ಮರಾಟಿಗಳ ದಮ್ ನಾವ್ ಕನ್ನಡಿಗ್ರಿಗೆ ಇದ್ಯ?
http://enguru.blogspot.com/2008/02/blog-post_05.html
ಈ ಮೇಲಣ ಸುದ್ದಿಯಿಂದ ಯಾರ್ಯಾರಿಗೆ ಬೇಸರ ಆಯ್ತೋ, ಯಾರ್ಯಾರಿಗೆ ಕುಶಿ ಆಯ್ತೋ?
ಕುಶಿ ಆಗಿದ್ರೆ ನಿಮ್ ಜೊತೆ ನಾನು!
ಪಾಪ.. ತಾಳಿ ತಾಳಿ ಹಾಳಾದ್ವು ಅಂತ ಮರಾಟಿಗಳು .... ಆಯಕ್ಕೆ ಇಕ್ಕಿದಂಗೆ ಸಿಡಿದೆದ್ದವ್ರೆ!
ನಮ್ಮಲ್ಲೂ ಹಿಂಗೆ ನೆತ್ರು ಹರಿಯೋ ಮುನ್ನೆ ಎಚ್ಚಿತ್ಕೋ ಬೇಕಲ್ವ!....
ಏನ್ಗುರು ಬರಹ ಸಕ್ಕತ್!

- Login or register to post comments
- 181 hits
- Email this forum





RSS:
ಉ: ಮರಾಟಿಗಳ ದಮ್ ನಾವ್ ಕನ್ನಡಿಗ್ರಿಗೆ ಇದ್ಯ?
ಅಲ್ಲಿ ಕೊನೇಪಕ್ಷ ಚುನಾವಣೆ ಸಮಯದಲ್ಲಿ ಮರಾಠಿಗರನ್ನ ಎಬ್ಬಿಸಕ್ಕೆ ರಾಜಕೀಯ ಪಕ್ಷಗಳೂ, ಠಾಕ್ರೆ ಗಳಂತ ಖಡಕ್ ನಾಯಕರಾದ್ರೂ ಇದ್ದಾರೆ.
ಆದ್ರೆ ನಮ್ಮ ಕನ್ನಡಿಗರಿಗೆ ರಾಜಕೀಯದೋರೆ ಅಡ್ಡಗಾಲು ಹಾಕ್ತಾರೆ.