಇದಕ್ಕೆ ಸರಿಯಾದ, ಕನ್ನಡದ್ದೇ ಒರೆಯುಂಟೇ ಎಂದು ನಾನು ಹಲವೊತ್ತಿಂದ ಹುಡುಕ್ತಿದ್ದೆ. ಮೊನ್ನೆ ಹಯಿದರಾಬದಿಗೆ ಹೋದಾಗ, ಅಲ್ಲಿರುವ ಸಲಾರ್‍ಜಂಗ್ ತೋರ್ವಟ್ಟಿಗೆ(museum)ಯಲ್ಲಿ, far easternಗೆ ತೆಲುಗು ಬಳಕೆ ನೋಡಿ, ಕೊಂಚ ಸುಲುಹು ಸಿಕ್ಕಿದಂತಾಯ್ತು.

far eastern = ತೋರ್ಪು ಪೂರ್ವ ಅಂತ ಬಳಕೆ ಮಾಡಿದ್ದಾರೆ.

ತೂರ/ದೂರ , ತೋರ/ದೋರ ಹೀಗೆ ದೂರ ಅನ್ನೋದ ಬಂದಿದಿಯೇ?

ಸಕ್ಕದದ ದೂರ ಹೇಗೆ ಬಂದಿದೆ?

‹ ಮಹಿಳೆಯರ ಪಾಲ್ಗೊಳ್ಳುವಿಕೆ ಬೇಂದ್ರೆ ಅಲ್ಲಮ ಪ್ರಭು ಬಗ್ಗೆ... ›
  • ಸಾಹಿತ್ಯ, ಭಾಷೆ
~.~
  • Login or register to post comments
  • 306 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 4, 2008 - 9:39am — ವೈಭವ

ಉ: ಕನ್ನಡದಲ್ಲಿ ದೂರ

ವೈಭವ's picture

ಕೊಳಂಬೆ ನುಡಿಗಂಟನ್ನ ನೋಡಿದೆ

ತೂಱಲ್ = ದೂರಕ್ಕೆ ಪೋದುದು, ದೂರಕ್ಕೆ ಚಾಚಿದ (ಪುಟ ೨೮೬)

ತೂಱ --> ದೂರ(ಸಕ್ಕದದಲ್ಲಿ) ಆಗಿರಬಹ್ದು. ಅಚ್ಚರಿಯೇನಲ್ಲ. Smiling

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2008 - 10:01am — mahesha

ಉ: ಕನ್ನಡದಲ್ಲಿ ದೂರ

mahesha's picture

ಈ ಅದು ತೂರ್ಪು ಅಂತ ಬರೆದಿದ್ರ ಅಂತ ಐಬ ಹತ್ತಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 12:13pm — kannadakanda

ಉ: ಕನ್ನಡದಲ್ಲಿ ದೂರ

kannadakanda's picture

ಈ Museum=ನಲುವಟ್ಟಿಗೆ ಯಾಕಾಗಬಾರದು. ಈ music, museum, amusement park ಎಲ್ಲಾ ಜನರ ನಲಿವು=amusementಗೆ ಇರುವುದಱಿಂದ. ಇಲ್ಲೆಲ್ಲ ನಲಿವು(ವಿನೋದ) ಮೊದಲು. ಅಱಿವು ತಱುವಾಯ. ಏನೆಂಬಿರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 12:16pm — kannadakanda

ಉ: ಕನ್ನಡದಲ್ಲಿ ದೂರ

kannadakanda's picture

ಈ ತೋರ್ವಟ್ಟಿಗೆ ನಲುವಟ್ಟಿಗೆ/ನಲ್ವಟ್ಟಿಗೆ ಯಾಕಾಗಬಾರದು. ಈ museum, music, amusement park ಇವೆಲ್ಲದಱ ಮೊದಲ ಆಕರ್ಷಣೆ ನಲಿವು (ವಿನೋದ) ತಱುವಾಯ ಅಱಿವು. ಇದಕ್ಕೆ ನೀವೇನೆಂಬಿರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 2, 2008 - 12:24pm — mahesha

ಉ: ಕನ್ನಡದಲ್ಲಿ ದೂರ

mahesha's picture

ಸರಿ..! ಒಪ್ಪಿಗೆ ಇದೆ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಸಹೋದರಿ' ಸರಿಯೇ?
  • ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?
  • ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!
  • ಕನ್ನಡ ಬೇಗರಣ ಕಟ್ಟಳೆ ೨ ( 'ಇಸು' ವಿನ ಬಳಕೆಯ ಬಗ್ಗೆ)
  • ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ತಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
  • ಪೊಳೆ, ಪೊೞೆ, ಹೊಳೆ, ಹೊೞೆ
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
ಇನ್ನಷ್ಟು


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator