ಸಂಪದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳು
'ಸಂಪದ'ದ ಡಿಸೈನಿನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿರುವೆ. ಯೂಸಬಿಲಿಟಿ ಇಂಪ್ರೂವ್ ಮಾಡುವ ಸಲುವಾಗಿ ಒಂದಷ್ಟು ಪ್ರಯೋಗಗಳು ಮಾಡಬೇಕಾಯಿತು. ಬದಲಾವಣೆಗಳ ಬಗ್ಗೆ ನಿಮ್ಮ feedback ತಿಳಿಸಿ, ಹಾಗೂ ಡಿಸೈನಿನಲ್ಲಿ ತೊಂದರೆಗಳು ಕಂಡುಬಂದಲ್ಲಿ ಕಾಮೆಂಟ್ ಮೂಲಕ ತಿಳಿಸಿ. ![]()

- Login or register to post comments
- 924 hits
- Email this forum





RSS: