ಮುಂದಿನ ಅಸೆಂಬ್ಲಿ ಎಲೆಕ್ಶನಲ್ಲಿ ಯಾವ ಪಾರ್ಟಿ ಗೆಲ್ತದೆ?
ಓಸುಗರ/ಕಾರಣಗಳನ್ನು ತಿಳಿಸಿ...
೧) ಕಾಂಗ್ರೆಸ್
೨) ಬಿಜಿಪಿ + ಜನತ ದಳ(ಯು) + AIADMK(ಜಯಲಲಿತಾ ಪಾರ್ಟಿ)
೩) ಜನತ ದಳ(ಎಸ್)
೪) ಬಿ.ಎಸ್.ಪಿ
೫) ಕಲಸುಮೇಲೊಗರ, ಎಡಬಿಡಂಗಿ ಅಸೆಂಬ್ಲಿ.. ಮತ್ತೆ ಎರಡು ವರುಸಕ್ಕೆ ಎಲೆಕ್ಶನ್ನು.
ನಂಗೆ ೫ ಅನ್ನಿಸ್ತದೆ.

- Login or register to post comments
- 225 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಮುಂದಿನ ಅಸೆಂಬ್ಲಿ ಎಲೆಕ್ಶನಲ್ಲಿ ಯಾವ ಪಾರ್ಟಿ ಗೆಲ್ತದೆ?
ಮೊದಲು ಎಲಕ್ಷನ್ ಯಾವಾಗ ನಡೆಯುತ್ತದೆ ಅಂತ ಕೇಳಿ ಆಮೇಲೆ ಅದರ ಫಲಿತಾಂಶದ ಬಗ್ಗೆ ಊಹೆಗಳನ್ನು ಮಾಡಬಹುದು. ಈಗ ಎಲಕ್ಷನ್ ಯಾವಾಗ ನಡೆಯುತ್ತದೆ ಎಂಬುದನ್ನೇ ಊಹೆ ಮಾಡುವ ಸ್ಥಿತಿ ಬಂದಿದೆ! )
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ