ಒಗಟು ಬಿಡಿಸಿ
ಈ ಒಗಟು ಬಿಡಿಸಿ..
ಗಿಡಕ್ಕ ಗಿಡಕ್ಕ ಕುಡುಗೋಲು ಕಟ್ಯಾರ..
ಏನದು???
ಇತಿ,
ಗಿರೀಶ ರಾಜನಾಳ
Be Indian, Buy Indian.

- Login or register to post comments
- 314 hits
- Email this forum



ಈ ಒಗಟು ಬಿಡಿಸಿ..
ಗಿಡಕ್ಕ ಗಿಡಕ್ಕ ಕುಡುಗೋಲು ಕಟ್ಯಾರ..
ಏನದು???
ಇತಿ,
ಗಿರೀಶ ರಾಜನಾಳ
Be Indian, Buy Indian.




ಉ: ಒಗಟು ಬಿಡಿಸಿ
ಗೊತ್ತಾಗುತ್ತಿಲ್ಲ
ಬದುಕು ಬರಡಾಗದಿರಲಿ..........
ಉ: ಒಗಟು ಬಿಡಿಸಿ
ಪರವಾಗಿಲ್ಲ, ನಾನೇ ಹೇಳ್ತೀನಿ..ಇನ್ನೂ ಸ್ವಲ್ಪ ಕಾಯೋಣ.
ಗಿರೀಶ ರಾಜನಾಳ
Be Indian, Buy Indian.
ಉ: ಒಗಟು ಬಿಡಿಸಿ
ಹುಂಚಿಕಾಯಿ
ಉ: ಒಗಟು ಬಿಡಿಸಿ
ಬರೊಬ್ಬರಿ ಹೇಳಿದಿರಿ..ಉತ್ತರ ಸರಿಯಿದೆ..
ಹುಣಸೇಕಾಯಿ...ಮರದಲ್ಲಿ ಕುಡುಗೋಲು ಆಕಾರದಲ್ಲಿ ನೇತಾಡುತ್ತಾಯಿರುತ್ವೆ.
ಗಿರೀಶ ರಾಜನಾಳ
Be Indian, Buy Indian.