Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಶಿಕ್ಷಣ

ಯಾವ ಮೊಟರು ಬಯಿಕು ಚನ್ನಾಗಿದೆ?

January 26, 2008 - 10:54pm — mahesha

‌ಈಗ ಒಂದು ಮೊಟರ್‍ ಬಯಿಕು ತಗೋ ಬೇಕಾಗಿದೆ..

ಬೇಡಿಕೆಗಳು

೧) ಬಲು ಸ್ಟೇಬಲ್ಲು
೨) ಓಡಿಸಲು ಈಸಿ
೩) ಪೆಟ್ಟೋಲು ಕಡಿಮೆ ಬೇಕು
೪) ಗುಂಡಿ ಸ್ಟಾರ್ಟು
೫) ೫೦ ಸಾವಿರ ರೂಪಾಯಿಗಳ ಸುತ್ತ ಬೆಲೆ
೬) ಮೊದಲನೇ ಸರತಿ ಬಯಿಕು ಓಡಿಸೋರಿಗೆ ತಕ್ಕದಾದುದು.

೧) ಬಜಾಜ್ ಡಿಸ್ಕವರ್‍
೨) ಹೀರೋ ಹೋಂಡ ಸ್ಲೆಂಡರು

ಹಲವರು ಪಲ್ಸರ್‍ ಬೇಡ ಅಂದಿದ್ದಾರೆ.!

‹ ಬೇಕೇ ನಮಗೀ ಸರಕಾರಿ ಶಾಲೆಗಳು, ಪಠ್ಯಪುಸ್ತಕಗಳು?
  • ಶಿಕ್ಷಣ
Ornamental seperator
  • Login or register to post comments
  • 345 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 26, 2008 - 11:56pm — hpn

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

hpn's picture

ಹೀರೋ ಹೊಂಡ ಉತ್ತಮ Smiling

ಎಷ್ಟೇ ವರ್ಷಗಳಾದ್ರೂ ತೊಂದರೆ ಬರೋಲ್ಲ. ಬಜಾಜ್ ಬೈಕುಗಳಲ್ಲಿ ಸಸ್ಪೆನ್ಶನ್ ಚೆನ್ನಾಗಿರತ್ತೆ. ಹೀರೋ ಹೊಂಡ ತಲೆನೋವು ಕಡಿಮೆ. ಮೈಲೇಜೂ ಚೆನ್ನಾಗಿರತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
January 27, 2008 - 12:16am — ಶಿವ

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

ಶಿವ's picture

ಹೋಂಡ ಶೈನ್ ಚೆನ್ನಾಗಿದೆಯಂತೆ..ಸಲಿಸಾಗಿ(smooth) ಹೋಗುತ್ತಾದೆ...ರೋಡ್ ಗ್ರಿಪ್ ಚೆನ್ನಾಗಿದೆ..

  • Login or register to post comments
  • link
  • Email this ಪ್ರತಿಕ್ರಿಯೆ
January 27, 2008 - 9:10am — mahesha

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

mahesha's picture

http://www.iloveindia.com/bikes/index.html

  • Login or register to post comments
  • link
  • Email this ಪ್ರತಿಕ್ರಿಯೆ
January 27, 2008 - 9:51am — Ennares

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

Ennares's picture

ಯಾವ ಬಯ್‍ಕೇ ತೊಗೊಂಡ್ರೂ ನಮ್ಮ ಹೀರೋ (ಅಂದ್ರೆ ನೀವು...) ಹೊಂಡಕ್ಕೆ ಮಾತ್ರ ಬೀಳ್ಬಾರ್ದು ಅಷ್ಟೇ Smiling)
ಸಂತೋಷದಿಂ ಕೂತೋಡಿಸಿ! (ಹ್ಯಾಪೀ ರೈಡಿಂಗ್‍ನ ಕನ್ನಡೀಕರಣ-ಕನ್ನಡದ ವಿಕಾಸಕ್ಕೆ ಅಲ್ಪಕಾಣಿಕೆ!)

-ನವರತ್ನ ಸುಧೀರ್

  • Login or register to post comments
  • link
  • Email this ಪ್ರತಿಕ್ರಿಯೆ
January 27, 2008 - 11:38am — mahesha

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

mahesha's picture

Happy Riding.. = ನಲಿವಿಂದ ಕೂತೋಡಿಸಿ...

"ನಲಿಕುೞಿಯೋಟ" / "ಚಂಕುೞಿಯೋಟ"/"ನಲ್ಕುೞಿಯೋಟ"

ಕನ್ನಡೀಕರಣ, ಕನ್ನಡದ ವಿಕಾಸ = ಕನ್ನಡಿಸುವಿಕೆ, ಕನ್ನಡದೇಳಿಗೆ
ಅಲ್ಪಕಾಣಿಕೆ = ಕಿರುಗಾಣಿಕೆ, ಚಿಕ್ಕಗಾಣಿಕೆ, ಸಣ್ಣಗಾಣಿಕೆ..

ಸಂತೋಷ, ಕನ್ನಡೀಕರಣ, ವಿಕಾಸ, ಅಲ್ಪ, ಮಾತ್ರ ಇವೆಲ್ಲ ಕನ್ನಡದ ಪದ/ಒರೆಗಳಲ್ಲ.. ಅಚ್ಚ-ಸಂಸ್ಕೃತ!

  • Login or register to post comments
  • link
  • Email this ಪ್ರತಿಕ್ರಿಯೆ
January 27, 2008 - 1:46pm — Ennares

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

Ennares's picture

ನನ್ನಿ ಗುರುಗಳೇ!

ಮೋಟರು? ಅಂದ್ರೆ ಕನ್ನಡದಲ್ಲಿ ಏನು? ಅಂತರ್ದಹನ ಯಂತ್ರ ಅಂದ್ರೆ ಸಂಸ್ಕ್ರುತ ಅಂತ ಅಪ್ಣೆ ಕೊಡ್ತೀರೇನೋ! ಒಳಕುದಿಯ ಕಬ್ಬಿಣದ ಕುದುರೆ ಅಂತ ಕರಿಯಬಹುದೋ. ಅಂತೂ ಬಹಳ ಪ್ರಯಾಸ.

ಬಯಕು? ಕನ್ನಡದಲ್ಲಿ ಇಗ್ಗಾಲಿ ಬಂಡಿ ಆಗಬಹುದೋ?

ಇಷ್ಟವಾದರೆ ಮೋಟರು ಬಯಕು =ಒಳಕುದಿಯ ಕಬ್ಬಿಣ ಕುದುರೆ ಕಟ್ಟಿದ ಇಗ್ಗಾಲಿ ಬಂಡಿ Smiling

ನಿಮ್ಮದೇ ಒಂದು ಸುಲಭವಾದ ಹೆಸರಿಡಿ.

ಬರೀ ಜೋಕು! ಇಂಗ್ಲೀಷೋ ಕನ್ನಡವೋ ಹೊಂಡದ ಮೇಲೆ ಕೂತೋಡಿಸಿ ನಲಿಯಿರಿ.

-ನವರತ್ನ ಸುಧೀರ್

  • Login or register to post comments
  • link
  • Email this ಪ್ರತಿಕ್ರಿಯೆ
January 27, 2008 - 2:03pm — ಸಂಗನಗೌಡ

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

ಸಂಗನಗೌಡ's picture

ಮುಂಚೆ ನಮ್ ಕಡೇ ’ಗಾಡಿ’ ಅಂದರೆ ಎತ್ತಿನ ಗಾಡಿ ಅಂದುಕೋತಿದ್ರು. ಈಗ ’ಗಾಡಿ’ ಅಂದರೆ ಬೈಕ್. ನೀವ್ ಗಾಡಿ ಅಂದ್ರೆ ಸಾಕು, ಯಾರೂ ’ಎತ್ತಿನ ಗಾಡಿನಾ?’ ಅನ್ನಲ್ಲ. ’ಬೈಕ್’ ಅಂತಾನೆ ಅನ್ಕೊಂತಾರೆ.

  • Login or register to post comments
  • link
  • Email this ಪ್ರತಿಕ್ರಿಯೆ
January 28, 2008 - 10:12am — mahesha

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

mahesha's picture

ಸುದೀರಣ್ಣ..

ನೀವು ’ಕನ್ನಡೀಕರಣದ ವಿಕಾಸ ಅಲ್ಪ’ ಅಂತೆಲ್ಲ ಪಾಪ ಬಲು ಎಡರುಪಟ್ಟು ಬರೆದಿದ್ರಿ...

ನಾನು ಹೇಳ ಹೊರಟಿದ್ದು.. ಇಶ್ಟೇಯ..

’ಮೋಟರ್‍ ಬಯಿಕು’ ಕನ್ನಡದಾಗೆ ’ಮೊಟರ್‍ಬಯಿಕೇ’ ಇರಲಿ. ಅದನ್ನು ’ಯಂತ್ರ ಪಂತ್ರ’ ಅಂತ ಸಂಸ್ಕ್ರುತೀಕರಣ ಮಾಡೋದು.. ’ತಾನೇ ಓಡುವ ಇಗ್ಗಾಲಿ ಬಂಡಿ’ ( ತನ್ನೊಡಿಗ್ಗಾಲಿವಂಡಿ ) ಅಂತ ಅಪ್ಪಟಗನ್ನಡ ಮಾಡೋದು ಎರಡು ಬ್ಯಾಡ

Happy riding = ನಲಿದು ರಯ್ಡ್ ಮಾಡಿ Smiling = ನಲಿದು ಓಡಿಸಿ = ಓಡಿಸಾಟ ನಲಿವಾಗಿರಲಿ Smiling ಹಿಂಗೆಲ್ಲ ಬೇಡ..

’ದಂತ ವೈದ್ಯಕೀಯ ಮಹಾವಿದ್ಯಾಲಯ’ ಇದನ್ನು ನಮ್ಮ ಮಂದಿ ಆಡು ಮಾತಲ್ಲಿ ಹೇಳಿದ್ರೆ ’ಹಲ್ಲು ಡಾಕ್ಟರಾಗೋ ಕಾಲೇಜು’ Smiling. ಎರಡನೇದೇ ಸರಿ!

  • Login or register to post comments
  • link
  • Email this ಪ್ರತಿಕ್ರಿಯೆ
January 28, 2008 - 12:37pm — Sunil Jayaprakash

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

Sunil Jayaprakash's picture

Happy Riding ಬೇಡದಿದ್ದರೆ, ಮಹೇಶ "ನಕ್ಕೋಡ್ತಾನೆ" ಬಿಡ್ರಿ. (ನಲ್ಕೆ + ಓಡು= ನಲ್ಕೋಡು=ನಕ್ಕೋಡು). ಏನಾದರೂ ಸರಿಯೇ ಮೊದಲು ಗಾಡೀನ್ ಸರಿಯಾಗಿ ಓಡ್ಸು.

  • Login or register to post comments
  • link
  • Email this ಪ್ರತಿಕ್ರಿಯೆ
January 28, 2008 - 12:45pm — mahesha

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

mahesha's picture

ಅಯ್ಯೋ ಕಡವಳ

ಇನ್ನು ನಾಂ ಬಯಿಕೇ ಕೊಂಡಿಲ್ಲ.. ಕೊಳ್ಳಕ್ಕೆ ನೆರವಾಗಿ ಸಲಹೆ ಕೊಡಿ ಅಂದ್ರೆ.. ಬರೀ ಹುಶಾರಾಗಿ ಓಡ್ಸು ಓಡ್ಸು ಅಂತ.. ಆಯ್ತು!

ಸರಿ.. ಮೊದಲ ಬಂಡಿ ಬರಲಿ.. ಆಮೇಲೆ..

ಯಾವ ಬಯಿಕಿಶ್ಟ ನಿಂಗೆ?

  • Login or register to post comments
  • link
  • Email this ಪ್ರತಿಕ್ರಿಯೆ
January 28, 2008 - 3:04pm — Ennares

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

Ennares's picture

"ಕೊಳ್ಳ"ಕ್ಕೆ ಸಲಹೆ ಕೇಳಿದ್ದಕ್ಕೆ "ಹೊಂಡ"ಕ್ಕೆ ಬೀಳೋ ಸಲಹೆ ಸಿಕ್ಕಿದೆಯಲ್ಲಾ! ಇನ್ನೇನು ಎಗರೋದೇ ಬಾಕಿ.

-ನವರತ್ನ ಸುಧೀರ್

-

  • Login or register to post comments
  • link
  • Email this ಪ್ರತಿಕ್ರಿಯೆ
January 28, 2008 - 3:17pm — mahesha

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

mahesha's picture

ಹಹ! Smiling

  • Login or register to post comments
  • link
  • Email this ಪ್ರತಿಕ್ರಿಯೆ
January 27, 2008 - 1:11pm — ಸಂಗನಗೌಡ

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

ಸಂಗನಗೌಡ's picture

ಸ್ಪ್‍ಲೆಂಡರ್ ಪ್ಲಸ್

  • Login or register to post comments
  • link
  • Email this ಪ್ರತಿಕ್ರಿಯೆ
January 30, 2008 - 12:15am — ಗಣೇಶ

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

ಗಣೇಶ's picture

ಹತ್ತು ವರ್ಷದ ಮೊದಲು ನಾನು ಇದೇ ಪ್ರಶ್ನೆಗಳನ್ನು ಅನೇಕರಲ್ಲಿ ಕೇಳಿದ್ದೆ. ಎಲ್ಲರೂ ಹೇಳಿದ್ದು 'ಹೀರೋ ಸ್ಪ್ಲೆಂಡರ್'.
ಎಲ್ಲರ ಪ್ರತಿಕ್ರಿಯೆ ನೋಡುವಾಗ ಈಗಲೂ ಸ್ಪ್ಲೆಂಡರೇ ಬೈಕುಗಳ ಹೀರೋ.
ಜನಪ್ರಿಯತೆ ಅಂದರೆ ಹೀಗಿರಬೇಕು.
ಹಿಂದೆ ಸ್ಕೂಟರ್ ಗಳಲ್ಲಿ 'ಚೇತಕ್'ಗೆ ಇದೇ ತರಹ ಜನಪ್ರಿಯತೆ ಇತ್ತು.

  • Login or register to post comments
  • link
  • Email this ಪ್ರತಿಕ್ರಿಯೆ
January 30, 2008 - 11:44am — mahesha

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

mahesha's picture

ಈಗ

ಹೋಂಡ ಶಯ್‌ನ್ ಎಂದು ನನ್ನ ಹಲಗೆಳೆಯರು ಹೇಳ್ತಾ ಇದ್ದಾರೆ.. ಸ್ಪೆಂಡರ್‍ ಹಳತಾಯ್ತಂತೆ.. ಬೋರಿಂಗ್!

  • Login or register to post comments
  • link
  • Email this ಪ್ರತಿಕ್ರಿಯೆ
January 30, 2008 - 7:06pm — smurthygr

ಉ: ಯಾವ ಮೊಟರು ಬಯಿಕು ಚನ್ನಾಗಿದೆ?

smurthygr's picture

ನನ್ನ ಅನುಭವದ ಪ್ರಕಾರ ಹೊಂಡ ಹೆಸರು ಮಾತ್ರ. ಮೈಲೇಜ್ ಹೆಸರಿನಲ್ಲಿ ಶಕ್ತಿ ಕಡಿಮೆ. RX100 ತುಂಬಾ ಚೆನ್ನಾಗಿತ್ತು ಈಗ ಇಲ್ಲವಲ್ಲಾ. ನನ್ನ ಹೊಂಡ SS ಅನುಭವ ಚೆನ್ನಾಗಿರಲಿಲ್ಲ. ಈಗ TVS Fiero ಸುಮಾರು ವರ್ಷಗಳಿಂದ ಚೆನ್ನಾಗಿದೆ. ಅದೂ ಈಗ ಬರ್ತಿಲ್ಲ. ಹೀರೋ ಹೊಂಡಕ್ಕಿಂತ original ಹೊಂಡನೇ (shine) ವಾಸಿ ಅನ್ಸುತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ದಿನಗಳು...
  • ಜೋಗದ ಗುಂಡಿ
  • ಹೊಯ್ಯಾರೆ ಹೊಯ್ಯಾ ಹೊಯ್ಲೇಸ ಹೊಯ್ಯಾರೆ ಹೊಯ್ಯಾ......
  • ೪ ಹಂತಗಳು
  • ಸಾವಿರ ಪಾಯಿಂಟ್ ಸರದಾರ ! (- ಇದು Vote of thanks ಅಲ್ಲ!)
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator