ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತಂತ್ರಜ್ಞಾನ

ಯಾವ ಕಾರ್‍ ಚನ್ನಾಗಿದೆ.

January 30, 2008 - 11:09am — mahesha

ಚೀಪ್ ಮತ್ತು ಬೆಸ್ಟಾದ ಕಾರಾವುದು?

೧) ಸಾಂಟ್ರೋ
೨) ಗೆಟ್ಸ್
೩) ಮಾರುತಿ ೮೦೦
೪) ಸ್ಕೊಡ ಪ್ಯಾಬಿಯ

ಇನ್ನಾವುದು?

‹ ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ? ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ ›
  • ತಂತ್ರಜ್ಞಾನ
~.~
  • Login or register to post comments
  • 335 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 30, 2008 - 2:25pm — ವೈಭವ

ಉ: ಯಾವ ಕಾರ್‍ ಚನ್ನಾಗಿದೆ.

ವೈಭವ's picture

ಅಣ್ಣ..... ಸ್ಕೊಡ ಪಾಬಿಯ ದುಬಾರಿ ...ಅಗ್ಗವಲ್ಲ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2008 - 4:22pm — chittara

ಉ: ಯಾವ ಕಾರ್‍ ಚನ್ನಾಗಿದೆ.

chittara's picture

Indica XETA is the best.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2008 - 1:33pm — Sunil Jayaprakash

ಉ: ಯಾವ ಕಾರ್‍ ಚನ್ನಾಗಿದೆ.

Sunil Jayaprakash's picture

ಈ ಟಾಟಾ ಇಂಡಿಕಾ ಕಾರಿನ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಆಗಿಹೋಗಿದೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2008 - 12:00pm — mananthprabhu

ಉ: ಯಾವ ಕಾರ್‍ ಚನ್ನಾಗಿದೆ.

mananthprabhu's picture

ಇ೦ಡಿಕಾ ದ ಹೊಸ ಡೀಸೆಲ್ ಮೊಡೆಲ್ ಚೆನ್ನಾಗಿದೆ ಅ೦ತ ಹೇಳ್ತಾರೆ. ಆದಕ್ಕೆ ಸ್ವಿಫ್ಟ್ ನಲ್ಲಿ ಇರೊ ಇ೦ಜಿನ್ ಇದೆಯ೦ತೆ.. ತು೦ಬಾ ಒಳ್ಳೆಯ ಇ೦ಜಿನ್ ಅದು.

ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2008 - 6:57pm — smurthygr

ಉ: ಯಾವ ಕಾರ್‍ ಚನ್ನಾಗಿದೆ.

smurthygr's picture

ಇಂಡಿಕಾ ಬೇಡವೇ? ಅದರಲ್ಲಿ ಅನೇಕ ಮಾದರಿಗಳು / ಡೀಸೆಲ್ / ಪೆಟ್ರೋಲ್ ಇಂಜಿನ್ ಆಯ್ಕೆಗಳೂ ಇವೆ. ಸಾಕಷ್ಟು ದೊಡ್ಡದೂ ಕೂಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2008 - 11:32am — karthik

ಉ: ಯಾವ ಕಾರ್‍ ಚನ್ನಾಗಿದೆ.

karthik's picture

ನೀವು ಮೇಲೆ ಪಟ್ಟಿ ಮಾಡಿರೋ ೪ ಕಾರ್ ಗಳೂ ಬೇರೆ ಬೇರೆ price bracketಗಳಲ್ಲಿ ಇವೆ Eye-wink.
ನೀವು ಗೆಟ್ಸ್ ಅಥವಾ ಫೇಬಿಯಾ ಕೊಳ್ಳಬಲ್ಲಿರಾದರೆ Swift ಕೂಡ ಒಮ್ಮೆ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2008 - 12:12pm — mananthprabhu

ಉ: ಯಾವ ಕಾರ್‍ ಚನ್ನಾಗಿದೆ.

mananthprabhu's picture

ನಿಜ ಸ್ವಿಫ್ಟ್ ತು೦ಬಾ ಚೆನ್ನಾಗಿದೆ. ಸ್ವಿಫ್ಟ್ ನ ಪವರ್ ತು೦ಬಾ ಚೆನ್ನಾಗಿದೆ. ಪ್ರತಿ ದಿನ ಕಾರ್ ಬಳಸುವವರು ಡೀಸೆಲ್ ಮೊಡೆಲ್ ತಗೊಬಹುದು.
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2008 - 1:05pm — mahesha

ಉ: ಯಾವ ಕಾರ್‍ ಚನ್ನಾಗಿದೆ.

mahesha's picture

ಹೌದಾ!! Shocked

ಸರಿ.. ಈಗ ’ಆಲ್ಟೋ’ಗೆ ಹೆಚ್ಚು ಓಟು ಇದ್ದಿದೆ!!

ಈ ಸಂಜೆ ಡ್ರಯ್ವಿಂಗ್ ಶಾಲೆ ಸೇರಬೇಕು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2008 - 1:50pm — thiligola

ಉ: ಯಾವ ಕಾರ್‍ ಚನ್ನಾಗಿದೆ.

thiligola's picture

ಬೈಕು ಕೇಳಿ ಈಗ ಕಾರು ಕೇಳ್ತಿದ್ದೀರ! ಲಾಟರಿ ಹೊಡೀತ? Eye-wink
ಅಥವಾ ಇನ್ನೂ ವ್ಯಾನು, ಬಸ್ಸು ವಿಮಾನದ ಬಗ್ಗೇನೂ ಕೇಳೋದಿದೆಯ? Smiling
ಗೆಟ್ಸ್ ಚೆನ್ನಾಗಿದೆ ಅಂತ ಕೇಳಿದ್ದೇನೆ ಅಷ್ಟೆ.

ಚೆಂಗಣ್ಣ ತಿಳಿಗೊಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 31, 2008 - 2:03pm — mahesha

ಉ: ಯಾವ ಕಾರ್‍ ಚನ್ನಾಗಿದೆ.

mahesha's picture

ತಿಳಿಗೊಳ...

ತುಸು ತಾಳ್ಮೆ...

ಬಯ್ಕ ಓಡಿಸೋಣ ಅಂದ್ರೆ.. ಇಲ್ಲಿ ಮಂದಿ ಹೆದರ್ತಾ ಅವ್ರೆ..

ನಂಗೋ ಕಾರ್‍ ಬಗ್ಗೆ ಅ ಆ ಇ ಗೊತ್ತಿಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ದಿನಗಳು...
  • "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???
  • ೪ ಹಂತಗಳು
  • ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
  • ರವಿಬಳಗೆರೆ - ಜಾತಿ-ಧರ್ಮ ಮತ್ತು ಸಾಹಿತಿಗಳು(ಭಾಗ-1)
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator