ಭಕ್ತಿವೇದಾಂತ ಪ್ರಭುಪಾದರ “ಶ್ರೀಮದ್ಭಾಗವತಮ್” ಪ್ರಕಾರ ಶ್ರೀಕೃಷ್ಣನಿಗೆ ಹದಿನಾರುಸಾವಿರ ಹೆಂಡತಿಯರಿದ್ದು ಪ್ರತಿಯೊಬ್ಬರೂ ಹತ್ತು ಹತ್ತು ಮಕ್ಕಳನ್ನು ಹೆತ್ತರಂತೆ. ಪ್ರತಿಯೊಬ್ಬಳೂ ಶ್ರೀಕೃಷ್ಣ ತನ್ನ ಮುಂದೆಯೇ ಯಾವಾಗಲೂ ಇರುತ್ತಿದ್ದ ಎಂದು ನಂಬಿ ತಾವೇ ಅವನ ಫೇವರಿಟ್ ಅಂತ ತಿಳಿದಿದ್ದರಂತೆ. ಆದರೆ ಈ ಹೆಂಡತಿಯರಲ್ಲಿ ನಿಜವಾಗಿಯೂ ಮುಖ್ಯವಾದವರು ಕೇವಲ ಎಂಟು ಜನ ಮಾತ್ರ. ಅವರ ಮತ್ತು ಅವರ ಮಕ್ಕಳ ಹೆಸರುಗಳು ಹೀಗಿವೆ.
ಉ: ಉತ್ತರ ಕುಮಾ(ರ)ರಿಯರಿಗೆ....."
ಸ್ವಾಮಿ,
೧೬ ಸಾಸಿರ ಹೆಂಡಿರು, ಯಾರ ಮಗ ಅಂಥ ಹೇಳೋದು
ಪ್ರದ್ಯುಮ್ನ, ಅವನ ಪಟ್ಟದರಸಿಯ (ರುಕ್ಮಿಣಿ) ಮಗ.
ಉ: ಉತ್ತರ ಕುಮಾ(ರ)ರಿಯರಿಗೆ....."
ಕೃಷ್ಣಪ್ರಸಾದ್
)
ಉ: ಉತ್ತರ ಕುಮಾ(ರ)ರಿಯರಿಗೆ....."
ತಮಾಷೆ ಮಡ್ತಿರಾ.......ಹ್ಯಾಂಗೆ....?
ಉ: ಉತ್ತರ ಕುಮಾ(ರ)ರಿಯರಿಗೆ....."
ಚರುದೇಶ್ನ,ಸುದೇಶ್ನ,ಸುಚರು,ಚಾರುಗುಪ್ತ,ಭದ್ರಾಚರು,ಚರುಚಂದ್ರ,ವಿಚರು,ಚರು -ಸುಭದ್ರೆಯ ಇತರೆ ಮಕ್ಕಳು
ಉ: ಉತ್ತರ ಕುಮಾ(ರ)ರಿಯರಿಗೆ....."
ಮೇಡಮ್,
ಸುಭದ್ರೆ ಕೃಷ್ಣನ ತಂಗಿ ಅಲ್ವೇ?
ಉ: ಉತ್ತರ ಕುಮಾ(ರ)ರಿಯರಿಗೆ....."
sorry...ಸುಭದ್ರೆಯ ಮಕ್ಕಳು ಅಲ್ಲ,ರುಕ್ಮಿಣಿಯ ಮಕ್ಕಳು ಅಂತ ಇರಬೇಕಿತ್ತು..
ಉ: ಉತ್ತರ ಕುಮಾ(ರ)ರಿಯರಿಗೆ....."
ಇವರ ತಾಯಿ(ಅಮ್ಮ)ಯಾರು....?
ಉ: ಉತ್ತರ ಕುಮಾ(ರ)ರಿಯರಿಗೆ....."
ರಾಧ ಕ್ರಷ್ಣರ ಮಗ ಯಾರು....?
ಉ: ಉತ್ತರ ಕುಮಾ(ರ)ರಿಯರಿಗೆ....."
ಭಕ್ತಿವೇದಾಂತ ಪ್ರಭುಪಾದರ “ಶ್ರೀಮದ್ಭಾಗವತಮ್” ಪ್ರಕಾರ ಶ್ರೀಕೃಷ್ಣನಿಗೆ ಹದಿನಾರುಸಾವಿರ ಹೆಂಡತಿಯರಿದ್ದು ಪ್ರತಿಯೊಬ್ಬರೂ ಹತ್ತು ಹತ್ತು ಮಕ್ಕಳನ್ನು ಹೆತ್ತರಂತೆ. ಪ್ರತಿಯೊಬ್ಬಳೂ ಶ್ರೀಕೃಷ್ಣ ತನ್ನ ಮುಂದೆಯೇ ಯಾವಾಗಲೂ ಇರುತ್ತಿದ್ದ ಎಂದು ನಂಬಿ ತಾವೇ ಅವನ ಫೇವರಿಟ್ ಅಂತ ತಿಳಿದಿದ್ದರಂತೆ. ಆದರೆ ಈ ಹೆಂಡತಿಯರಲ್ಲಿ ನಿಜವಾಗಿಯೂ ಮುಖ್ಯವಾದವರು ಕೇವಲ ಎಂಟು ಜನ ಮಾತ್ರ. ಅವರ ಮತ್ತು ಅವರ ಮಕ್ಕಳ ಹೆಸರುಗಳು ಹೀಗಿವೆ.
ರುಕ್ಮಿಣಿ: - ಪ್ರದ್ಯುಮ್ನ; ಚಾರುದೇಶ್ನ; ಸುದೇಶ್ನ; ಚಾರುದೇಹ; ಸುಚಾರು; ಚಾರುಗುಪ್ತ; ಭದ್ರಚಾರು; ವಿಚಾರು ಮತ್ತು ಚಾರು
ಸತ್ಯಭಾಮೆ: - ಭಾನು; ಸುಭಾನು; ಸ್ವರ್ಭಾನು; ಪ್ರಭಾನು; ಭಾನುಮನ್; ಚಂದ್ರಭಾನು; ಬೃಹದ್ಭಾನು; ಅತಿಭಾನು; ಶ್ರೀಭಾನು ಮತ್ತು ಪ್ರತಿಭಾನು.
ಜಾಂಬವತಿ: - ಸಾಂಬ; ಸುಮಿತ್ರ; ಪುರುಜಿತ್; ಸತಜಿತ್; ಸಹಸ್ರಜಿತ್; ವಿಜಯ; ಚಿತ್ರಕೇತು; ವಸುಮಾನ್; ದ್ರವಿಡ ಮತ್ತು ಕ್ರಾತು.
ನಗ್ನಾಜಿತಿ: - ವೀರ; ಚಂದ್ರ; ಅಶ್ವಸೇನ; ಚಿತ್ರಾಗು; ವೇಗವಾನ್; ವೃಷ; ಆಮ; ಸಂಕು; ವಸು ಮತ್ತು ಕುಂತಿ.
ಕಾಳಿಂದಿ:- ಶೃತ; ಕವಿ; ವೃಷ; ವೀರ; ಸುಬಾಹು; ಭದ್ರ; ಶಾಂತಿ; ದರ್ಶ; ಪೂರ್ಣಮಾಸ ಮತ್ತು ಸೋಮಕ.
ಮಾದ್ರ: ಪ್ರಘೋಷ; ಗತ್ರವಾನ; ಸಿಂಹ; ಬಲ; ಪ್ರಬಲ; ಊರ್ಧಗ; ಮಹಾಶಕ್ತಿ; ಸಹ; ಓಜ ಮತ್ತು ಅಪರಾಜಿತ.
ಮಿತ್ರವಿಂದ;- ವೃಕ; ಹರ್ಷ; ಅನಿಲ; ಗೃಧ್ರ; ವರ್ಧನ; ಉನ್ನದ; ಮಹಂಸ; ಪವನ; ವಾಹ್ನಿ ಮತ್ತು ಕ್ಷುಧಿ.
ಭದ್ರ: - ಸಂಗ್ರಾಮಜಿತ್; ಬೃಹತ್ಸೇನ; ಸುರ; ಪ್ರಹರಣ; ಅರಿಜಿತ್; ಜಯ; ಸುಭದ್ರ; ವಾಮ; ಆಯುರ್ ಮತ್ತು ಸಾತ್ಯಕ.
ರೋಹಿಣಿ: - ದೀಪ್ತಿಮಾನ್; ತಾಮ್ರತಪ್ತ; ಮತ್ತ್ತಿತರರು.
ಶ್ರೀಕೃಷ್ಣನ ಮಕ್ಕಳು ಮತ್ತು ಮೊಮ್ಮಕ್ಕಳು ದಶಲಕ್ಷಕ್ಕೂ ಹೆಚ್ಚಾಗಿದ್ದರಂತೆ. ಎಲ್ಲರ ಹೆಸರೂ ಬರೆಯೋದು ಕಷ್ಟ ಪ್ರಸಾದ್!
ಇನ್ನು ರಾಧೆ ಮತ್ತಿತರ ಗೋಪಿಯರೆಲ್ಲ "ಸೈಡ್ ಡಿಷಸ್" ಅಥವಾ ಚಟ್ನಿ ಪುಡಿ , ಉಪ್ಪಿನಕಾಯಿ ಥರ. ಪ್ರೇಯಸಿಯರು. ಅವರ unofficial ಮಕ್ಕಳ ಬಗ್ಗೆ ದಾಖಲೆಗಳಿದ್ದಂತಿಲ್ಲ.
ನಿಮಗೆ ಸುಸ್ತಾಗಿರಬಹುದಲ್ವೇ
ನನಗಂತೂ ಆಗಿದೆ:-))
- ನವರತ್ನ ಸುಧೀರ್
ಉ: ಉತ್ತರ ಕುಮಾ(ರ)ರಿಯರಿಗೆ....."
ಯಪ್ಪಾ, ಓದೋದಕ್ಕೆ ಇಷ್ಟು ಸುಸ್ತಾದ್ರೆ, ಇನ್ನು....
ಉ: ಉತ್ತರ ಕುಮಾ(ರ)ರಿಯರಿಗೆ....."
ಅಲ್ಲಾ ಸುನೀಲ್,
ನಮಗೆ ನಿಮಗೆ ಬರಿ ಬರೆದು ಓದಿ ಸುಸ್ತಾಗಿದೆ ಅಷ್ಟೆ. ಅದರೆ ಪ್ರಸಾದ್‍ಗೆ ಏನಾಗಿದೆ? ಮೂರ್ಛೆ ಹೋಗಿಲ್ಲ ತಾನೆ?
- ನವರತ್ನ ಸುಧೀರ್
ಉ: ಉತ್ತರ ಕುಮಾ(ರ)ರಿಯರಿಗೆ....."
ನಾ ಮೂರ್ಚೆ ಹೋಗುವುದರಿಂದ ಬಚಾವಾದೆ...." ಪ್ರಭು"
ಪ್ರಸಾದ್ ಬಿ ಶೆಟ್ಟಿ
ಉ: ಉತ್ತರ ಕುಮಾ(ರ)ರಿಯರಿಗೆ....."
"ಧನ್ಯ ಪ್ರಭು"
ನಾ ಧನ್ಯನಾದೆ....."
ನಿಮ್ಮ ....ಉಪನ್ಯಾಸದಿಂದ" ನಾ ಪುಳಕಿತನಾದೆ......."
ಪ್ರಸಾದ್ ಬಿ ಶೆಟ್ಟಿ