ಫೈರ್ ಫಾಕ್ಸ್ ನಲ್ಲಿ ಕನ್ನಡ
ನನಗೆ ಫೈರ್ ಫಾಕ್ಸ್ ನಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ.
ಇದರ ಪರಿಹಾರ ಯಾರಿಗಾದರೂ ತಿಳಿದಿದೆಯೇ??

- Login or register to post comments
- 222 hits
- Email this forum



ನನಗೆ ಫೈರ್ ಫಾಕ್ಸ್ ನಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ.
ಇದರ ಪರಿಹಾರ ಯಾರಿಗಾದರೂ ತಿಳಿದಿದೆಯೇ??




ಉ: ಫೈರ್ ಫಾಕ್ಸ್ ನಲ್ಲಿ ಕನ್ನಡ
ಯಾವ ಆಪರೇಟಿಂಗ್ ಸಿಸ್ಟಮ್ ಬಳಸುತ್ತಿದ್ದೀರ?
ವಿಂಡೋಸ್ ಎಕ್ಸ್ ಪಿ ಯಾದರೆ ಕೆಳಗಿನ ಲಿಂಕ್ ನೋಡಿ:
http://dev.sampada.net/Kannada_on_Windows_XP
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಫೈರ್ ಫಾಕ್ಸ್ ನಲ್ಲಿ ಕನ್ನಡ
ಉತ್ತರಕ್ಕೆ ಧನ್ಯವಾದಗಳು..
ನಾನು office comp ನಲ್ಲಿ ಟ್ರೈ ಮಾಡ್ತಾ ಇದ್ದೆ, ಇಲ್ಲಿ ನೀವು ಹೇಳಿದ ಆ ಆಪ್ಷನ್ ಇಲ್ಲ...
ಮನೆಯ ಕಂಪ್ಯೂಟರ್ನಲ್ಲಿ ಟ್ರೈ ಮಾಡ್ತೀನಿ...
ನಾನು ನನ್ನ ಪ್ರಶ್ನೆಗೆ ಯಾರಾದ್ರು ಹೊಸ ಕನ್ನಡಕ ತಗೋಳಿ ಅಂತ ಬರೀತಾರೆ ಅನ್ಕೊಂಡಿದ್ದೆ... ಹ ಹ..
-- ವರುಣ ಭಟ್