Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಸಂಪದ ಪ್ಲಸ್!

February 17, 2008 - 1:15pm — mahesha

ನಮ್ಮ ಅಚ್ಚುಮೆಚ್ಚಿನ ಸಂಪದ ಈಗ ಒಂದು ಹದಕ್ಕೆ ಬಂದು ನಿಂತಿದೆ ಎಂಬದು ನಲಿವಿನ ಸಂಗತಿ. ಆದ್ರೆ..

ಸಂಪದದ ಹರವು ಇಶ್ಟೇ ಸಾಕೇ?

ನನ್ನನಿಸಿಕೆಯಲ್ಲಿ ಟೆಕ್ನಿಕಲ್‌ಆಗಿ ಸಂಪದಕ್ಕೆ ಏನು ಹೆಚ್ಚು ಬೇಕಿಲ್ಲ.. ಸಂಪದ ಈಗ ಹೀಗಿರುವದೇ ಚಂದವಾಗಿದೆ.. ಆದ್ರೆ ಸಂಪದದ ಗೊತ್ತು ಬರೀ ಇಂಟರ್ನೆಟಿಗರಿಗೆ ಸಾಕೇ..

ನಮ್ಮ ಸಂಪದಕ್ಕೆ ಇನ್ನು ಹಲವು ಕೋನಗಳಿಂದ ಪ್ರಚಾರ, ಪ್ರಕಾಶ ಬೇಕಿದೆ. ಸಂಪದದಲ್ಲಿ ಹಲವು ಒಳ್ಳೊಳ್ಳೆಯ ಬರಹಗಾರರು ಬಂದಿದ್ದಾರೆ. ಆದರೆ ಅವರ ಬರೆಹ ಮತ್ತು ’ಅವರು’, ಮಿಕ್ಕ ಓದುಗರಿಗೆ( ಇಂಟರ್ನೆಟ್ ಬಳಸದ, ಕನ್ನಡದ ವಾರದ, ತಿಂಗಳ, ದಿನದ ಸುದ್ದಿಯೋಲೆಗಳ ) ತಿಳಿಯಬೇಕು.

ಅದಕ್ಕೆ ನನಗೊಂದು ಹಱುವು(ಉಪಾಯ) ಹೊಳೆದಿದೆ,

ನಮ್ಮ ಪ್ರಿಂಟೋಲೆಗಳು(printed magazine and papers) ಗಳ ಜೊತೆ ನಾವು(ಸಂಪದದೋರು) ಒಂದು ಗೆಳೆತನವನ್ನು ಬೆಸೆದು, ಸಂಪದದಲ್ಲಿ ಒಂದು ವಾರದಲ್ಲಿ ಹೊರಬಂದ ಬರಹಗಳಲ್ಲಿ ಅವರವರಿಗೆ ಹಿಡಿಸಿದನ್ನು ಅವರು ಪ್ರಿಂಟಿಸುವುದು. ಅದಕ್ಕಾಗಿ ಬೇಕಾದರೆ ’ಸಂಪದ’ ಎಂಬ ಹೊಸಕಾಲಮ್ಮೇ ಸುರುಮಾಡಬೋದವರು.

ಮಾದರಿ: ತರಂಗದವರಿಗೆ ಸಂಪದದಲ್ಲಿ ಇರುವ ನಮ್ಮ ಅನಿವಾಸಿಗಳ ಒಂದು ನೀಲು ಇಶ್ಟವಾದರೆ, ಅದನ್ನು ತರಂಗದಲ್ಲಿ ’ಸಂಪದ’ ಎಂಬ ಕಾಲಮ್ಮಲ್ಲಿ ಅಚ್ಚಿಸುವುದು; ಬರೆಹಗಾರ ಹೆಸರ ಕೂಟ.

ಒಂದೇ ಒಂದು ಓಲೆಗಾರ ಅಲ್ಲ, ಎಶ್ಟು ಮಂದಿ ಬೇಕಾದರೂ ಈ ಕೆಲಸ ಮಾಡಬೋದು, ಸಂಪದ ಅವರಿಗೆಲ್ಲ ಒಂದು ಕಾಲಮ್ಮಿಗೆ ಬೇಕಾಗುವ ಸರಕು ಕೊಡುವ ಮೂಲ. ಅದು ಒಂದೇ ಒಂದು ಪತ್ರಿಕೆಯ ಜೊತೆ ಒಪ್ಪಂದ ಎಂದೇನು ಮಾಡಿಕೊಳ್ಳಬೇಕಿಲ್ಲ( ಮಾಡಿಕೊಂಡರೂ ಅಡ್ಡಿಯಿಲ್ಲ )... ’ಮೊದಲು ಬಂದವರಿಗೆ ಒತ್ತು’ Smiling

ಹಾಗೇ..

ಸಂಪದದ ಬರೆಹಗಾರರೆಲ್ಲಿಗೂ ಈ ಸಂಗತಿ ಒಪ್ಪಿಗೆ ಆಗಬೋದು.

ನೋಡಣ. !

ಹರಿ ಪ್ರಸಾದರ ಒಡಮಾತು ನಡೆಸಿದ್ದೀನಿ. ಮೀಡಿಯದವರು ಗಮನಿಸಿರಿ

‹ 'ಕನ್ನಡ ಸಿನಿಮಾಗೆ ಜಾಗತಿಕ ಮಾರುಕಟ್ಟೆ ಬೇಕು' ಸ೦ಪದದಲ್ಲಿ ಜಾಣೆಯರು ›
  • ಸಮುದಾಯ
Ornamental seperator
  • Login or register to post comments
  • 319 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 17, 2008 - 1:22pm — ವೈಭವ

ಉ: ಸಂಪದ ಪ್ಲಸ್!

ವೈಭವ's picture

ಒಳ್ಳೆಯ ಉಂಕು. ಇದರಿಂದ ಸಂಪದದ ಹರವು(ಪಸರಿಕೆ) ಹೆಚ್ಚುತ್ತದೆ. ಇದರ ಬಗ್ಗೆ ನಮ್ಮ ವಾರದೋಲೆ ಮತ್ತು ಮೀಡಿಯದ ಗೆಳೆಯರು ಕಯ್ ಜೋಡಿಸಿದರೆ ಚೆನ್ನಾಗಿರುತ್ತದೆ. ಇಲ್ಲದೇ ಹೋದರೆ ಸಂಪದ ಬರೀ ಮಿಂಬಲೆ ಬಳಸುವವರ ಮೆದುಳನ್ನು ತಲುಪುತ್ತದೆ ಹೊರತು ಎಲ್ಲ ಕನ್ನಡಿಗರ ಮನದಾಳಕ್ಕೆ ಮುಟ್ಟುವುದಿಲ್ಲ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
February 18, 2008 - 8:17am — hamsanandi

ಉ: ಸಂಪದ ಪ್ಲಸ್!

hamsanandi's picture

ಒಳ್ಳೆ ಯೋಚನೆ!

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಿನ್ನೋಲೆ.ಸಂಪದ.ನೆಟ್
  • ಸಂಪದ *ಏನಲ್ಲ* - What Sampada is *not*
  • ಸಂಪದ - ಫೆಬ್ರವರಿ ತಿಂಗಳ ಅಂಕಿ ಅಂಶಗಳು
  • ಎಲ್ಲರಿಗೂ ನನ್ನ ನಮಸ್ಕಾರಗಳು
  • fake IDಗಳು ಸಂಪದದಲ್ಲಿ ಜಾಸ್ತಿ ಬೇಕೆ?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator