ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಸಮುದಾಯ › Feedback

ಸಂಪದದಲ್ಲಿ Advertisment'u.

December 9, 2005 - 2:13pm — Sunil Jayaprakash

ಎನ್ರೀ, ಸಂಪದದಲ್ಲಿ  Firefox Advertisment ಹಾಕಿದ್ದೀರ. ಮೂರು ವಾರದಿಂದ Solaris alli ಓಡ್ಸಕ್ಕೆ ಪ್ರಯತ್ನ ಮಾಡ್ತಿದ್ದೀನಿ. ಕನ್ನಡ ಸರಿಯಾಗಿ ಕಾಣ್ತಾನೆ ಇಲ್ಲ ಅದರಲ್ಲಿ. ಅದಕ್ಕೆ ನನಗೆ ಕಛೇರಿಲಿದ್ದಾಗ ಲೇಖನ ಹಾಕಕ್ಕೇ ಆಗಲ್ಲ. ಹೋಗ್ಲಿ gedit ಕೈ ನೋಡೋಣ ಅಂದ್ರೆ, ನನ್ಹತ್ರ ಇರೋ gnome 2.8 ನಲ್ಲಿ ಕನ್ನಡ Input Method'e ಇಲ್ಲ. ಬೇಜಾರಾಗ್ಹೋಗಿದೆ

‹ ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವವರಿದ್ದಾರೆಯೇ? ಸೊರಗುತ್ತಿರುವ ಸಂಪದ ›
  • Feedback
~.~
  • Login or register to post comments
  • 1043 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 9, 2005 - 2:25pm — hpn

ಜಾಹಿರಾತಲ್ಲ.

hpn's picture

ಇಲ್ಲ ಗುರುಗಳೆ, ಅದು ದುಡ್ಡು ದಯಪಾಲಿಸುವಂತಹ advertisement ಅಲ್ಲ. Actually, ಅದು ಜಾಹಿರಾತೇ ಅಲ್ಲ, ಬರಿಯ spreadfirefox.com ಮೂಲಕ (ಸ್ವಯಂ ಇಚ್ಛೆಯ) ಪ್ರಮೋಶನ್ ಅಷ್ಟೆ. ಎಲ್ಲರೂ ಫೈರ್ ಫಾಕ್ಸ್ ಉಪಯೋಗಿಸಲಿ ಅಂತ ಸದುದ್ದೇಶದಿಂದ ಹಾಕಿರುವ ಬ್ಯಾನರ್ ಅದು.

Sunil Jayaprakash wrote:
ನನ್ಹತ್ರ ಇರೋ gnome 2.8 ನಲ್ಲಿ ಕನ್ನಡ Input Method'e ಇಲ್ಲ. ಬೇಜಾರಾಗ್ಹೋಗಿದೆ

SCIM ಉಪಯೋಗಿಸಿ. ಇಲ್ಲವಾದಲ್ಲಿ ನಿಮಗೆ Inscript ಕೀಲಿ ಮಣೆಯ ಅನುಭವವಿದ್ದರೆ by default GNOME ಜೊತೆ ಬರುವ Inscript XKB IME ಉಪಯೋಗಿಸಿ.

ನಾನೂ GNOME 2.8ನ್ನೇ ಉಪಯೋಗಿಸೋದು. ಒಂದು ವರ್ಷದಿಂದ ಲಿನಕ್ಸಿನಲ್ಲೆ ಕನ್ನಡ ವಿಕಿಪೀಡಿಯ ಎಡಿಟ್ ಮಾಡ್ತಾ ಇರುವೆ (ಆಗ ಫೆಡೊರಾ ಉಪಯೋಗಿಸುತ್ತಿದ್ದೆ, ಈಗ ಉಬುಂಟು ಬಳಸುತ್ತಿರುವೆ), ಈಗ ಸಂಪದವನ್ನ ನೋಡಿಕೊಳ್ತಾ ಇದ್ದೇನೆ. ಕನ್ನಡ IME ಹಾಕಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ.

ಇನ್ನೂ ಹೆಚ್ಚಿನ ಮಾಹಿತಿಗೆ kannada.sampada.net ಅಥವಾ kannada Wikipedia help page ನೋಡಿ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 9, 2005 - 4:27pm — honnung

ಒಳ್ಳೆಯದು

honnung's picture

ಈ ತಾಣ ಪೂರ್ಣವಾಗಿ ಯುನಿಕೊಡ್ ಅನ್ನು ಬೆಂಬಲಿಸುತ್ತದೆ. ನೀವು ಯಾಕೆ ಇದನ್ನು ಪ್ರಚಾರ ಮಾಡಬಾರದು. w3c ನ ಈ ಕೆಳಗಿನ ತಾಣದಲ್ಲಿ 'ಯುನಿಕೊಡ್ ಆಧಾರಿತ' ಎಂಬ ಚಿಕ್ಕ ಚಿತ್ರ ನೋಡಿದೆ.

http://www.w3.org/International/questions/qa-i18n

http://www.w3.org/International/icons/UniEncTrans-small.gif

-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 9, 2005 - 7:05pm — Sunil Jayaprakash

ಜಾಹಿರಾತಲ್ಲ. ಆಸೆಯೆನ್ನಬಹುದೆ.

Sunil Jayaprakash's picture

hpn wrote:
ಇಲ್ಲ ಗುರುಗಳೆ, ಅದು ದುಡ್ಡು ದಯಪಾಲಿಸುವಂತಹ advertisement ಅಲ್ಲ. Actually, ಅದು ಜಾಹಿರಾತೇ ಅಲ್ಲ, ಬರಿಯ spreadfirefox.com ಮೂಲಕ (ಸ್ವಯಂ ಇಚ್ಛೆಯ) ಪ್ರಮೋಶನ್ ಅಷ್ಟೆ. ಎಲ್ಲರೂ ಫೈರ್ ಫಾಕ್ಸ್ ಉಪಯೋಗಿಸಲಿ ಅಂತ ಸದುದ್ದೇಶದಿಂದ ಹಾಕಿರುವ ಬ್ಯಾನರ್ ಅದು.

ನಾನು ಕೂಡ ಅದಕ್ಕೆ ಸದಸ್ಯ. ಫೈರ್ ಫಾಕ್ಸ ನವರು ಈ ಲಿಂಕು ಒತ್ತಿದರೆ, ನನಗೆ T-Shirt ಕೋಡ್ತಾರಂತೆ. ಇದು ನನ್ನ ಲಿಂಕು.
http://www.spreadfirefox.com/?q=user/register&r=151820

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2005 - 4:38pm — hpn

ಹೌದೆ?

hpn's picture

ಹೌದೆ? ಗೊತ್ತಿರಲಿಲ್ಲ. ನಾನು ಹಾಕಿರುವುದು affiliate link (ಸಂಪರ್ಕ ಸೀದ ಫೈರ್ ಫಾಕ್ಸ್ ಡೌನ್ಲೋಡ್ ಪುಟಕ್ಕೆ ಕರೆದೊಯ್ಯುತ್ತದೆ). ನೀವು ಸೇರಿಸಿರುವ ಲಿಂಕ್ ಸ್ಪ್ರೆಡ್ ಫೈರ್ ಫಾಕ್ಸ್ ಗೆ ಹೊಸ ಸದಸ್ಯರನ್ನು ರಿಜಿಸ್ಟರ್ ಮಾಡಿಸುವ ಲಿಂಕು. ನಾನು ಸೇರಿಸಿರುವ ಬ್ಯಾನರಿಗೆ ಟಿ-ಶರ್ಟ್ ಎಲ್ಲ ಸಿಗೋದಿಲ್ಲ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 11, 2005 - 4:50pm — Sunil Jayaprakash

ಜಾವಾ ಇನ್ಪುಟ್ ಮೆಥಡ್

Sunil Jayaprakash's picture

ಹೌದು. ನನಗೆ ಗೊತ್ತಾಯಿತು ಆ ವಿಷಯ. ಫೈರ್ ಫಾಕ್ಸ್ ನಿಜವಾಗಿಯೂ ಉಪಯುಕ್ತವಾಗಿದೆ. ಹಾ!. ಅಂದಹಾಗೆ, ನನ್ನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿದಿದೆ. ನಾನು, ಜಾವಾ ಇನ್ಪುಟ್ ಮೆಥಡ್ ಪ್ರಯೋಗಿಸ್ತಾ ಇದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2005 - 12:08am — hpn

Re: ಜಾವಾ ಇನ್ಪುಟ್ ಮೆಥಡ್

hpn's picture

cool! ಬ್ರಾಹ್ಮಿ ತಂತ್ರಾಂಶ ಉಪಯೋಗಿಸುತ್ತಿದ್ದೀರಾ?
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2005 - 9:13am — Sunil Jayaprakash

ಸನ್ ಜಾವಾ ಇನ್ಪುಟ್ ಮೆಥಡ್

Sunil Jayaprakash's picture

ಇಲ್ಲ. ಸನ್ ಜಾವಾ ಇನ್ಪುಟ್ ಮೆಥಡ್ ಉಪಯೋಗಿಸಿದೆ
http://java.sun.com/products/jfc/tsc/articles/InputMethod/inputmethod.html#Indic_Input_Method
ಹಾ, ಬ್ರಾಹ್ಮಿ ತಂತ್ರಾಂಶನ ಉಪಯೋಗಿಸಿದೆ. ಅದರಲ್ಲಿ ನನಗೆ ಬಹಳ ಇಷ್ಟವಾಗಿದ್ದು. ಕನ್ನಡ ಅಂಕಿಗಳು. ವಿಂಡೋಸ್ನ InputMethod ಉಪಯೋಗಿಸಿ ಅಂಕಿಗಳನ್ನ ಟೈಪಿಸಿದರೆ, ಬೈ ಡಿಫಾಲ್ಟ್ ಇಂಗ್ಲೀಷ್ ಸಂಖ್ಯೆಗಳೇ ಬರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 12, 2005 - 1:53pm — hpn

Re: ಸನ್ ಜಾವಾ ಇನ್ಪುಟ್ ಮೆಥಡ್

hpn's picture

Sunil Jayaprakash wrote:
ಅದರಲ್ಲಿ ನನಗೆ ಬಹಳ ಇಷ್ಟವಾಗಿದ್ದು. ಕನ್ನಡ ಅಂಕಿಗಳು. ವಿಂಡೋಸ್ನ InputMethod ಉಪಯೋಗಿಸಿ ಅಂಕಿಗಳನ್ನ ಟೈಪಿಸಿದರೆ, ಬೈ ಡಿಫಾಲ್ಟ್ ಇಂಗ್ಲೀಷ್ ಸಂಖ್ಯೆಗಳೇ ಬರುತ್ತೆ.

hmm... ಬರಹ ಹಾಗೂ ಲಿನಕ್ಸಿನ ಯಾವುದೇ Input method ಉಪಯೋಗಿಸುವಾಗ ಹೀಗಾಗುವುದಿಲ್ಲ - ಕನ್ನಡ ಸಂಖ್ಯೆಗಳೇ ಬರುತ್ತವೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಟ್ಸಿ ಗಿಬ್ಬನ್- ಕನ್ನಡ ಬಳಕೆ
  • Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ
  • underestimate ಗೆ ಕನ್ನಡ ಪದ ತಿಳಿಸಿ
  • ಫೆಡೋರಾ-೯ ಕನ್ನಡದಲ್ಲಿ...
  • ಪ್ಯಾಂಗೋ ಲೈಬ್ರರಿಯಲ್ಲಿ ಕನ್ನಡ ರೆಂಡರಿಂಗ್ ಬಗ್
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಹೆಂಡತಿ-ಎಂದರೆ ಜೋಕು ಯಾಕೆ ?
  • Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
  • ಬೆಂಗಳೂರು ಸುಧಾರಿಸಲು ಸಹಾಯ ಮಾಡಿ
  • ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ಕನ್ನಡ ಕಸ್ತೂರಿ
  • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
  • ರೇಖಾ
    ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
    July 6, 2008 - 11:03pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 11:01pm
  • ರೇಖಾ
    ಉ: ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌
    July 6, 2008 - 10:59pm
  • Sunil Jayaprakash
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 10:35pm
  • Sunil Jayaprakash
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 10:29pm
ಇನ್ನಷ್ಟು


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator