Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

March 3, 2008 - 6:21pm — vinayudupa

ಯಾರಿಗದ್ರೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾ?

http://thatskannada.oneindia.in/news/2008/03/03/poem-to-ridicule-kannadigas-by-lee.html

‹ ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ' ಸಂಸ್ಕೃತ ಸಾರ್ಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಿರುದು ›
  • ಸಾಹಿತ್ಯ, ಭಾಷೆ
Ornamental seperator
  • Login or register to post comments
  • 466 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2008 - 8:07pm — mahesha

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

mahesha's picture

Smiling

ಏನ್ರಿ ..

ನಮ್ ಮಂತ್ರಿಗಳೇ ಬಯ್ದಿರುವಾಗ.. ಇದು ಯಾವ ಮಹಾ!

ಅತಿ ಸಭ್ಯತೆಗೆ ಹಿಂಗೇ ಆಗಬೇಕು...!

  • Login or register to post comments
  • link
  • Email this ಪ್ರತಿಕ್ರಿಯೆ
March 3, 2008 - 8:34pm — Rohit

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

Rohit's picture

ಈ ಲೀ ಮಹಾಶಯನನ್ನು ಕನ್ನಡ ಹುಡುಗಿಯೊಬ್ಬಳು ತಿರಸ್ಕರಿಸಿದ್ದಳಂತೆ. ಅದಕ್ಕಾಗಿ ಕೋಪಗೊಂಡು ಹೀಗೆ ಮಾಡಿದ್ದಾನಂತೆ. ದಿನವೂ ಬೆಳಿಗ್ಗೆ ತನ್ನ ಇತರ ಸಹೋದ್ಯೋಗಿಗಳೊಂದಿಗೆ, ಈ ಹಾಡನ್ನು ಕಛೇರಿಯಲ್ಲಿ ಹಾಡಿ ಕನ್ನಡಿಗ ಉದ್ಯೋಗಿಗಳನ್ನು ಅವಹೇಳನ ಮಾಡುತ್ತಿದ್ದನಂತೆ. ಈ ಘಟನೆಯ ಬಗ್ಗೆ ಟಿವಿ೯ ವಾಹಿನಿಯು ಸಮಗ್ರ ವರದಿಯನ್ನು ಪ್ರಸಾರ ಮಾಡಿತು. ಈ ಹಾಡನ್ನು ಲೀ ಮತ್ತಾತನ ಸಹೋದ್ಯೋಗಿಗಳು ಹಾಡುತ್ತಿದ್ದ ದೃಶ್ಯಗಳನ್ನೂ ಪ್ರಸಾರ ಮಾಡಲಾಯಿತು.

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 11:55am — mahesha

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

mahesha's picture

ಕನ್ನಡಪ್ರಭದಂತೆ ಆತನಂನು ಕಂಪೆನಿ ಕೆಲಸದಿಂದೇ ವಜಾ ಮಾಡಿದೆ.

  • Login or register to post comments
  • link
  • Email this ಪ್ರತಿಕ್ರಿಯೆ
March 3, 2008 - 8:39pm — Rohit

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

Rohit's picture

ಆ ಹಾಡು ಇಲ್ಲಿದೆ..
Soldier of Karnataka

I have often told you stories
About the way
I lived the life of an immigrant
Waiting for the day
When I"d speak of noodles
And sing you songs
Then maybe you would say
Come stay with me in K…k…k… arnataka
And I would surely stay

But I feel I"m growing older
And the noodle songs I"ve sung
Echo in the distance
Like the sound
Of a patriotic Karnatakan
I guess I"ll always be
A soldier of Karnataka

Many times I"ve been a traveler
Enjoying speaking of noodles
In days of old
When noodles were cold
I wanted to come home
But being here in my home
Had to always remember
This is the land of noodles
And little white poodles

Now I feel I"m growing older
And the flags of the yellow and red
Wave in the distance
Like the sound
Of a patriotic Karnatakan
I guess I"ll always be
A soldier of Karnataka
Yes, I can hear the sound
Of a loudmouth Karnatakan
I guess I"ll always be
A soldier of Karnataka

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 12:58am — kalpana

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

kalpana's picture

ಇದರಲ್ಲಿ ಅವಹೇಳನ ಏನು ಅಂತ ತಿಳಿಯಲಿಲ್ಲ. ಕೆಟ್ಟ ಕವನ ಅಂತ ಮಾತ್ರ ಖಂಡಿತ ಅನ್ನಿಸ್ತು Smiling

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 12:50pm — hpn

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

hpn's picture

Smiling

ಸಿಕ್ಕಾಪಟ್ಟೆ ಕೆಟ್ಟ ಕವನ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 2:47pm — Rohit

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

Rohit's picture

ಕವನದ ಕನ್ನಡ ಅನುವಾದ ಇಲ್ಲಿದೆ-

http://thatskannada.oneindia.in/literature/poem/2008/0304-kannada-soldie...

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 8:07pm — Sunil Jayaprakash

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

Sunil Jayaprakash's picture

ಎಲ್ಲರೂ ನಾಳೆ ನೋಡ್ತಾ ಇರಿ. ಅಬಾಲವೃದ್ಧ ಸಾಹಿತಿಗಳೆಲ್ಲ, ಲೀ ಮಹಾಶಯನಿಗೆ ಭೇಷಗಿರಿ ಕೊಟ್ಟು, ಕರ್ನಾಟಕ ರಕ್ಷಣಾ ವೇದಿಕೆಯವರನ್ನು ಹೀನಾಯಮಾನವಾಗಿ ಬಯ್ಯೋದನ್ನ ಕಾಣೋಣಂತೆ.

  • Login or register to post comments
  • link
  • Email this ಪ್ರತಿಕ್ರಿಯೆ
March 4, 2008 - 4:54pm — muralihr

ಉ: ಕನ್ನಡಿಗರನ್ನು ಅವಹೇಳನ ಮಾಡುವ ಕವನ ???

muralihr's picture

ಇದು ಯಾವುದೇ ಭಾಷೆಯ ಕವನ ಅಲ್ಲಾ..
ಇದು ಕವ-ಕವ ಅ೦ತಾ ಹೊಡ್ಕೊಳೋ ದನಿ..

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
  • ಶಂಖನಾದ - ಭಾಗ ಎರಡು
  • ಪಂಚೆ ಉಟ್ಟು, ಬಾಯಿ ಮುಚ್ಚಿಕೊಂಡು, ಯಾವುದಕ್ಕೂ ಪ್ರತಿಭಟನೆ ಮಾಡದವನೇ ಕನ್ನಡಿಗ !!!
  • ಹೊಗೇನಕಲ್ ವಿವಾದ: ಪಕ್ಷಬೇಧ ಮರೆತ ಸಂಸದರು
  • ಶಂಖ ವಾದ್ಯ :)
Syndicate content

ಲೇಖಕರು

vinayudupa's picture

ಪೂರ್ಣ ಹೆಸರು
ವಿನಯ ಉಡುಪ

ಪರಿಚಯ

ಇಲ್ಲಿರಲಾರೆ, ಬಿಟ್ಟು ಹೋಗಲಾರೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ನೀವೆನ೦ತೀರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
ಇನ್ನಷ್ಟು

ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator