ಫ್ಯಾಶನ್‍ಗೆ ಯಾವ ದೇವರು.....?
ವಿದ್ಯೆಗೆ...ಸರಸ್ವತಿ,...ದುಡ್ಡಿಗೆ...ಲಕ್ಷ್ಮಿ,...ಆದರೆ...,ಫ್ಯಾಶನ್‍ಗೆ ಯಾವ ದೇವರು.....?

- Login or register to post comments
- 466 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ವಿದ್ಯೆಗೆ...ಸರಸ್ವತಿ,...ದುಡ್ಡಿಗೆ...ಲಕ್ಷ್ಮಿ,...ಆದರೆ...,ಫ್ಯಾಶನ್‍ಗೆ ಯಾವ ದೇವರು.....?







ಉ: ಫ್ಯಾಶನ್‍ಗೆ ಯಾವ ದೇವರು.....?
ಕಾಳಿಕಾದೇವಿ
ಆಷ್ಟೂ ಗೊತ್ತಿರಲಿಲ್ವೇ, ಛೇ ಛೇ..
ಉ: ಫ್ಯಾಶನ್‍ಗೆ ಯಾವ ದೇವರು.....?
ವಿಧ್ಯೆ, ದುಡ್ಡು ಲಿಸ್ಟನಲ್ಲಿ ಫ್ಯಾಶನ್ ಯಾವಾಗಸೇರಿಕೊಳ್ತು?..
ಉ: ಫ್ಯಾಶನ್‍ಗೆ ಯಾವ ದೇವರು.....?
ಅದು ಹ್ಯಾಗೆ....?
ಯಾವ ಲೆಕ್ಕದಲ್ಲಿ.....
ಯಾವ ಅಂದಾಜು...ಸ್ವಲ್ಪ ತಿಳಿಸುವಿರಾ...?
ಉ: ಫ್ಯಾಶನ್‍ಗೆ ಯಾವ ದೇವರು.....?
ರತಿ - ಮನ್ಮತ ...ಇವ್ರು ದೇವ್ರಲ್ವ? ....
ಹಾಗೇನೇ....ಅಪ್ಸರೆ ಮೇನಕೆ, ತಿಲೋತ್ತಮೆ, etc etc... ಎಲ್ರೂ ಒಂದು ರೀತೀಲಿ ದೇವ ಜನಾಂಗದವರು !...
ಆದ್ರೆ demigods ಅಂತಾರೆ ಅಷ್ಟೆ?!
ಹಾಗೆ ನಾವು ದೇವ್ರು ಅಂತ ಕರೆಯೋ ದೇವ್ರೇ ಬೇಕು ಅಂದ್ರೆ.... ನಮ್ಮ ದುರ್ಗಮ್ಮ ....ವೆರಿ ಗುಡ್ !
ಸವಿತೃ
ಉ: ಫ್ಯಾಶನ್‍ಗೆ ಯಾವ ದೇವರು.....?
ಇನ್ನೂ ಸ್ವಲ್ಪ ಯೊಚಿಸುವಿರಾ...?
ಬೇರೆಯಾರಾದರೂ....ಇರಬೇಕಲ್ಲ.....?