ಕನ್ನಡದಲ್ಲಿ ಅಫಿಡವಿಟ್ ಮಾಡಿಕೊಡುವುದಿಲ್ಲವೇ.
ಸ್ನೇಹಿತರೆ, ನಾನೊಂದು, ಅಫಿಡವಿಟ್ ಮಾಡಿಸಬೇಕಾಗಿದೆ. ಆದರೆ, ಸಮಸ್ಯೆಯೆಂದರೆ, ನನಗೆ, ಕನ್ನಡದಲ್ಲಿ ಮಾಡಿಸಬೇಕೆಂದು ಇಷ್ಟ. ಆದರೆ ಎಲ್ಲಿ ಮಾಡಿಕೊಡುತ್ತಾರೆ ಎಂದು ಗೂತ್ತಿಲ್ಲ. ನಮ್ಮ ತಂದೆ ಹೇಳ್ತಾ ಇದ್ದಾರೆ "ಎಲ್ಲಾರೂ English ಅಲ್ಲೆ, ಅಫಿಡವಿಟ್ ಮಾಡ್ಸೋದು ಅಂತ. ಅದು ದಿಟವೇ, ಯಾರಾದರು ಹೇಳ ಬಲ್ಲಿರಾ.?

- Login or register to post comments
- 718 hits
- Email this forum





RSS:
ಕನ್ನಡದ ಪದಗಳು
ಕಾನೂನಿನ ಭಾಷೆಯಲ್ಲಿ ಕನ್ನಡದ ಪದಗಳನ್ನು ಬಳಸಿದರೆ ಅರ್ಥ ಆಗುವುದು ಸ್ವಲ್ಪ ಕಷ್ಟ ಅಲ್ಲವೇ? ಅದಕ್ಕೇ ಹೆಚ್ಚಿನ ಜನರು ಇಂಗ್ಲೀಷಿನಲ್ಲಿ ಅಫಿಡವಿಟ್ ಮಾಡಿಸುವುದು ಅನ್ನಿಸುತ್ತದೆ.
ಆದರೂ ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಜಾಸ್ತಿಯಾಗಿರುವುದರಿಂದ ಇಂಗ್ಲೀಷ್ ಪದಗಳನ್ನು ಬಳಸಿ ಕನ್ನಡದಲ್ಲಿ ಟೈಪಿಸಬಹುದು. ಒಮ್ಮೆ ನೋಟರಿಯವರನ್ನು ಕೇಳಿ ನೋಡಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ