ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
ಒಳ್ಳೆಯ ಇಂಗ್ಲೀಷ್ - ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ? ದಯವಿಟ್ಟು ಗೊತ್ತಿದ್ದವರು ತಿಳಿಸಿ. Downloadable ಇದ್ದರೆ ಇನ್ನೂ ಒಳ್ಳಯದು.
ವಂದನೆಗಳೊಂದಿಗೆ
ನಾರಾಯಣ

- Login or register to post comments
- 406 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
http://sampada.net/blog/shreekant_mishrikoti/16/11/2006/2459 ಇಲ್ಲಿ ಈ ಮಗ್ಯೆ ಮಾಹಿತಿ ಸಿಕ್ಕಿದೆ. ವಂದನೆಗಳು.
ನಾರಾಯಣ
ಉ: ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
http://www.baraha.com/kannada/index.php
http://www.kannadakasturi.com/others/kkdownloadVer1_2.asp
*ಅಶೋಕ್
ಉ: ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
ವಂದನೆಗಳು
ನಾರಾಯಣ
ಉ: ಒಳ್ಳೆಯ ಇಂಗ್ಲೀಷ್ ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ?
ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು
(ವರ್ಣರಂಜಿತ ೧೬೫೦ ಚಿತ್ರಗಳು ಹಾಗೂ ಉಚ್ಚಾರಣೆ ಸಹಾಯದೊಂದಿಗೆ)
THE MYSORE UNIVERSITY
ENGLISH-KANNADA
DICTIONARY
(With 1650 illustrations in colour and audio support for pronunciation)
ಹಕ್ಕುಗಳು:University of Mysore
ISBN: 81-7286-507-4
CD Version Published by:
Prism Books Pvt. Ltd.
# 1865, 32nd Cross, 10th Main, BSK 2nd Stage, Bangalore-560 070
Tel: 26714108, Fax: 26713979, e-mail: prism@vsnl.com
www.prismbooks.com
Dictionary Digitisation by:
Sriranga Digital Software Technologies Pvt. Ltd., Srirangapatna
Tel: 08236-292432, e-mail: dictionary@srirangadigital.com,
www.srirangadigital.com
ಈ ನಿಘಂಟು ಅಂತರ್ಜಾಲದಲ್ಲಿ ಇಲ್ಲ. ಆದರೆ CDರೂಪದಲ್ಲಿದೆ. ತುಂಬಾ ಒಳ್ಳೆಯ ನಿಘಂಟು. ಬೆಲೆ ರೂ.೨೫೦
ಪ್ರೀತಿಯಿಂದ
ಸಿ ಮರಿಜೋಸೆಫ್