ತರಲೆ(ಪ್ರಶ್ನೆ)ಗಳು...(5)
ಒಂದು ಆಕ್ವೆರಿಯಂ ನಲ್ಲಿ ೫ ಮೀನುಗಳಿರುತ್ತವೆ. ಅವುಗಳ ಪೈಕಿ ಒಂದು ಮೀನು ಸಾಯುತ್ತದೆ.ಆಗ ಅದರಲ್ಲಿದ್ದ ನೀರು ಹೆಚ್ಚಾಗಿ ಆಕ್ವೆರಿಯಂ ನಿಂದ ಹೊರ ಚೆಲ್ಲುತ್ತದೆ....ಯಾಕೆ....ಹೇಗೆ...?

- Login or register to post comments
- 255 hits
- Email this forum

ಒಂದು ಆಕ್ವೆರಿಯಂ ನಲ್ಲಿ ೫ ಮೀನುಗಳಿರುತ್ತವೆ. ಅವುಗಳ ಪೈಕಿ ಒಂದು ಮೀನು ಸಾಯುತ್ತದೆ.ಆಗ ಅದರಲ್ಲಿದ್ದ ನೀರು ಹೆಚ್ಚಾಗಿ ಆಕ್ವೆರಿಯಂ ನಿಂದ ಹೊರ ಚೆಲ್ಲುತ್ತದೆ....ಯಾಕೆ....ಹೇಗೆ...?

ಉ: ತರಲೆ(ಪ್ರಶ್ನೆ)ಗಳು...(5)
ಮಿಕ್ಕ ಮೀನುಗಳು ಅತ್ತೂ ಅತ್ತೂ ಅಂತ ಉತ್ರ! )
ಉ: ತರಲೆ(ಪ್ರಶ್ನೆ)ಗಳು...(5)
ಪರ್ವಗಿಲ್ಲ....................
ತುಂಬಾ ಹುಷಾರ್ ಆಗಿದ್ದೀರಾ....
ತುಂಬಾ ಥ್ಯಾಂಕ್ಸ್................"
ಸರಿಯಾಗಿದೆ ಉತ್ತರ................."