ಮಂಥನ
ಈ ಟಿವಿಯಲ್ಲಿ (ರಾತ್ರಿ 8.30) ಪ್ರಸಾರವಾಗುತ್ತಿರುವ ಮಂಥನ ಧಾರಾವಾಹಿಯನ್ನು ನೋಡಿದ್ದೀರ..?ತುಂಬ ಸೊಗಸಾಗಿ ಮೂಡಿಬರುತ್ತಿದೆ...ವಿಶೇಷ ಏನು ಅಂತಾನ?..ಈ ಧಾರವಾಹಿಯಲ್ಲಿ, ಬೇರೆ ಧಾರವಾಹಿಗಳ ಹಾಗೆ ಹೆಚ್ಚಿನ ಹಿನ್ನೆಲೆ ಸಂಗೀತದ ಆರ್ಭಟ ಇಲ್ಲ,ಅನಾವಶ್ಯವಾಗಿ ದ್ರುಶ್ಯಗಳನ್ನು ಎಳೆದಾಡುವುದಿಲ್ಲ..ಸಂಭಾಷಣೆಯಲ್ಲಿ ಅರ್ಥಪೂರ್ಣ ಕನ್ನಡ ಬಳಸುತ್ತಾರೆ..(!!!)ಒಂದು ಎಪಿಸೋಡ್ ನೋಡಿ ಅನಿಸಿಕೆ ತಿಳಿಸಿ...(drishya -ಇದನ್ನು ಕನ್ನಡದಲ್ಲಿ ಹೇಗೆ ಬರೆಯಬೇಕೆಂದು ಗೊತ್ತಾಗುತ್ತಿಲ್ಲ:( )

- Login or register to post comments
- 246 hits
- Email this forum





RSS:
ಉ: ಮಂಥನ
ಮಂಥನ ಧಾರಾವಾಹಿ ತುಂಬಾ ಚೆನ್ನಾಗಿ ಬರುತ್ತಿದೆ....ಅಲ್ಲದೆ ವಿಭಿನ್ನವಾಗಿದೆ ಕೂಡ